#KSRTC ನಿಗಮವು ಅದಷ್ಟು ಬೇಗ ಟಿಕೆಟ್ ಯಂತ್ರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಸರಿಪಡಿಸಿ. ಸರ್ವರ್ QR code ಕೆಲಸ ಮಾಡಲಿಲ್ಲ ಅಂದರೆ ಸಾರ್ವಜನಿಕರಿಗೆ ತಿಳಿಸಿ.
ಇದರಿಂದ ನಿಷ್ಟಾವಂತ ಪ್ರಯಾಣಿಕರಿಗೆ ತೊಂದರೆ ಆಗಬಾರದು.
ಇದರಿಂದಾಗುವ ಲೂಟಿಯನ್ನು ತಪ್ಪಿಸಿ.
ಚೆಕಿಂಗ್ officers ಕೆಲಸ ಮಾಡುತ್ತಿದ್ದಾರೆಯೇ ಎಂದು ನೋಡಿಕೊಳ್ಳಿ.
ಗುಂಡ್ಲುಪೇಟೆ KSRTC ಘಟಕದಲ್ಲಿ ಹಳ್ಳಿಗಳಿಗೆ ಸಂಚರಿಸುವ ಬಸ್ಸುಗಳಲ್ಲಿ ಕಂಡಕ್ಟರ್ ಗಳು online payment ಸ್ವೀಕರಿಸದೆ ಸರ್ವರ್ ಸಮಸ್ಯೆ ಇದೆ QR code open ಆಗಲ್ಲ ಅಂತಾರೆ. ನಗದು ಕೊಟ್ಟರೆ ಚಿಲ್ಲರೆ ಕೊಡದೆ ದೋಚುತ್ತಿದ್ದಾರೆ.
ಮತ್ತು ಯಾವುದೇ ಮಾರ್ಗದಲ್ಲಿಯೂ ಚೆಕಿಂಗ್ ಮಾಡುವುದೇ ಇಲ್ಲ. @KSRTC_Journeys@GaneshGundulpet
ತೆರಕಣಾಂಬಿ-ಬೊಮ್ಮಲಪುರ ಕೊಡಸೋಗೆ ಮಾರ್ಗದಲ್ಲಿ ಪುರುಷರಿಗೆ 6 ರೂ ಟಿಕೆಟ್ ಕೊಡದೆ 5 ರೂ ದೋಚುತ್ತಿದ್ದಾರೆ.
ಮಹಿಳೆಯರಿಗೆ ಮಾತ್ರ ಟಿಕೆಟ್ ಕೊಡುತ್ತಾರೆ.
ಗೋಪಾಲಪುರ ಬಸ್ಸು ಹಂಗಳವರೆಗೆ ಟಿಕೆಟ್ ಕೊಡುವುದಿಲ್ಲ.
ಬರಗಿ ಹೊಂಗಳಿ ಕೂಡ QR code ಕೆಲಸ ಮಾಡಲ್ಲ ಅಂತೇಳಿ ನಗದು ಪಡೆದು ಚಿಲ್ಲರೆ ಕೊಡಲ್ಲ.
ಅದಷ್ಟು ಬೇಗ ಕ್ರಮ ತೆಗೆದು ಕೊಳ್ಳಿ.
@prajavani@RAshokaBJP ಅವರೇ CM ವಿಜಯ್ ಅವರು ಮೇಕೆದಾಟು ಯೋಜನೆ ತಡೆ ಹಿಡಿದಿದ್ದಾರೆ... ಅದರ ಬಗ್ಗೆ ಮಾತನಾಡಲು CM DK ಶಿವಕುಮಾರ್ ಅವರಿಗೆ ಧೈರ್ಯವಿಲ್ಲ ಸರಿ.... ನಿಮಗೆ ಧೈರ್ಯ ಇದೆಯಲ್ಲ ನೀವು ನೇರವಾಗಿ ಮೋದಿ ಅವರೊಂದಿಗೆ ಮಾತನಾಡಿ ಅನುಮತಿ ಕೊಡಿಸಿ.... ನಿಮ್ಮದೇ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಇರುವಾಗ ಇದೆಲ್ಲ ಮಾತು ಬೇಕಾ
ಕೆಲಸ ಆಗಬೇಕು ಅಲ್ಲವೇ.
@Dr_Yathindra_S
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ನಿಮಗೆ ಹೃದಯಪೂರ್ವಕ ಅಭಿನಂದನೆಗಳು.
ಚಾಮರಾಜ ನಗರ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡಿ... ಸಿದ್ದರಾಮಯ್ಯ ಅವರು ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ ನೀವು ಅವುಗಳನ್ನು ಹಿಂದಿಕ್ಕಿ ಹೆಚ್ಚಿನ ಅನುಧಾನ ಮತ್ತು ಅಭಿವೃದ್ಧಿ ಮಾಡಿ ಎಂದು ವಿನಂತಿ.
@KEA_karnataka
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲಿಸುವಾಗ ಈ ಸಮಸ್ಯೆ ಎದುರಾಗುತ್ತಿದೆ.
ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ. ಇಂದು ವಿನಂತಿ.
6 ದಿನಗಳಿಂದ ಈ ಸಮಸ್ಯೆ ಮುಂದುವರಿದಿದೆ
ಮನೆಯ ಮಾಲೀಕರು ಗೃಹ ಜ್ಯೋತಿಯನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ... ತಮ್ಮ ಮನೆಯ ಸದಸ್ಯರ ಆಧಾರ್ ಸಂಖ್ಯೆಯನ್ನು ಜೋಡಿಸಿ ಬಾಡಿಗೆದಾರರಲ್ಲಿ ಹಣ ವಸೂಲಿ ಮಾಡುತಾರೆ.... ಮತ್ತು ಅದನ್ನು ಅನ್ಯರಾಜ್ಯದವರು ಕೂಡ ಬಳಸುತ್ತಾರೆ.
ಅದರಿಂದ ಸೂಕ್ತ ದಾಖಲೆ ಸಲ್ಲಿಸುವತ್ತೆ ಮತ್ತು ಅಗ್ರಿಮೆಂಟ್ upload ಮಾಡುವಂತೆ ಕ್ರಮವಹಿಸಿ.
@DKShivakumar
@publictvnews ಹಿಜಾಬ್ ಮತ್ತು ಜನಿವಾರ ನಡುವೆ ಓಲೈಕೆ ಸ್ಪರ್ಧೆ.....
ಆದರೆ ಜನಿವಾರ ಎಂದರೆ ಹಿಂದೂ ಅಂತಾರೆ ಯಾಕೆ.
ದಲಿತರು ಜನಿವಾರ ಹಾಕಲ್ಲ ಅವರು ಹಿಂದೂ ಅಲ್ಲವೇ?
ಲಿಂಗಾಯಿತರು ಜನಿವಾರದ ಬದಲಿಗೆ ಕರಡಗ ದಲ್ಲಿ ಲಿಂಗ ಹಾಕುತ್ತಾರೆ ಅವರು ಹಿಂದೂ ಅಲ್ಲವೇ?
ಹಿಂದೂ ಎಂದರೆ ಜನಿವಾರ ಅಲ್ಲ ಅದು ಒಂದು ಸಮುದಾಯದ ಓಲೈಕೆ ಅಷ್ಟೇ.
@tv9kannada ಯಡಿಯೂರಪ್ಪ ಅವರಿಗೆ JD(S) ಪಕ್ಷ ಮತ್ತು ಕುಮಾರಸ್ವಾಮಿ, ದೇವಗೌಡರು, ನಿಖಿಲ್ ಅವರು ಅಭಿನಂದನೆ ಸಲ್ಲಿಸಲ್ಲವೇ ಅಥವಾ ಅವರಿಗೆ ಆಹ್ವಾನ ನೀಡಿಲ್ಲವೇ...
ಏನೇ ಆದರೂ ಈ ಕಾರ್ಯಕ್ರಮ ಮುಂದಿನ ಚುನಾವಣೆ ಪ್ರಾರಂಭ... JDS ಇಲ್ಲ ಅಂದರೆ ಅವರ ಕಥೆ ಅಷ್ಟೆ... NDA ಮೈತ್ರಿ.
ಯೋಚಿಸಿ ನಿಖಿಲ್ ಅವರೇ ದೇವೇಗೌಡರಿಗೆ ಒಂದು ಕಾರ್ಯಕ್ರಮ ಮಾಡಿ ಜನ ಸೇರಿಸಿ.
@BSBommai ರಾಜ್ಯ ಸರ್ಕಾರ ಶಿಕ್ಷಣವನ್ನು ಹಿಂದೆ ತಳ್ಳುತ್ತಿದೆ..
ನಿಮ್ಮ ಸರ್ಕಾರ ಬಂದರೆ. ಮುಂದೆ ತಳ್ಳುತೀರ.
ನಿಮ್ಮ ಸರ್ಕಾರ 4 ವರ್ಷ ಏನು ಮಾಡಿದೆ ಶಿಕ್ಷಣ ಕ್ಷೇತ್ರದಲ್ಲಿ 0.. ಟೀಕೆ ಮಾಡಬೇಡಿ ಅಭಿವೃದ್ಧಿ ಮಾಡಿ ನೀವು ಕನ್ನಡಿಗರು ಕರ್ನಾಟಕ ರಾಜ್ಯದವರು ಬಿಜೆಪಿ ಅಂದ ಮಾತ್ರಕ್ಕೆ ನೀವು ಅನ್ಯರಾಜ್ಯದವರು ಆಗಲ್ಲ.
ಗುಣಮಟ್ಟದ ಶಿಕ್ಷಣಕ್ಕೆ ಏನು ಮಾಡಬೇಕು.
ಸ್ವಯಂ ಆನ್ಲೈನ್ ಜನಗಣತಿ...
ಕನ್ನಡಲ್ಲಿ ಇಲ್ಲ...
ಹಿಂದಿ ಭಾಷೆಯಲ್ಲಿ ಇದೆ @rajanna_rupesh@ajavgal@karave_KRV
ಹಿಂದಿ ಹೇರಿಕೆಗೆ ಇದು ಕೂಡ ಒಂದು....
ಹೋರಾಟಕ್ಕೆ ಬೆಲೆ ಇಲ್ಲ.... ಹಿಂದಿಗೆ ಕೊನೆ ಇಲ್ಲ....
@BJP4Karnataka@DKShivakumar ನೆಹರು ಮತ್ತು ಕಾಂಗ್ರೆಸ್ ಪಕ್ಷ ಭಾರತ ದೇಶದಲ್ಲಿ 70 ವರ್ಷ ಏನು ಮಾಡಿಲ್ಲ....
ಅವರು ಮಾಡಿರೋ ಕೆಲಸ ಮತ್ತು ಇಟ್ಟಿರೋ ಹೆಸರುಗಳನ್ನು ಬದಲಿಸುವ ನೀವು... ಹಿಂದಿಯನ್ನು ನೆಹರು ಮತ್ತು ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ತಂದ ಮೇಲೆ ಅದನ್ನು ನೀವು ಯಾಕೆ ವಿರೋಧಿಸುತ್ತಿಲ್ಲ.... ಅಂದರೇ ನೀವು ಒಪ್ಪಿಕೊಂಡಿರಿ ಅಲ್ಲವೇ...
#ಬಿಜೆಪಿಯಹಿಂದಿಪ್ರೇಮ.
@AsianetNewsSN ಇದೇ ರೀತಿ ಕಾನೂನು ಮತ್ತು ಕನ್ನಡ ಕಲಿಕೆ ಬೇಕು ಅಂದ್ರೆ. ಅದನ್ನು ಕನ್ನಡ ಪರ ಸಂಘಟನೆಗಳು ಮತ್ತು ಸರ್ಕಾರ ಮಾಡುತ್ತೆ ಮತ್ತೆ ಅದು ಹೈ ಕೋರ್ಟ್ ಗೆ ಹೋಗಿ ಅದನ್ನು ರದ್ದು ಮಾಡುತಾರೆ.. ನಮ್ಮ ಜನ ಯಾವಾಗ ಅದರ ವಿರುದ್ಧ ಧ್ವನಿ ಎತ್ತುತ್ತಾರೆ ಹೋರಾಟ ಮಾಡುತ್ತಾರೆ, ಕೋರ್ಟ್ ವಿರೋಧವೇ ಹೋರಾಟ ಮಾಡಬೇಕು. ಯಾಕೆ ನಮ್ಮ ಹೈ ಕೋರ್ಟ್ ನಮ್ಮ ರಾಜ್ಯದ ಪರ ಇಲ್ಲ.
@BJP4Karnataka ಲೋಕಸಭಾ ಸೀಟುಗಳು 28-42 ಕ್ಕೆ ಹೆಚ್ಚಾಗಿ ಬಲ ಹೆಚ್ಚುತ್ತದೆ ಅಂದರೆ ಉತ್ತರ ಪ್ರದೇಶದ 80-120 ಸೀಟು ಹೆಚ್ಚಾಗಿ ಬಲ ಕುಗ್ಗುತದ....
ನಮಗೆ ಸೀಟು ಹೆಚ್ಚಾಗಿ ಬೇಡ ಅನುದಾನ ಬೇಕು ಅನುದಾನ.
UP-120 ಸಂಸದರಿಗೆ 2cr ಅಂದರೆ 240cr ಆಗುತ್ತೆ. ಕರ್ನಾಟಕ 42 ಸಂಸದರಿಗೆ 2cr ಅಂದರೆ 84cr ಆಗುತ್ತೆ.. ಹೇಗೆ ಅಭಿವೃದ್ಧಿ ಸಾಧ್ಯ. ನಮಗೆ ನಷ್ಟ ಅಲ್ಲವೇ?
@BJP4Karnataka 27 ವರ್ಷಗಳು ತಡೆಹಿಡಿದ ಕಾಂಗ್ರೆಸ್.
11 ವರ್ಷಗಳ ಕಾಲ ಬಿಜೆಪಿ ಬಹುಮತ ಇದ್ದರೂ ಜಾರಿಮಾಡದ ನಿಮ್ಮ ನಡೆ ಏನು..?
11 ವರ್ಷ ಮಹಿಳಾ ವಿರೋಧಿ ಬಿಜೆಪಿ.
ಕಾಂಗ್ರೆಸ್ ಮಹಿಳೆಯರಿಗೆ ಗ್ಯಾರೆಂಟಿ ಕೊಟ್ಟು ಸಬಲರನ್ನಾಗಿ ಮಾಡಿದೆ ನೀವು ಏನು ಮಾಡಿದ್ದೀರಿ ಇದನ್ನೇ ವಿರೋಧ ಮಾಡಿದಿರಿ.
543 ಸೀಟ್ ನಲ್ಲಿ 250 ಸೀಟ್ ಮಹಿಳೆಯರಿಗೆ ಕೊಡಿ ನಿಮ್ಮ ಪಕ್ಷದಿಂದ.
@BSBommai@narendramodi ಕರ್ನಾಟಕದ ಬಿಜೆಪಿ ಪಕ್ಷದ ನಾಯಕರು ನಮ್ಮ ರಾಜ್ಯದ ಹಿತವನ್ನು ಮರೆತು ನಿಮ್ಮ ದುರ್ಬಲತೆಯನ್ನು ಮೋದಿ ಹೆಸರಿನಲ್ಲಿ ಹೆಚ್ಚಿಸುವ ನಡೆಯನ್ನು ಬಿಟ್ಟು ರಾಜ್ಯದ ಬಗ್ಗೆ ದ್ವನಿಯಾಗಿ.... ಮೋದಿ ಅವರನ್ನು ರಾಜ್ಯ ತಿರಸ್ಕರಿಸಿದೆ ಅನ್ನೋದನ್ನು ಮರೆಯದಿರಿ.
ರಾಜ್ಯದ ಜನ ನಿಮಗೆ ಮತ ನೀಡುತ್ತಾರೆ ವಿನಃ
ಉತ್ತರ ಭಾರತದ ಜನರು ಅಲ್ಲ ಎಂದು ಅರಿತುಕೊಳ್ಳಿ.