Basavaraj Bommai deserve to be 5 yrs cm of Karnataka... He is well educated person... @BJP4India plz atleast give him minister post in central government..
Sorry Bommai sir for criticising you when you were in power. You gave it all to our state but you had bad PR.
You were a saint compared to all these thugs ruling today but we failed to recognise. Pls comeback sir.
ಈಗ ಬದಲಾವಣೆ ಆಗದೆ ಹೋದ್ರೆ ಹೊಂದಾಣಿಕೆ ರಾಜಕೀಯದಿಂದ ಪಕ್ಷ ಮತ್ತಷ್ಟು ದುರ್ಬಲವಾಗಲಿದೆ.
2028 ಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಬರುವ ಸಾಧ್ಯತೆ ಹೆಚ್ಚಿದೆ.
ಈ ಬದಲಾವಣೆ ಆಗದೆ ಹೋದ್ರೆ ಜೆಡಿಎಸ್ ಮೈತ್ರಿ ಬಿಟ್ಟು ಸ್ವತಂತ್ರ ಪಕ್ಷವಾಗಿ ಸ್ಪರ್ಧೆ ಮಾಡೋದು ಲೇಸು.
#KarnatakaPolitics#ಕರ್ನಾಟಕರಾಜಕೀಯ@BJP4Karnataka@natusuvarna
Why is a #Dalit man concerned with #RSS? #BJP MP Ramesh Jigajinagi makes a controversial remark regarding Home minister @PriyankKharge while questioning his letter on RSS.
#Karnataka
ಯೆಡಿಯೂರಪ್ಪ ಸ್ವಂತ ಬಲದಿಂದ ಪಕ್ಷ ಕಟ್ಟಿ ಅಧಿಕಾರ ಕ್ಕೆ ಬಂದ್ರು ಕೂಡ ಅವರನ್ನು ಆಡಳಿತ ಮಾಡೋಕೆ ಬಿಡಲಿಲ್ಲ ಅದಕ್ಕೆ ಅವ್ರಿಗೆ ನೋವು ಆಗಿತ್ತು ... ಸಿದ್ದನ್ ರೀತಿ ಯಾರ್ದೋ ಕಟ್ಟಿದ ಮನೆ ಅಲ್ಲಿ ಮುಖ್ಯಮಂತ್ರಿ ಆಗ್ಲಿಲ್ಲ.....
ಬಿಜೆಪಿಯ ಹೈ ಕಮಾಂಡ್ ಗೆ ಯಾರಾದರೂ, ಕರ್ನಾಟಕದ ಬಿಜೆಪಿಯ ಸೋ ಕಾಲ್ಡ್ ನಾಯಕರು, ಸಿದ್ದರಾಮಯ್ಯನವರ ರಾಜೀನಾಮೆ ಕುರಿತು ಬರೆದ ಸ್ಟೇಟಸ್ಗಳಿಗೆ ಬಂದ ಪ್ರತಿಕ್ರಿಯೆಗಳನ್ನು ಒಂದೊಂದಾಗಿ ಪಕ್ಕದಲ್ಲಿ ಕೂರಿಸಿಕೊಂಡು ತೋರಿಸಬೇಕು! ಆಗ ಇವರ ಔಕಾತ್ ಗೊತ್ತಾಗುತ್ತದೆ!
ಆದಷ್ಟು ಬೇಗ ಇಲ್ಲಿ ಒಂದು ಸರ್ಜಿಕಲ್ ಸ್ಟ್ರೈಕ್ ಆದರೆ ಒಳ್ಳೆಯದು ಇಲ್ಲವಾದರೆ ಡಿಕೆಶಿ ಬಿಜೆಪಿಗೆ ದಕ್ಷಿಣದ ಕಡೆ ತಲೆ ಹಾಕಿ ಮಲಗಲೂ ಬಿಡುವುದಿಲ್ಲ!
@wonnendaf BSY ಅವರ ಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳು ಹುಟ್ಟಿದ್ರೆ 2 ಲಕ್ಷ ಕೊಡೋದು ಎಂತ ಕಲ್ಪನೆ ರೀ.... ಇವತ್ತು ಮದುವೆ ಗೆ ಹೆಣ್ಣು ಸಿಗತ್ತಾ ಇಲ್ಲ ಅಂತ ಅಳತಾ ಅವರೇ.. ಅವರ ಯೋಜನೆ ಮುಂದುವರಿಯಲಿಲ್ಲ.. ರೈತರೀಗೆ ಪ್ರತ್ಯೇಕ ಬಜೆಟ್, ರೈತರಿ ಗೆ 1% ಬಡ್ಡಿ ದರದಲ್ಲಿ ಸಾಲ .. What visionary leader...
@aparnawali24@SampathKannada Bjp & Lingayath love and hate relationship will continue... Brahmins want to takeover Karnataka bjp but thats still not happening bcz of Bsy and lingayaths..