ಮಾನ��ಯ @ShalaShikshana
@CMofKarnataka @Madhu_Bangarapp
HSTR/GPSTR-HK ಪರೀಕ್ಷೆಗಳನ್ನು ದಯವಿಟ್ಟು ಮುಂದೂಡಬೇಡಿ. ಸಾವಿರಾರು ಅಭ್ಯರ್ಥಿಗಳು ಈ ಪರೀಕ್ಷೆಯನ್ನೇ ತಮ್ಮ ಭವಿಷ್ಯದ ಭರವಸೆಯಾಗಿ ಮಾಡಿಕೊಂಡು, Guest Teacher, Lecturer ಸೇರಿದಂತೆ ಹಲವು ಉದ್ಯೋಗಗಳನ್ನು ಬಿಟ್ಟು, ಹಲವು ತಿಂಗಳುಗಳಿಂದ ಹಗಲು-ರಾತ್ರಿ ಸಿದ್ಧತೆ ನಡೆಸಿದ್ದಾರೆ
@ShalaShikshana@CMofKarnataka@Madhu_Bangarapp ವಿಶೇಷವಾಗಿ HK ಅಭ್ಯರ್ಥಿಗಳ ಪರೀಕ್ಷಾ ವೇಳಾಪಟ್ಟಿ ಈಗಾಗಲೇ ಉತ್ತಮವಾಗಿದ್ದು, ಅಭ್ಯರ್ಥಿಗಳ ಸಿದ್ಧತೆಗೆ ಅನುಕೂಲಕರವಾಗಿದೆ. ಆದ್ದರಿಂದ ಅದರಲ್ಲಿ ಯಾವುದೇ ಬದಲಾವಣೆ ಮಾಡದೆ ಪರೀಕ್ಷೆಯನ್ನು ನಿಗದಿತ ದಿನಾಂಕದಂದೇ ನಡೆಸುವಂತೆ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ.
@ShalaShikshana@CMofKarnataka@Madhu_Bangarapp ಈಗ ಮತ್ತೆ ಪರೀಕ್ಷೆ ಮುಂದೂಡಿದರೆ, ಅಭ್ಯರ್ಥಿಗಳ ಸಮಯ, ಪರಿಶ್ರಮ, ಮಾನಸಿಕ ನೆಮ್ಮದಿ ಹಾಗೂ ಆರ್ಥಿಕ ಪರಿಸ್ಥಿತಿಯ ಮೇಲೂ ಹೆಚ್ಚಿನ ಹೊರೆ ಬೀಳಲಿದೆ. ಉದ್ಯೋಗ ಬಿಟ್ಟು ಓದುತ್ತಿರುವ ಅಭ್ಯರ್ಥಿಗಳಿಗೆ ಮತ್ತಷ್ಟು ಅನಿಶ್ಚಿತತೆ ತುಂಬಾ ಕಷ್ಟಕರವಾಗಲಿದೆ.
Respected Sir/Madam, kindly clarify whether there is any court stay on the HSTR/GPSTR recruitment process. Candidates are anxious about the issue. Please provide an official clarification.@Madhu_Bangarapp@ShalaShikshana
@KEA_karnataka@CMofKarnataka@S_PrakashPatil ಸರ್ kries ಪಿಯುಸಿ ಅಂಕ ಸರಿಯಾಗಿ ನಮೂದು ಆಗ್ತಿಲ್ಲ ಮತ್ತೆ post preference ಸಹ ಕೊಡೋಕೆ ಆಗ್ತಿಲ್ಲ ನಾನು ಈಗಾಗಲೇ ಅರ್ಜಿ ಶುಲ್ಕ ಪಾವತಿಸಿದ್ದೇನೆ....
ದಯವಿಟ್ಟು ಪ್ರತಿಕ್ರಿಯೆ ನೀಡಿ.
Giving residential school teacher recruitment to KPSC is not right. Many aspirants have lost trust in KPSC. Kindly hand it over to KEA for fair selection. I kindly request to the authorities to take this seriously pls pls.
@CMofKarnataka@SWDGoK@STukkannav82214@kanthakumarr