ಸತ್ಯವನ್ನು ತಿಳಿಯುವುದು ಒಂದು ಹಂತವಾದರೆ... ಅದನ್ನು ಬದುಕುವುದು ಮತ್ತೊಂದು ಹಂತ.
ಪ್ಲೇಟೋ ಸತ್ಯವನ್ನು ಅನ್ವೇಷಣೆ ಮಾಡಿದರೆ, ಗುರು ಬಸವಣ್ಣನವರು ಆ ಸತ್ಯವನ್ನು ಎಲ್ಲರೂ ಬದುಕುವ ಮಾರ್ಗವನ್ನಾಗಿ ರೂಪಿಸಿದರು.
ಆಲೋಚನೆಯಿಂದ ಆಚರಣೆಯೆಡೆಗೆ...
ಕಲಬುರಗಿ ಬಸವ ಸಮಿತಿ
ವಚನ ಆಷಾಢ ಪ್ರವಚನ - 2026, "ಪ್ರಭುಲಿಂಗಲೀಲೆ"
ದಿನಾಂಕ : 15-07-2026 ರಂದು ಸಂಜೆ 6.00 ಗಂಟೆಗೆ
ಆನುಭಾವಿಕ ಪ್ರವಚನ
ನಾಡಿನ ಹೆಸಾರಂತ ಅನುಭಾವಿಗಳಾದ ಪ್ರವಚನಯೋಗಿ - ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು, ಕಲ್ಯಾಣ ಆಶ್ರಮ, ಶ್ರೀ ಮಹಾಂತೇಶ್ವರ ಮಠ, ಮುದಗಲ್-ತಿಮ್ಮಾಪುರ ಇವರಿಂದ. #basavanna#basavasamithi#ashada