ಬಿಜೆಪಿಯ ಹಿರಿಯ ನಾಯಕರು, ಮುತ್ಸದ್ದಿ ರಾಜಕಾರಣಿ, ಪದ್ಮವಿಭೂಷಣ ಪುರಸ್ಕೃತರಾದ ಶ್ರೀ ಮುರಳಿ ಮನೋಹರ್ ಜೋಶಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮಗೆ ಉತ್ತಮ ಆರೋಗ್ಯ ದೀರ್ಘಾಯುಷ್ಯ ಕೊಟ್ಟು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಪ್ರಗತಿಪರ ನಾಯಕರು, ಜೇವರ್ಗಿಯ ಅಭಿವೃದ್ಧಿಯೇ ಇವರ ಅಂತಿಮ ಧ್ಯೇಯ, ಎಲ್ಲಾ ವಯಸ್ಕರ ನೆಚ್ಚಿನ ನಾಯಕರು, ಸರ್ವ ಜನಾಂಗದ ಬಂಧು, ಕ್ಷೇತ್ರದ ಉತ್ತಮ ರಾಜಕಾರಣಿ, ಜೇವರ್ಗಿ ವಿಧಾನ ಸಭಾ ಕ್ಷೇತ್ರದ ಉತ್ತಮ ಅಭಿವೃದ್ಧಿಗೆ 2023ಕ್ಕೆ @DSPNaribol. ಇವರ ಸುವರ್ಣ ವರ್ಷದ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ತೋರಿದ ಹೆಮ್ಮೆಯ ಕನ್ನಡಿಗರು. ಭಾರತ ಮಾತೆಯ ಪ್ರಭಾವಿ ಪುತ್ರರು ಆದ ಶ್ರೀ ಯಡಿಯೂರಪ್ಪನವರನ್ನು ಭೇಟಿ ಮಾಡಲಾಯಿತು...
@BSYBJP@BYVijayendra#TeamBYV#TEAMBSY
ಕನ್ನಡದ ದಿಗ್ಗಜ ನಟರು, ರೆಬೆಲ್ ಸ್ಟಾರ್ ಶ್ರೀ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಅನಂತ ನಮನಗಳು.
ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಅಂಬರೀಶ್ ಅವರು ಎಂದಿಗೂ ಅಮರ.
#Ambareesh
ರಾಷ್ಟ್ರಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರರು ಶ್ರೀ ಲಾಲಾ ಲಜಪತ್ ರಾಯ್ ಅವರ ಪುಣ್ಯಸ್ಮರಣೆತಂದು ನನ್ನ ಗೌರವಪೂರ್ವಕ ಪ್ರಣಾಮಗಳು.
My Respectful Pranams to Patriot, Freedom Fighter Shri Lala Lajpat Rai on his death anniversary.
#lalalajpathrai
ಯುವ ನಾಯಕರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @Tejasvi_Surya ಅವರಿಗೆ ಜನ್ಮದಿನದ ಶುಭಾಶಯಗಳು.
ದೇವರು ತಮಗೆ ಉತ್ತಮ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ. ರಾಜಕೀಯದಲ್ಲಿ ಮತ್ತಷ್ಟು ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುವೆ.
#birthday#tejasvisurya
ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾಗಿ ಸರ್ಕಾರವನ್ನು ಎಚ್ಚರಿಸುತ್ತಾ, ಸಮಾಜದ ಒಳಿತಿಗಾಗಿ ದಣಿವೂ ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾಧ್ಯಮ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನದ ಶುಭಾಶಯಗಳು.
#NationalPressDay
ತಮ್ಮ ಕೀರ್ತನೆಗಳ ಮೂಲಕ ಸಮಾಜದ ಕೆಡಕುಗಳನ್ನು ವಿಶ್ಲೇಷಿಸಿ ಅದನ್ನು ತಿದ್ದಿ, ಸಮಾನತೆಯ ಸಂದೇಶ ಸಾರಿದ ದಾಸವೇರಣ್ಯರಾದ ಶ್ರೀ ಕನಕದಾಸರಿಗೆ ಪ್ರಣಾಮಗಳು.
ಸರ್ವರಿಗೂ ಕನಕದಾಸರ ಜಯಂತಿಯ ಶುಭಾಶಯಗಳು.
#ಕನಕದಾಸರು#ಕನಕದಾಸಜಯಂತಿ#kankadasa#KanakadasaJayanti
ಬಿಜೆಪಿ ಸಮಾವೇಶ ಮಾಡ್ತಿರೋದು ಕರ್ನಾಟಕದಲ್ಲಿ.
ಮತ ಕೇಳುವುದು ಕನ್ನಡಿಗರದ್ದು.
ಆದರೆ @BJP4Karnataka ಪಕ್ಷದ ಪ್ರೀತಿ ಪ್ರೇಮ ಮಾತ್ರ ಹಿಂದಿ ಮೇಲೆ.
ಕನ್ನಡ ನಾಡಿನಲ್ಲಿ ಹಿಂದಿ ಹೇರಿಕೆ ನಡೆಸುವ ಗುತ್ತಿಗೆಯನ್ನು ನಗಪುರದಿಂದ ಪಡೆದಿದ್ದೀರಾ, ಹೈಕಮಂಡಿನಿಂದ ಪಡೆದಿದ್ದೀರಾ @BSBommai ಅವರೇ?
#ಜನಸಂಕಟಯಾತ್ರೆ