@ajaydevgn ಸಾಹೇಬರ ನಮ್ಮ ಮಂದಿಗಿ ಪಾನಮಸಾಲಾ ತಿನ್ನೊದಕ್ಕಿಂತ,ಉಗಳೊದ
ಜಾಸ್ತಿ ಗೊತ್ತೈತಿ,ಅದಕ್ಕಾಗಿ ಕನ್ನಡಿಗರ ಬಗ್ಗೆ ಸ್ವಲ್ಪ ತಿಳ್ಕೊಂಡ್ ಮಾತಾಡ್ರಿ.ನೀವ್ ಹೇಳೊದು ಕಣ ಕಣದಲ್ಲೂ ಕೇಸರಿ,
ನಾವ್ ಹೇಳೊದು ಕಣ ಕಣದಲ್ಲೂ ಕನ್ನಡ.
ಜಯ ಭಾರತ ಜನನಿಯ ತನುಜಾತೆ,
ಜಯಹೇ ಕರ್ನಾಟಕ ಮಾತೆ 💛❤
Hindi is not our national language🇮🇳
As soon as the Congress party came to power central appointed
Praveen Sood as a Director of CBI,
now RBI is withdraw 2000rs notes
Mujhe lagtha hai ki
Kuch tho badaa hone wala hai 💥
#Karnataka#Politics
ಇದೀಗ ಬಂದ ಹವಾಮಾನ ವರದಿ ಅಧೀಕ ಬಿಸಿಲಿನಿಂದ ಅರಭಾವಿಯ ಕೆರೆಯಲ್ಲಿ ಬಾಡಿದ್ದ ತಾವರೆ ಇದೀಗ ಸುರಿದ "500"mm ತಂಗಾಳಿಯ ಮಳೆಗೆ ಕೆರೆ ತುಂಬ ಚಾಚಿ ಚುನಾವಣಾ ಪ್ರೇಕ್ಷಕರನ್ನ ಕಣ್ಣು ಕುಕ್ಕುವಂತೆ ಮಾಡಿದೆ ಬಂಧುಗಳೇ..🪷
#modi_winning_karnatak#ಬಿಜೆಪಿಯೆ_ಭರವಸೆ🚩