A Muslim youth was murdered — the same person who once donated blood to the murderer Deepak's father
Even after such humanity, he was killed just for being Muslim
The tragic reality of coastal Karnataka
@RahulGandhi@kharge#CoastalKarnataka#MuslimsLivesMatters
ಅಧಿವೇಶನದಲ್ಲಿ ಕನ್ನಡ ನಾಡಿನ ಒಬ್ಬ ಸಚಿವೆಯನ್ನು "ಸೂ .... " ಎಂದು ನಿಂದಿಸಿ ಬಂಧನಕ್ಕೊಳಗಾದ ರಾಜಕೀಯ ವ್ಯಕ್ತಿ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರಲ್ಲಿ "ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ ರಾಜಕೀಯ ನಿಲುವುಗಳು" ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.
ಇದೇನಾ ನಮ್ಮ ಸಾಹಿತ್ಯ !? ಇದೇನಾ ನಮ್ಮ ಸಂಸ್ಕೃತಿ !?
ಕನ್ನಡ ಚಿತ್ರೋದ್ಯಮಿಗಳು ಬೆಂಗಳೂರಿನ ಕೇಂದ್ರ ಭಾಗದಲ್ಲಿ ಬೃಹತ್ ನಾಗವಲ್ಲಿಯ ಪ್ರತಿಮೆ ಸ್ಥಾಪನೆ ಮಾಡಿ, ಅದಕ್ಕೆ ಪ್ರತಿ ದಿನ ಅರ್ಚನೆಯ ವ್ಯವಸ್ಥೆ ಮಾಡಲಿ. ಕಳ್ಳೆ ಕಾಯಿ ಜಗ್ಗೇಶ್ ಅವರನ್ನೇ ಅರ್ಚರಕರನ್ನಾಗಿ ಮಾಡಲಿ. ನಾಗವಲ್ಲಿ ಭಜನಾ ಮಂಡಳಿ ಸ್ಥಾಪನೆ ಆಗಲಿ. ಕನ್ನಡ ಚಿತ್ರೋದ್ಯಮ ಉದ್ಧಾರ ಆದರೂ ಆದೀತು .
#kannadaFilmIndustry
ದುಷ್ಕರ್ಮಿಗಳಿಗೆ ಸಂಸತ್ ನೊಳಗೆ ಪ್ರವೇಶಿಸಲು ಉಚಿತ ಪಾಸ್ ಕೊಟ್ಟು ಸಂಸತ್ ನೊಳಗೆ ಹೊಗೆ ಬಾಂಬ್ ಸಿಡಿಸುವುದಕ್ಕೆ ಕಾರಣನಾದವನು ಈತ.
ಇದೀಗ ಪತ್ರಕರ್ತೆಯನ್ನು ಕೊಂದ ಶಂಕಿತ ಉಗ್ರನನ್ನು ತಬ್ಬಿ ಫೋಟೋಗೆ ಪೋಸ್ ಕೊಟ್ಟಿದ್ದಾನೆ. ಇನ್ನಾದರೂ ನನ್ನನ್ನು ಬಂಧಿಸಿತನಿಖೆಗೊಳ ಪಡಿಸಬಾರದೇ ಎಂದು ಈತನೇ ವಿನೀತವಾಗಿ ಬೇಡಿ ಕೊಳ್ಳುತ್ತಿದ್ದಾನೆ.
ವಿನೇಶ್ ಪೋಗಟ್ ರವರ ತೂಕದ ಬಗ್ಗೆ ಕಾಳಜಿ ವಹಿಸಲು ಈ ಕಾರ್ಪೊರೇಟ್ ಡಾಕ್ಟರ್ ಗಳನ್ನು, ತಜ್ಞರನ್ನು ಇಡುವ ಬದಲು ನಮ್ಮ ಮಂಗಳೂರಿನ ಡಾ. ಶ್ರೀನಿವಾಸ ಕಕ್ಕಿಲ್ಲಾಯರನ್ನು ಇಟ್ಟಿದ್ದರೆ, ಇವತ್ತು ಭಾರತಕ್ಕೆ ಕುಸ್ತಿಯಲ್ಲಿ ಒಂದು ಚಿನ್ನದ ಪದಕ ಗ್ಯಾರಂಟಿಯಾಗಿ ಬಿಡುತ್ತಿತ್ತು. (ಇದು ತಮಾಷೆಯಲ್ಲ )
#Phogat_Vinesh
ಅವರ ಕೈಯಲ್ಲಿ ಬಾಬರಿ ಮಸೀದಿ, ರಾಮಮಂದಿರಗಳಿದ್ದವು.
ನಮ್ಮ ಕೈಯಲ್ಲಿ ಕೃಷಿ ಭೂಮಿ, ಎಲ್ಲೈಸಿ, ಬಿಎಸ್ಸೆನಲ್, ಬ್ಯಾಂಕುಗಳು ಎಲ್ಲ ಇದ್ದವು
ಕಣ್ಣು ಮುಚ್ಚಿ ಓಟು ಹಾಕಿದೆವು.
ಕಣ್ಣು ತೆರೆದು ನೋಡುವಾಗ ನಮ್ಮ ಕೈಯಲ್ಲಿ ಬಾಬರಿ ಮಸೀದಿ, ರಾಮಮಂದಿರ.
ಅವರ ಕೈಯಲ್ಲಿ ನಮ್ಮ ಕೃಷಿ ಭೂಮಿ, ಬ್ಯಾಂಕ್, ರೈಲು , ವಿಮೆ.... ಇತ್ಯಾದಿ !!!!
#ramamandir
ಯುವಕರು ಹೇಗೆ ಸಂಸತ್ ಒಳಗೆ ಹೇಗೆ ನುಗ್ಗಿದರು ? ಎನ್ನುವ ಪ್ರಶ್ನೆಯ ಗದ್ದಲದಲ್ಲಿ ಅವರು ಯಾಕೆ ನುಗ್ಗಿದರು ಎನ್ನುವ ಪ್ರಶ್ನೆ ಬದಿಗೆ ಸರಿಯಬಾರದು. ಯುವಕರು ಮಾಡಿದ ಕೃತ್ಯ ಖಂಡನಾರ್ಹ. ಶಿಕ್ಷಾರ್ಹ. ಆದರೆ ಅವರು ಎತ್ತಿದ ನಿರುದ್ಯೋಗ ಕುರಿತ ಪ್ರಶ್ನೆ ?
#ParliamentSecurityBreach
ಸಂಸದ ತೇಜಸ್ವಿ ಸೂರ್ಯ ವಿಮಾನದ ಎಮರ್ಜೆನ್ಸಿ ಡೋರ್ ತೆಗೆದು ಸುದ್ದಿಯಾಗಿದ್ದರು.
ನಮ್ಮ ಮೈಸೂರು ಸಂಸದ ಪ್ರತಾಪ ಸಿಂಹ ನೂತನ ಸಂಸತ್ತಿನ ಡೋರನ್ನೇ ಅಪರಿಚಿತರಿಗೆ ತೆರೆದು ಕೊಟ್ಟು ದೇಶವನ್ನು ಆತಂಕಕ್ಕೆ ತಳ್ಳಿದ್ದಾರೆ. ಈ ಚಿಲ್ಟುಗಳನ್ನೆಲ್ಲ ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿದರೆ ಇನ್ನೇನಾಗುತ್ತದೆ ?
#ParliamentAttack
ಮಾರುವುದಕ್ಕೂ, ಕಳೆದು ಕೊಳ್ಳುವುದಕ್ಕೂ ಏನೂ ಇಲ್ಲದ ಮನುಷ್ಯ ಬರಿ ಲಂಗೋಟಿಯಲ್ಲಿ ಸಂತೆಗೆ ಹೋಗುತ್ತಾನೆ. ಮತ್ತು ಸಿಕ್ಕಿದ ಬೆಲೆಗೆ ಆ ಲಂಗೋಟಿಯನ್ನು ಮಾರುತ್ತಾನೆ. ಜೆಡಿಎಸ್ ನಾಯಕ ಎಚ್ . ಡಿ. ಕುಮಾರ ಸ್ವಾಮಿ ಅವರ ಸದ್ಯದ ರಾಜಕೀಯವನ್ನು ಅದರಾಚೆಗೆ ವಿಶ್ಲೇಷಿಸುವುದಕ್ಕೆ ಏನೂ ಇಲ್ಲ. ಅವರು ಕಲ್ಲಡ್ಕದಲ್ಲಿ ಮಾಡಿದ್ದು ಅದನ್ನೇ.
#HDKumaraswamy
ಪ್ರತಿ ವರ್ಷ ಅಶೋಕ ಚಕ್ರವರ್ತಿಯನ್ನು ನೆನೆಯುವ ಕಾರ್ಯಕ್ರಮ ಹಮ್ಮಿ ಕೊಳ್ಳಲು ಸರಕಾರವನ್ನು ಒತ್ತಾಯಿಸ ಬೇಕಾಗಿದೆ. ಹಂತ ಹಂತವಾಗಿ ಇತಿಹಾಸ ಪುಸ್ತಕದಿಂದ ಅಶೋಕ ಚಕ್ರವರ್ತಿಯ ಮಹತ್ವವನ್ನು ಕುಂದಿಸುವ ಪ್ರಯತ್ನವೊಂದು ನಡೆಯುತ್ತಿದೆ. ರಾಷ್ಟ್ರ ಧ್ವಜದಲ್ಲಿರುವ ಅಶೋಕ ಚಕ್ರ, "ಸುದರ್ಶನ ಚಕ್ರ" ಆಗುವ ಮುನ್ನ ಎಚ್ಚರ ಗೊಳ್ಳಬೇಕಾಗಿದೆ.
#samratashok
ಈ ಬಿಗ್ ಬಾಸ್ ಎಂದರೆ ಸಮಾಜದ ಕಸದ ಡಬ್ಬಿ ... ಹಸಿ ಕಸ, ಒಣ ಕಸ ಬೇರ್ಪಡಿಸುವುದು ಹೇಗೆ ಎನ್ನುವ ತರಬೇತಿಯನ್ನು ಸುದೀಪ್ ಅವರು ನಾಡಿನ ಜನರಿಗೆ ಚೆನ್ನಾಗಿಯೇ ನೀಡುತ್ತಿದ್ದಾರೆ.
#BiggBossKannada
ಪ್ರಯೋಜನಕ್ಕೆ ಬರದ, ಯಾರಿಗೂ ಬೇಡದ ಲಸಿಕೆಗಳನ್ನು ಕೋಟ್ಯಂತರ ಹಣ ವ್ಯಯಿಸಿ ವಿತರಿಸಿ ನನ್ನಿಂದಲೇ ನಿಮ್ಮ ಜೀವ ಉಳಿಯಿತು ಎಂದು ಪ್ರಚಾರ ಪಡೆದು ಕೊಂಡ ಈ ವಿಶ್ವ ಗುರು ಏನಾದರೂ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಿದ್ದಿದ್ದರೆ .... ಈ ಸುಳ್ಳಿನ ಬಲೆ ಚಕ್ರವರ್ತಿಯ ಓತಪ್ರೇತ ಭಾಷಣಗಳನ್ನು ಒಮ್ಮೆ ಊಹಿಸಿ ಕೊಳ್ಳಿ
#shaktischeme
ಇಂದಿರಾಗಾಂಧಿಯ ಹತ್ಯೆ ಬೆಂಬಲಿಗರಿಗೆ ಆಶ್ರಯ ಕೊಟ್ಟದ್ದಕ್ಕಾಗಿ ಕೆನಡಾವನ್ನು ಈ ದೇಶದ ವಿದೇಶಾಂಗ ಸಚಿವರು ಟೀಕಿಸುತ್ತಾರೆ. ಹಾಗೆ ಟೀಕಿಸಿದ ಮರುದಿನವೇ, ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಭಾರತದ ಸುಪುತ್ರ ಎಂದು ನಮ್ಮ ದೇಶದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೊಂಡಾಡುತ್ತಾರೆ.
#Modi_India