ಕೊಪ್ಪಳದಿಂದ ಚಾಮುಂಡಿ ಬೆಟ್ಟಕ್ಕೆ ಹ್ಯಾಂಡಲ್ ಇಲ್ಲದ ಬೈಕ್ನಲ್ಲಿ ಸಾಹಸ ಯಾತ್ರೆ!
ಕೊಪ್ಪಳ: ಮೈಸೂರು ದಸರಾ ಉದ್ಘಾಟಿಸಿದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸನ್ನಿಧಿಯಿಂದ ದಸರಾ ನಡೆದ ಚಾಮುಂಡಿ ಬೆಟ್ಟಕ್ಕೆ ಇಳಕಲ್ನ ಈರಣ್ಣ ಕುಂದರಗಿಮಠ ಅವರು ಹ್ಯಾಂಡಲ್ ಇಲ್ಲದ ಬೈಕ್ನಲ್ಲಿ 460 ಕಿ.ಮೀ. ಸಾಹಸ ಯಾತ್ರೆ ಕೈಗೊಂಡರು. Jai goura ji
ಇಂದು ಸಂಜೆ ಶ್ರೀ ಮಹಾಮಾಯಿ ರಥದ ಅಲಂಕಾರ
ದೇವಸ್ಥಾನದ ಆವರಣದಲ್ಲಿ ಭಕ್ತರ ಕೈಯಾರೆ ಸಿಂಗರಿಸಿದ ಈ ಪುಟ್ಟ ಮರದ ರಥ, ನಮ್ಮ ಸಂಸ್ಕೃತಿಯ ಸೊಬಗು. ಹಳದಿ ಕೇಸರಿ ಹೂವಿನ ಮಾಲೆ, ಬಾಳೆ ಎಲೆ, ಕಬ್ಬಿನ ಜಲ್ಲೆಯೊಂದಿಗೆ ರಥವು ದೇವಿಯ ಸಾನಿಧ್ಯದಂತೆ ಕಂಗೊಳಿಸುತ್ತಿತ್ತು.
ಕುಕನೂರ ಆರಾಧ್ಯ ದೇವತೆ ಶ್ರೀ ತಾಯಿಯ ಕೃಪೆ ನಮ್ಮೆಲ್ಲರ ಮೇಲೆ ಇರಲಿ .
🌾 ಯಲಬುರ್ಗಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ! 🌾
ಮಳೆ ಕೊರತೆಯಿಂದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟ, ನೀರಿನ ಕೊರತೆ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಯಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರೈತರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ಗೌರ Fans
ಸಮಸ್ತ ಅನ್ನದಾತರಿಗೆ
ಕಾರ ಹುಣ್ಣಿಮೆ ಹಬ್ಬದ ಶುಭಾಶಯಗಳು.
ರೈತಾಪಿ ವರ್ಗದ ಜನ ಕೃಷಿ ಚಟುವಟಿಕೆ ನಡೆಸಲು ಸಿದ್ಧವಾಗುವುದಕ್ಕೆ ಅಣಿ ಮಾಡಿಕೊಡುವ ಹಬ್ಬವೇ ಕಾರ ಹುಣ್ಣಿಮೆ.
ಅನ್ನದಾತರ ಬಾಳು ಹಸನಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
ಯುವ ಸಮ್ರಾಟ
ಯಲಬುರ್ಗಾ ವಿಧಾನಸಭಾ ಕ್ಷೇತ್ರ
ಕೊಪ್ಪಳ ಭಾಜಪಾ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕ ಗೂಂಡಿರುವಂತ ಕನಕಗೇರಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಬಸವರಾಜ ದಡೆಸೂರ ರವರಿಗೆ ಅಭಿನಂದನೆಗಳು..
ಶ್ರೀ ಬಸವರಾಜ ಗೌರ ನಿರ್ದೇಶಕು RKDCC ಯಲಬುರ್ಗಾ ವಿಧಾನಸಭಾ ಕ್ಷೇತ್ರ
10 Kg ಅಕ್ಕಿ ಬೇಕೋ ಬೇಡ್ವೋ ಎಂದು ಕೇಳಿದ ಭ್ರಷ್ಟ ಸಿದ್ದರಾಮಯ್ಯ ಅವರು ಇದೀಗ 11 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವ ಮೂಲಕ ಬಡವರ ಅನ್ನಕ್ಕೂ ಕನ್ನ ಹಾಕಿದ್ದಾರೆ.
ಬರ್ಬಾದ್ ಎದ್ದಿರುವ ಲೂಟಿಕೋರ ಕಾಂಗ್ರೆಸ್ ಸರ್ಕಾರ ಅಕ್ಕಿ ಕೊಡಲು ಕೈಲಾಗದೆ ಬಿಪಿಎಲ್ ರದ್ದು ಮಾಡಿ ಹೇಡಿತನ ಪ್ರದರ್ಶಿಸಿದೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರ
ಶೀ ಬಸವರಾಜ ಗೌರ ನಿರ್ದೆಶಕರು ಆರ್ ಕೆ ಡಿ ಸಿ ಸಿ ಅಭಿಮಾನಿಗಳ ಬಳಗ
ಇಂದು ಕಕ್ಕಿಹಳ್ಳಿ ಸ್ವಗ್ರಾಮದಲ್ಲಿ ನಡೆದ ಶ್ರೀ ಅಳಿಯ ಚೆನ್ನಬಸವೇಶ್ವರ ಜಾತ್ರೆಯಲ್ಲಿ ಸನ್ಮಾನ್ಯ ಶ್ರೀ ಹಾಲಪ್ಪಾ ಆಚಾರ್ಯ ಜೀ ಅಭಿಮಾನಿ ಬಳಗದಿಂದ ಜೈಕಾರ ಹಾಕಿದ ಸಂದರ್ಭ ಜೈ ಹಾಲಪ್ಪಾ ಆಚಾರ್ಯ ಜೀ
🙏💐✌️
ಘೋರ ದೌಜ೯ನ್ಯ,ಅಧಮ೯ಗಳನ್ನು ಮಾಡುವ ಆತತಾಯಿಗಳನ್ನು ನಾಶಮಾಡಲು ಯಾವುದೇ ಮಾಗ೯ವು ಸಹ್ಯ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದ.
ನಾಡಿನ ಸಮಸ್ತ ಜನತೆಗೆ
*ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು*
ಭಗವಾನ್ ಶ್ರೀ ಕೃಷ್ಣ ಪರಮಾತ್ಮನು ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ...
ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಶುಭಾಶಯಗಳು.
ಹಿರಿಯರ ಬಗ್ಗೆ ಗೌರವ ಮತ್ತು ಸೇವೆ ಭಾರತೀಯ ಮೌಲ್ಯಗಳಲ್ಲೇ ಅಡಕವಾಗಿದೆ. ಹಿರಿಯರನ್ನು ಗೌರವಿಸೋಣˌ ಅವರನ್ನು ಪ್ರೀತಿ ವಾತ್ಸಲ್ಯದಿಂದ ಆರೈಕೆ ಮಾಡೋಣ.