ಟಿ ನರಸೀಪುರದ S R GAS SERVICE ಕಳೆದ ವಾರಗಳಿಂದ ಸರಿಯಾಗಿ ಸಿಲೆಂಡರ್ ವಿತರಣೆ ಮಾಡದೆ ಇರುವುದರಿಂದ ಜನರು ಪ್ರತಿದಿನ ಏಜೆನ್ಸಿಯ ಗೋಡೌನ್ ಗೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಂದು ಅಲೆದಾಡುತ್ತಿದ್ದಾರೆ, ದಯಮಾಡಿ ಸಂಬಂಧಪಟ್ಟವರು ಇದರ ಬಗ್ಗೆ ಗಮನ ಹರಿಸಿ. @BPCLimited@osd_cmkarnataka@DC_Mysuru
ಬಿಜೆಪಿ ಪಕ್ಷದಲ್ಲಿ ಪ್ರಸ್ತುತ ನಿರುದ್ಯೋಗಿ ಚಲಾವಣೆ ಇಲ್ಲದೆ ಬೊಬ್ಬೆ ಹೊಡೆಯುವ ಹರಕಲು ಬಾಯಿ ಯತ್ನಾಳ್ ಹಾಗೂ ಪೇಪರ್ ತಿಮ್ಮನಿಗೆ ಈ ವಿಡಿಯೋ ಅರ್ಪಣೆ...
@Dr_Yathindra_S Boss 🔥
#Pratapsimha@BasanagoudaBJP
ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಮೊದಲ ಸಂದರ್ಶನವನ್ನು ಪ್ರೊ. ಸಿದ್ದು ಯಾಪಲಪ ರವಿ ಅವರ ವಚನ ಟಿವಿ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಿ.
@Dr_Yathindra_S#Dryathindrasiddaramaiah
https://t.co/gV3xPgq7RT
@PriyankKharge ಸ್ಥಳೀಯ ಸರ್ಕಾರದ ಉದ್ದೇಶ ಮಣ್ಣುಪಾಲು ಮಾಡಿ, ಕಳೆದ ಎರಡು ವರ್ಷಗಳಿಂದ ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆ ಮಾಡದ ನೀವೂ ಚುನಾವಣ ವ್ಯವಸ್ಥೆ ಬಗ್ಗೆ ಮಾತನಾಡುವುದು ಹುಂಬತನದ ಪರಮಾವಧಿ ಅಲ್ಲವೇ.
@INCKarnataka ಸ್ಥಳೀಯ ಸರ್ಕಾರದ ಉದ್ದೇಶ ಮಣ್ಣುಪಾಲು ಮಾಡಿ, ಕಳೆದ ಎರಡು ವರ್ಷಗಳಿಂದ ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆ ಮಾಡದ ನೀವೂ ಬಿ.ಡಿ ಜತ್ತಿ ಅವರನ್ನು ಸ್ಮರಿಸುವುದು ಹುಂಬತನದ ಪರಮಾವಧಿ ಅಲ್ಲವೇ..
@JanataDal_S@siddaramaiah@INCIndia ಪರಿಹಾರ ಕೊಡಲ್ಲೇ ಬೇಕು. ಆದರೆ ನೀವೂಗಳು ಸಾವಿನಲ್ಲೂ ರಾಜಕಿಯ ಮಾಡುತ್ತಿದ್ದೀರಾ.. ಥೂ ನಿಮ್ಮ ಜನ್ಮಕ್ಕೆ.
ಹುತಾತ್ಮ ಹಾಗೂ ಮೃತ ಪದಗಳ ಅರ್ಥ ತಿಳಿದಿಕ್ಕೋ ಅಡ್ಮಿನ್..
@RAshokaBJP@siddaramaiah@INCKarnataka ಅಶೋಕ್ ಅವರೇ ಅರ್ಥ ಮಾಡಿಕೊಂಡು ಪೋಸ್ಟ್ ಮಾಡಿ, ಕನ್ನಡವನ್ನು ಅರ್ಥ ಮಾಡಿಕೊಳದ ನೀವೂ ನಮ್ಮ ವಿರೋಧ ಪಕ್ಷದ ನಾಯಕರು.
ನಮ್ಮಲ್ಲಿ ನೀರನ್ನು ಶೇಕರಿಸಿಟ್ಟುಕೊಳ್ಳುವ ವ್ಯವಸ್ಥೆ ಇಲ್ಲ, ನಿಮ್ಮದೇ ಕೇಂದ್ರ ಸರ್ಕಾರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ. ಸುಮ್ಮನೆ ಕನ್ನಡಿಗರನ್ನು ಮೂರ್ಖರಾಗಿ ಮಾಡಬೇಡಿ
ಒಕ್ಕೂಟ ಸಚಿವ ಕುಮಾರಣ್ಣನ ರಾಜೀನಾಮೆ ಯಾವಾಗ?
• ಮೂರು ಹಗರಣಗಳು ಮತ್ತು ಭೂ ಒತ್ತುವರಿ ಪ್ರಕರಣದಲ್ಲಿ ಆರೋಪಿ ಆಗಿರುವ ಕುಮಾರಸ್ವಾಮಿ
• ನಾ ಖಾವೂಂಗ - ನಾ ಖಾನೇದೂಂಗ ಎಂದಿದ್ದ ಮೋದಿ ಏನ್ ಹೇಳ್ತಾರೆ
#ಕುಮಾರಸ್ವಾಮಿ#ಭೂಕಳ್ಳ