ಕೋರ್ಟು ಕೊಟ್ಟಿದೆ ತೀರ್ಪು ಅದನ್ನು ಸ್ವಾಗತಿಸೋಣ
ಇದರಿಂದ ಬಿಟ್ಟಿದೆ ಜಿಪಿಟಿಗೆ ಹಿಡಿದ ಗ್ರಹಣ
ದಯವಿಟ್ಟು ಮಾಡಬೇಡಿ ಇನ್ನು ಕಾಲಹರಣ
ವಿದ್ಯಾರ್ಥಿಗಳು ನೋಡುತ್ತಾ ಕುಳಿತಿದ್ದಾರೆ ನಮ್ಮ ಆಗಮನ
ದಯಮಾಡಿ ಆದೇಶ ಪತ್ರ ಕೊಡಿ ನಾವು ಮಾಡುವೆವು ಶಾಲೆಯ ಕಡೆಗೆ ಪಯಣ
#GPSTR2022#Announce_Counsilling_Date@CMofKarnataka@Madhu_Bangarapp
*ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು* 👉 *ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು
#GPSTR2022#Announce_Counsilling_Date@CMofKarnataka@Madhu_Bangarapp
@siddaramaiah ಸರ್ gpstr ನೇಮಕಾತಿ ಪ್ರಕ್ರಿಯೆ ಬೇಗ ಮುಗಿಸಿ ಯಾವುದೇ ಕಾನೂನು ತೊಡಕು ಇಲ್ಲದ non hk ವಿಭಾಗದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿ ಜೂನ್ ತಿಂಗಳ್ ಅಂತ್ಯದೊಳಗೆ ಕೊಡಿ
@Madhu_Bangarapp Sir ಮೊದಲನೆಯದಾಗಿ ನಿಮಗೆ ಶುಭಾಶಯಗಳು. Gpstr ಶಿಕ್ಷಕರ ನೇಮಕಾತಿ ಪ್ರಕ್ರಿಯೆ start ಆಗಿ ಒಂದು ವರ್ಷದ ಮೇಲೆ ಆಯ್ತು. ಯಾವುದೇ ಸಮಸ್ಯ ಇಲ್ಲದ non hk ಭಾಗದ gpstr ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಕೊಡಿ