VishwaMaanava(ವಿಶ್ವಮಾನವ).ವಿಚಾರವಾದ. ಕ್ರಮಬದ್ದ ನಡೆ ನುಡಿ.ನಿಷ್ಪಕ್ಷಪಾತ.ಪರಿಶುದ್ಧ ಕಾನೂನಿನ ಪಾಲನೆ.ಭ್ರಷ್ಟ ದುಷ್ಟ ಅಧಿಕಾರ ವಿರೋಧ.ನಾನು ಅಲ್ಲ ನಾವು.Logical & Analytical Thinking.
@timesofindia If would complaint when alive, they would say - he is doubting his wife and they would have booked gym trainer. Now he is dead and they are suing his wife.
In India, to get justice, atleast one ‘Bhali’ (a life) is needed! Corrupted law and judiciary!
@publictvnews ಎಲ್ರೂ ಅವ್ರಿಗೆ ಅವ್ರೆ ಡಿಕ್ಟೇಟರ್ಸ್ ಅನ್ಕೊತಾರೆ!
ವಿದ್ಯಾವಂತ - ಪೊಲೀಸ್, ಲಾಯರ್, ಜಡ್ಜ್,
ಅಲ್ಪ/ಅವಿದ್ಯಾವಂತ - ರಾಜಕೀಯ ನಾಯಕ, ಗೂಂಡಾ/ಕ್ರಿಮಿನಲ್!
ಕಾನೂನು ಸರಿಯಾಗಿ ಪಾಲಿಸದೇ ಹೋದರೆ, ಇದೇ ಗತಿ! ಇನ್ನೂ ಹಾಳಾಗುತ್ತೆ! ಎಲ್ರೂಗೂ ಅದೇ ಬೇಕು. ಸಮಾಜ ಸುಧಾರಣೆ ಅದ್ರೆ ಗೂಂಡಾ, ಪೊಲೀಸ್, ಲಾಯರ್, ಜಡ್ಜ್ ಯಾರಿಗೂ ಕೆಲಸ ಇರೊಲ್ಲ! 😄
@timesofindia Even media recommends sui*cide indirectly! They don’t support husband when alive but they publish the news happily when he looses life! Cruel!
@alpasankhyata ಹಿಂಗಾದ್ರು ಒಂಚೂರು ಕುಮಾರಣ್ಣನ ಆಟಗಳು ಹೊರಬರ್ಲಿ! ಶೆಟ್ಟಿ ಮಾಡ್ತಿರೊದು ಬೆದರಿಕೆ, ಎವಿಡೆನ್ಸ್ ರಿಲೀಸ್ ಮಾಡಿ ಶಿಕ್ಷೆ ಕೊಡಿಸ್ಬೇಕು ಆದರೆ ಎಲ್ರೂ ತಮ್ಮ ತಮ್ಮ ಸ್ವಾರ್ಥಕ್ಕೆ ಬದುಕ್ತಿದಾರೆ!
ನಿಸ್ವಾರ್ಥ ಇರೊನೆ ನೈಜ ನಾಯಕ, ಅಂತವರು ಯಾರು ಇಲ್ಲ ಈ ದಿನದಲ್ಲಿ!
@Gururaj1972 ಕುಮಾರಣ್ಣ ಯಾವ ಮಟ್ಟದ ಕ್ರಿಮಿನಲ್ ಅನ್ನೊದು ಜನರಿಗೆ ಗೊತ್ತಾಗಬೇಕಿದೆ! ಎಲ್ಲಾ ಪಕ್ಷದಲ್ಲೂ ಇದಾರೆ!
ಆ ಫ್ಯಾಮಿಲಿ ಪೂರ ಹದಗೆಟ್ಟಿದೆ! ಒಂದೊಂದು ಇನ್ಸಿಡೆಂಟಲ್ಲೂ ತಿಳೀತಿದೆ ಎಂತೆಂತಾ ಘನ ಕಾರ್ಯಗಳನ್ನ ಮಾಡಿ ಮೇಲ್ಬಂದಿದಾರೆ ಅಂತ!
@publictvnews ಎಲ್ಲಾ ಈ ರಾಜಕಾರಣಿಗಳ ಸಿಡಿಗಳು, ಧಂಧೆಗಳು, % ಶೇರ್ಗಳೇ ಆಯ್ತು.
ಅಭಿವೃದ್ಧಿ ಕಡೆ ಆಲೋಚಿಸದೆ ಟಾಪಿಕ್ ಎಲ್ಲೆಲ್ಲೊ ಹೊಗ್ತಿದೆ. ಮಸ್ತಿಯಲ್ಲಿ ಜೊತೆಯಲ್ಲಿದ್ದು ಕದ್ದು ಸಿಡಿ ಮಾಡಿ ಬೆದರಿಸೊ ರಾಜಕಾರಣ!
ಭ್ರಷ್ಟ ಬ್ಯೂರಿಯೊಕ್ರೇಟ್ಸ್ಗಳನ್ನ ಬೆಳೆಸೊ ರಾಜಕಾರಣ!
ಸಂವಿಧಾನವನ್ನ ರಕ್ಷಣೆ ಮಾಡೊ ನಾಟಕವಾಡಿ, ಬೇಕಾದ ಹಾಗೆ ಕಾನೂನು ಬದಲಿಸೊ ನೀಚ ರಾಜಕಾರಣ!
@timesofindia It requires a death of husband to bring criminals out! Why don’t they investigate before and it would save a life! Definitely these should have existed signs, consider complaints from husband and investigate the matter, save their lives!
Non sense and uneducated judiciary!
@KannadaPrabha ಪತ್ನಿ ಇಂತವಳು ಅಂತ ಅವನು ಎಷ್ಟೇ ಹೇಳಿದ್ರೂ ಯಾವನೂ ತಲೆ ಕೆಡಿಸ್ಕೊಳ್ತಿರ್ಲಿಲ್ಲ. ಈಗ ನ್ಯೂಸ್ ಓಡಿ ಹೋದ್ಮೇಲೆ! ಇದನ್ನ ವಿಚಾರಣೆ ಮಾಡೊರನ್ನ ಬುದ್ಧಿವಂತರು ಅಂತ ಕರೀಬೇಕಾ!
@grok@sabamaliktmhg But there is no main road convent or any priority road sign on any road and hence it’s just a junction with no priority or stop and yield sign. So right before left applies?