@anandmamani @narendramodi@BSYBJP@BJP4Karnataka@BJP4India ೭೦ ವರ್ಷದ ದಾಖಲೆಗಳು ೨೦೧೪ ರಿಂದಲೆ ಮೂಲೆ ಸೆರುತ್ತಿವೆ. ನಮೋ ಯುಗ .ಚಿನಾದಲ್ಲಿ ಅಲ್ಲಿನ ಸಂಸತ್ ಜಿನ ಪಿನ ರನ್ನು ಆಜೀವ ಅದ್ಯಕ್ಷನನ್ನು ಮಾಡಿದೆ. ಆದರೆ ಭಾರತದ ಜನರು ತೀರ್ಮಾನ ತೆಗೆದುಕೊಂಡಿದ್ದಾರೆ ಮೋದಿಜಿ ಯವರೆ ಆಜೀವ ಪ್ರಧಾನಿ.
@MMuffasir@siddaramaiah ಎಪ್ಪತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ನಿಮಗೆ.ತಿಳಿಯಲ್ಲಿವೆ ಅಧಿಕಾರದಲ್ಲಿದಾಗ ನೆನಪಾಗದರು ಅಧಿಕಾರವನ್ನು ಕಳೆದುಕೊಂಡ ಮೆಲೆ ಎಕೆ ತಲೆಕೆಡಿಸಿಕ���ಳ್ಳಬೆಕು?
ದೇಶದ ಎಲ್ಲ ಮದ್ಯಮ ಮಿತ್ರರಿಗೆ (ಮಾದ್ಯಮ) ಒಂದು ವಿನಂತಿ, ದಯವಿಟ್ಟು ನಿಮ್ಮ. ಮಾದ್ಯಮಕೋಸ್ಕರ ಕೆಲಸ ಮಾಡದೆ ನೈಜ ವರದಿಯನ್ನು ಪ್ರಸಾರ ಮಾಡಿ ನಿಮ್ಮ ಘನತೆಯನ್ನು ಉಳಿಸಿಕೊಳ್ಳಿ.(ಕಿಸಾನ ದೆಹಲಿ ದಂಗಲ)