KPSC ಗೆ ಒಬ್ಬ ಪ್ರಾಮಾಣಿಕ ಚೇರ್ಮೆನ್ ಮತ್ತು ಪ್ರಾಮಾಣಿಕ ಸದಸ್ಯರನ್ನ ಸೇರಿಸಿದರೆ ಮುಗೀತಪ್ಪ.
ಅದು ಬಿಟ್ಟು ಆಯ್ದು ಆಯ್ದು ಕಳ್ಳರನ್ನೇ ಪ್ರತಿಷ್ಠಾಪಿಸಿದರೆ, ಗುಳ್ಳೆ ನರಿಗಳಂತೆ ಕದಿಯೋಕೆ ಶುರು ಮಾಡುತ್ತಾರೆ.
ಇಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳು ಬೀದಿಪಾಲು.
ಕಳೆದ 30-35 ವರ್ಷಗಳಿಂದ ಇದೇ ಹಾಡು...
@AsianetNewsSN KEA ಅವರು ಮಾಡುತ್ತಿರುವ ಸಿವಿಲ್ ಪೋಲಿಸ್ ಕಾನ್ಸ್ಟೇಬಲ್ ನೇಮಕಾತಿಯಲ್ಲಿ ತೊಂದರೆ ಆಗುತ್ತಿದೆ ಅಪ್ಲಿಕೇಶನ್ ಹಾಕುವಾಗ ಆಧಾರ್ ಮತ್ತು SSLC ಮಾರ್ಕ್ಸ್ ಕಾರ್ಡ್ ಅಲ್ಲಿ ಇರುವ ಹಾಗೆ ಹೆಸರು ಇರಬೇಕೆಂದು ಹೇಳುತ್ತಿದ್ದಾರೆ
ಮದುವೆ ಆದವರು ಆಧಾರ್ ಕಾರ್ಡ್ ಅಲ್ಲಿ ಗಂಡನ ಹೆಸರು ಸೇರ್ಪಡೆ ಮಾಡಿರುತ್ತಾರೆ ಮಿಸ್ ಮ್ಯಾಚ್ ಆಗ್ತಿದೆ
@KEA_karnataka ಸರ್ ಅಪ್ಲಿಕೇಶನ್ ಹಾಕುವಾಗ ಆಧಾರ್ ಮತ್ತು SSLC ಮಾರ್ಕ್ಸ್ ಕಾರ್ಡ್ ಅಲ್ಲಿ ಇರುವ ಹಾಗೆ ಹೆಸರುಗಳು ಇರಬೇಕೆಂದು ಇದೆ,
ಮದುವೆ ಆದವರು ಹೆಂಡತಿಯ ಆಧಾರ್ ಕಾರ್ಡ್ ಅಲ್ಲಿ ಗಂಡನ ಹೆಸರು ಸೇರ್ಪಡೆ ಮಾಡಿರುತ್ತಾರೆ
ಆದ್ದರಿಂದ SSLC ಮತ್ತು AADHAR ಕಾರ್ಡ್ ನೇಮ್ ಮಿಸ್ ಮ್ಯಾಚ್ ಆಗ್ತಿದೆ ಇದಕ್ಕೇನಾದರೂ ಪರಿಹಾರ ಮಾಡಿಕೊಡಿ............