@Madhu_Bangarapp ಹೊಟ್ಟೆ ತುಂಬಿದ ಕೂಸಿಗೆ ....ಬಾಯಿಗೆ ಬೊಟ್ಟು ಹಾಕಿ ನೂಕಿದಂತೆ ..ವರ್ಗಾವಣೆಗೊಂಡು ದಕ್ಷಿಣ ಭಾಗ ಶಿಕ್ಷಕರಿಂದ ತುಂಬಿದ್ದರೂ...ಮತ್ತೆ HKಹೊರತುಪಡಿಸಿ ಉಳಿದವರಿಗೆ ಆದೇಶ ನೀಡುವ ಅವಕಾಶ ಬಂದಿದೆ HK ಭಾಗದಲ್ಲಿ ಶಿಕ್ಷಕರಿಲ್ಲದೆ ಖಾಲಿ ಬಿದ್ದ ಶಾಲೆಗಳಿದ್ದರೂ ಈ ಭಾಗದ ನವ ಶಿಕ್ಷಕರಿಗೆ ಆದೇಶ ನೀಡಲು ಸಮಸ್ಯೆಗಳು ಅಡ್ಡ ಬಂದು ನಿಂತಿವೆ..ನೋವಿನ ಸಂಗತಿ