ದಿವಾಳಿ @INCKarnataka ಸರ್ಕಾರದ ಖಜಾನೆ ಖಾಲಿಯಾಗಿದ್ದು, ಗ್ಯಾರಂಟಿ ಕೊಡಲು ದುಡ್ಡಿಲ್ಲ. ಅದಕ್ಕೆ ಈಗ 'ಅನರ್ಹರ ಪತ್ತೆ' ನೆಪದಲ್ಲಿ ಫಲಾನುಭವಿಗಳ ಸಂಖ್ಯೆ ಕಡಿತಗೊಳಿಸಲು ಗೃಹಲ���್ಷ್ಮಿ, ಗೃಹಜ್ಯೋತಿಗೆ ಮರು ಅರ್ಜಿಯ ಹೊಸ ನಾಟಕ ಶುರು ಮಾಡಿದೆ.
ಮೃತಪಟ್ಟವರ ಹೆಸರಲ್ಲೂ ₹100 ಕೋಟಿ ಲೂಟಿಯಾಗಿದೆ ಎಂದು ಸ್ವತಃ ರಾಜ್ಯ ಸರ್ಕಾರವೇ ಒಪ್ಪಿಕೊಂಡಿರುವುದು ನಿಮ್ಮ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಅಂದು ವೋಟಿಗಾಗಿ ಕಂಡೀಷನ್ ಇಲ್ಲದೆ ಗ್ಯಾರಂಟಿ ಅಂದವರು, ಇಂದು ಜನರನ್ನ ಮತ್ತೆ ಕ್ಯೂನಲ್ಲಿ ನಿಲ್ಲಿಸಲು ಹೊರಟಿದ್ದಾರೆ. ಇದು ಗ್ಯಾರಂಟಿ ಯೋಜನೆಯೋ ಅಥವಾ ಜನರಿಗೆ ನೀಡುತ್ತಿರುವ 'ಕಿರುಕುಳ ಗ್ಯಾರಂಟಿ'ಯೋ?
ಉಚಿತ ವಿದ್ಯುತ್ ನೀಡಲು ಯೋಗ್ಯತೆ ಇಲ್ಲದೆ, ಮನೆ ಕೆಳಗಿನ ಅಂಗಡಿ ಬಳಸುತ್ತಿದ್ದಾರೆ ಎಂಬ ಕುಂಟು ನೆಪಗಳನ್ನು ಹೇಳುತ್ತಾ ಜನರ ಮೇಲೆ ಗೂಬೆ ಕ���ರಿಸುವುದನ್ನು ನಿಲ್ಲಿಸಿ.! ಗ್ಯಾರಂಟಿ ನೀಡುತ್ತಿರುವುದು ನಾಡಿನ ಜನರ ಕಲ್ಯಾಣಕ್ಕಾಗಿಯೋ ಅಥವಾ ಕೇವಲ ನಿಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿಯೋ? ಸ್ಪಷ್ಟಪಡಿಸಿ.
@CMofKarnataka
@DKShivakumar
#VoteBankPolitics
#GuaranteeScam
#CongressUturn
Back in 2024, during the Wayanad bypoll, the then DCM D.K. Shivakumar had promised to consider reopening Bandipur night traffic if Priyanka Gandhi Vadra was elected. Today, Keralam MP M.K. Raghavan has once again approached the now Chief Minister D.K. Shivakumar with the same demand.
Bandipur is not a bargaining chip for electoral politics. It is one of Karnataka’s most precious ecological assets, home to fragile wildlife and a critical part of the Nilgiri Biosphere.
I strongly urge CM @DKShivakumar to categorically reject this request and put an end to any attempt to trade Karnataka’s natural heritage for political convenience.
ನೈರುತ್ಯ ರೈಲ್ವೆಯ (@SWRRLY) ಇಲಾಖಾ ಬಡ್ತಿ ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ನಡೆಸುತ್ತಿರುವುದು ಸರಿಯಲ್ಲ. ನಮ್ಮ ಕನ್ನಡಿಗ ಉದ್ಯೋಗಿಗಳಿಗೆ ಇ��ರಿಂದ ಅನ್ಯಾಯವಾಗುತ್ತಿದೆ.
ಈ ವಿಷಯವಾಗಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ (@AshwiniVaishnaw) ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ (@VSOMANNA_BJP) ಅವರಿಗೆ ಪತ್ರ ಬರೆದು, ಆಗಸ್ಟ್ 2024ರ ರೈಲ್ವೆ ಮಂಡಳಿಯ ಆದೇಶದಂತೆ ಕನ್ನಡದಲ್ಲೂ ಪರೀಕ್ಷೆ ನಡೆಸಲು ಆಗ್ರಹಿಸಿದ್ದೇನೆ. ರೈಲ್ವೆ ಇಲಾಖ���ಯ ಮುಂದಿನ ಎಲ್ಲಾ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಆದ್ಯತೆ ಸಿಗುವಂತೆ ಹಾಗೂ ನಮ್ಮ ರಾಜ್ಯದ ಉದ್ಯೋಗಿಗಳ ಹಿತರಕ್ಷಣೆಗಾಗಿ ನಾನು ಸದಾ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.
Congratulations to our leaders for successfully gifting our home Final to Ahmedabad just to secure their own VVIP passes.
I said it then, and I’ll say it again: The stadium belongs to the fans, not the VIPs. The demand for free tickets by Karnataka legislators has driven the IPL Final out of Bengaluru.
The BCCI’s decision is a wake-up call. Treating the Chinnaswamy like a personal ticket counter hasn't just cost us a match; it has cost us our dignity on the national stage.
ಕರ್ನಾಟಕದ ನೀರಾವರಿ ಹಾಗೂ ಕಾವೇರಿ ಕುಡಿಯುವ ನೀರಿನ ಗಂಭೀರ ಸಮಸ್ಯೆಯ ಬಗ್ಗೆ ಇಳಿವಯಸ್ಸಿನಲ್ಲಿಯೂ ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಅವರು ಸಂಸತ್ತಿನಲ್ಲಿ ಧ್ವನಿ ಎತ್ತಿ ಕನ್ನಡಿಗರ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟರು.
ರಾಜ್ಯದ ನೀರಿನ ವಿಚಾರವಾಗಿ ಕಳೆದ 65 ವರ್ಷಗಳಿಂದಲೂ ಹೋರಾಡುತ್ತಿದ್ದೇನೆ. ಕೆಲವು ದಿನಗಳಲ್ಲಿ ರಾಜ್ಯಸಭಾ ಸದಸ್ಯತ್ವದ ಅವಧಿಯೂ ಮುಗಿಯುತ್ತಿದೆ. ಕೇಂದ್ರ ��ರ್ಕಾರ ನೀರಾವರಿ ವಿಚಾರದಲ್ಲಿ ಕರ್ನಾಟಕದ ರೈತರು ಹಾಗೂ ಜನರ ಹಿತವನ್ನು ಕಾಪಾಡಬೇಕು ಎಂದು
ಕೈಮುಗಿದು ಮನವಿ ಮಾಡಿದರು. ನಾಡು, ನುಡಿ, ನೆಲ, ಜಲ ವಿಷಯಗಳಲ್ಲಿ ಮಣ್ಣಿನ ಮಗ ದೇವೇಗೌಡರ ಕಾಳಜಿ ಮತ್ತು ಬದ್ಧತೆಗೆ ಅವರೇ ಸರಿಸಾಟಿ.
ಸುದೀಪ್ ಮೇಲಿರುವ ಗೌರವ ಈ ರೀತಿಯ ನಿರ್ಧಾರಗಳಿಂದ ❓
ಕೊನೆಗೂ ಗೌರವ ಕಳೆದುಕೊಂಡ ಕಿಚ್ಚನ ಚಪ್ಪಾಳೆ, ಬಿಗ್ಬಾಸ್ ನಿರ್ಧಾರಕ್ಕೆ ಜನರ ಅಸಮಾಧಾನ ಯಾಕೆ? | Bigg Boss Kannada 12 Kicchana Chappale Ashwini Dhruvanth Fans Angry San | Asianet Suvarna News @KicchaSudeep https://t.co/nHnJQM6Hwj
Union Heavy Industries Minister @HD_Kumaraswamy has written to Railway Minister @AshwiniVaishnaw seeking a Vande Bharat Express between Bengaluru and Madgaon via Hassan, Mangaluru, Udupi and Karwar, citing completed electrification & rising demand to boost coastal connectivity, tourism and regional growth.
ಗುಂಡಿಗಳು "ಸೋಷಿಯಲ್ ಮೀಡಿಯ ಸೃಷ್ಟಿ" ಎಂದು ತಿಪ್ಪೇಸಾರುವ @DKShivakumar ಯಮ ಗುಂಡಿಗಳಿಗೆ ಹೊಣೆ ಯಾರು ?
ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ @INCKarnataka ಸರ್ಕಾರ ಗುಂಡಿ ಮುಚ್ಚುವ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿ ನುಂಗಿ ನೀರು ಕುಡಿದಿದೆ.
ರಸ್ತೆ ಗುಂಡಿ ಮುಚ್ಚಲು ಸಿಎಂ @siddaramaiah , ಡಿಸಿಎಂ ಡಿಕೆಶಿ ಕೊಟ್ಟ ಡೈಡ್ ಲೈನ್ಗಳು ಮುಗಿದು ಹೋಗಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಗುಂಡಿಗಳು ಮಾತ್ರ ಇನ್ನೂ ಹಾಗೇ ಇದೆ.
#BengaluruPotholes
"ಏನಾದರೂ ಮಾಡಿ, ಹೇಗಾದರೂ ಮಾಡಿ ಒಟ್ನಲ್ಲಿ ಅಕ್ರಮವಾಗಿ ದುಡ್ಡು ಮಾಡಿ".
ಇದು @INCKarnataka ಸರ್ಕಾರಕ್ಕೆ @siddaramaiah ಹಾಗೂ @INCIndia ಹೈಕಮಾಂಡ್ ನಾಯಕರು ಹೇಳಿಕೊಟ್ಟಂತಿದೆ.
ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಸದಾ ಸುದ್ದಿಯಲ್ಲಿರುವ "ಮಂಥ್ಲಿ ಮನಿ ಕಲೆಕ್ಷನ್ ಮಂತ್ರಿ" ಬಿ.ಆರ್. ತಿಮ್ಮಾಪೂರ್ ಹಣದಾಹಕ್ಕೆ ಮಿತಿಯೇ ಇಲ್ಲ.
ಎಣ್ಣೆ ಮಿನಿಸ್ಟರ್ ಅಧಿಕಾರ ದರ್ಬಳಕೆ ಮಾಡಿಕೊಂಡು 549 ವೈನ್ ಶಾಪ್ಗಳ ಹಂಚಿಕೆಯಲ್ಲಿ ಗೋಲ್ಮಾಲ್ ಎಸಗಿ ನೂರಾರು ಕೋಟಿ ಲೂಟಿ ಹೊಡೆದಿದ್ದಾರೆ.
#CongressFailsKarnataka
“ಬೇಲಿಯೇ ಎದ್ದು ಹೊಲ ಮೇಯ್ದಂತೆ”
ಆಗಿದೆ ಭೂಗಳ್ಳ ಕಾಂಗ್ರೆಸ್ಸಿಗರ ಹಗರಣಗಳ ಸರಮಾಲೆ.
ಕಂದಾಯ ಸಚಿವ @krishnabgowda ಅಕ್ರಮವಾಗಿ ನೂರಾರು ಕೋಟಿ ಮೌಲ್ಯದ ಸರ್ಕಾರಿ ಭೂಮಿ ಕಬಳಿಸಿರುವುದು ಭ್ರಷ್ಟ @INCKarnataka ಸರ್ಕಾರದ ಲೂಟಿಗೆ ಮತ್ತೊಂದು ನಿದರ್ಶನ.
ಕೋಲಾರ ಜಿಲ್ಲೆ ನರಸಾಪುರ ಹೋಬಳಿಯ ಗರುಡನಪಾಳ್ಯದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 21ಎಕರೆ 16 ಗುಂಟೆ ಜಮೀನಿನ ಕೆರೆ ಮತ್ತು ಸ್ಮಶಾನ ಭೂಮಿಯನ್ನು ಗುಳುಂ ಸ್ವಾಹ ಮಾಡಿದ್ದಾರೆ. ತಾನು ಪ್ರಾಮಾಣಿಕ ಎನ್ನುವ “ಭೂಗಳ್ಳ ಕೃಷ್ಣ ಬೈರೇಗೌಡ”ರ ಅಸಲೀ ಮುಖವಾಡ ಬಟ ಬಯಲಾಗಿದೆ.
ಮುಖ್ಯಮಂತ್ರಿ @siddaramaiah ಅವರು, ಮಂತ್ರಿಯ ವಿರುದ್ಧದ ಭೂಹಗರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು @JanataDal_S ಪಕ್ಷವು ಆಗ್ರಹಿಸುತ್ತದೆ.
#ಭೂಗಳ್ಳ_ಕೃಷ್ಣ
Birthday wishes to Union Minister Shri HD Kumaraswamy. He is strengthening our efforts towards Aatmanirbharta through his work in the steel and heavy industries. May he be blessed with a long and healthy life in service of society.
@hd_kumaraswamy
कर्नाटक राज्य के पूर्व मुख्यमंत्री एवं भारत सरकार में मा. केन्द्रीय मंत्री श्री एच.डी. कुमारस्वामी जी आपको जन्मदिन की हार्दिक शुभकामनाएं।
माँ नर्मदा जी आपको स्वास्थ्य, दीर्घायु एवं निरंतर यश प्रदान करें, यही कामना है।
@hd_kumaraswamy
Delighted to welcome my friend, President Putin to India. Looking forward to our interactions later this evening and tomorrow. India-Russia friendship is a time tested one that has greatly benefitted our people.
@KremlinRussia_E
🔶ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರನ್ನು ನವದೆಹಲಿಗೆ ಕರೆಸಿ, ಅವರ ಜತೆಯಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಗೌರವಾನ್ವಿತ ಸಚಿವರಾದ ಶ್ರೀಮತಿ @Annapurna4BJP ಅವರನ್ನು ಭೇಟಿ ಮಾಡಿ ಚರ್ಚಿಸಲಾಯಿತು.
🔶ನನ್ನ ಮನವಿಗೆ ಓಗೊಟ್ಟು ನವದೆಹಲಿಗೆ ಆಗಮಿಸಿದ್ದ ಪ್ರಮುಖರ ಜತೆ ನಡೆದ ಚರ್ಚೆ ಫಲಪ್ರಧವಾಗಿತ್ತು. ಅವರ ಬೇಡಿಕೆಗಳ ಈಡೇರಿಕೆ ಬಗ್ಗೆ ಮಾನ್ಯ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು. ಗೌರವಾನ್ವಿತ ಪ್ರಧಾನಿಗಳಾದ @narendramodi ಅವರ ಸರ್ಕಾರ ನಿಮ್ಮ ಜತೆಗಿದೆ ಎಂಬ ಭರವಸೆಯನ್ನು ಸಚಿವರು ನೀಡಿದರು.
🔶ನನ್ನ ಮನವಿಗೆ ಮನ್ನಣೆ ನೀಡಿದ ನೌಕರರ ಪ್ರಮುಖರಿಗೂ ಹಾಗೂ ಅವರ ಅಹವಾಲನ್ನು ಆಲಿಸಿದ ಸಚಿವರಿಗೂ ಧನ್ಯವಾದಗಳು.