ಆಡಳಿತ ಸರ್ಕಾರವು ಕಾರ್ಯಾಂಗವನ್ನು ದುರುಪಯೋಗ ಪಡಿಸಿಕೊಂಡು PFI ವಿರುದ್ಧ ಸುಳ್ಳುಗಳ ಸರೆಮಾಲೆಗಳನ್ನು ಪ್ರಚಾರ ಪಡಿಸುತ್ತಿರುವುದು ಇದು ಮೊದಲಲ್ಲ, ಹಾಗೂ ಅಂತಿಮವೂ ಅಲ್ಲ. ಇಲ್ಲಿಯವರೆಗೂ ನಾವು ಎಲ್ಲವನ್ನೂ ಕಾನೂನು ಬದ್ದವಾಗಿಯೇ ಎದುರಿಸಿದ್ದೇವೆ ಹಾಗೂ ಇನ್ನು ಮುಂದೆಯೂ ಇದೇ ರೀತಿ ಮುಂದುವರೆಯಲಿದ್ದೇವೆ.
#BiharPoliceKaJhoot#indiawithpfi
Comparing PFI with RSS is biggest allegation that someone can put on PFI.
Bcos RSS is a 3 times banned organizations, they are fascist & RSS members are accused in many murder cases in Kerala.
Comparing with RSS is the worst thing that can happen to PFI and we feel offended
ಭಾರತ ಇಂದು ಮೌನವಾಗಿಲ್ಲ ಜಗತ್ತಿನ ಮುಂದೆ ಘರ್ಜಿಸುತ್ತಿದೆ ಎಂಬ ಸಂದೇಶ ಈ ರೀತಿಯ ವಿಕೃತಿಗಳು ದೇಶದ ಘನತೆಗೆ ಧಕ್ಕೆ ತರುವ ರೀತಿಯಲ್ಲಿದೆ ಎಂಬುವುದನ್ನು @PMOIndia ಅರ್ಥ ಮಾಡಿಕೊಳ್ಳುತ್ತಿಲ್ಲ ಯಾಕೆ ? ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಗುತ್ತಿದೆ.
Udaipur - BJP Link
Jammu - BJP Link
Now Amravati - BJP Link
When @BJP4India link is so clear still the NIA has been sent to somehow establish a PFI link..
ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಜನರಿಗೆ ಮಂಕು ಬೂದಿ ಎರಚಿ ಆಂತರಿಕವಾಗಿ ಫ್ಯಾಶಿಸ್ಟರನ್ನು ಪೋಷಿಸುವ ಮೂಲಕ ಉನ್ನತ ರಾಜಕೀಯ ಸ್ಥಾನ ಮಾನಗಳನ್ನು ಪಡೆಯುವ ಧಾರ್ಮಿಕ ವೇಷಾಧಾರಿಗಳ ಬಗ್ಗೆ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ !!
#PayBackPolitics
It takes a lot of courage to be firm on our stand when even people who believe in our stand ask us to be silent.
@MahuaMoitra has always taken a principled stand against Hindutva and the RSS attempt to hijack Hinduism.
Surely the Sanghis are rattled by her stand and courage.
ಮಾನ್ಯ ಜಿಲ್ಲಾಧಿಕಾಗಳ@DCDK9ಆದೇಶಕ್ಕೆ ಕಿಂಚಿತ್ತೂ ಬೆಲೆ ಕೊಡದೆ ದಕ ಜಿಲ್ಲೆಯ ಹಲವಾರು ಇಂಜಿನಿಯರಿಂಗ್ ಕಾಲೇಜುಗಳು ಈ ರೆಡ್ ಅಲರ್ಟ್ ಸಮಯದಲ್ಲೂ ತರಗತಿಗಳನ್ನು ನಡೆಸುತ್ತಿದೆ.ತಮ್ಮ ಹಾಜರಾತಿ ಕಡಿತಗೊಳ್ಳುವ ಭಯದಿಂದ ವಿದ್ಯಾರ್ಥಿಗಳು ಈ ಜಡಿ ಮಳೆಯಲ್ಲೂ ಸಂಕಷ್ಟದಿಂದ ಕಾಲೇಜಿಗೆ ತೆರಳುತ್ತಿದ್ದಾರೆ.ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕಾಗಿದೆ
ಉದಯ್ಪುರ ಹತ್ಯೆಯಲ್ಲಿ ಆರೆಸ್ಸೆಸ್ ಬೆಂಬಲಿತ ಮುಸ್ಲಿಂ ರಾಷ್ಟ್ರೀಯ ಮಂಚ್ ಪಾತ್ರದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಬಾಲಿಶ ಮತ್ತು ಅಸಂಭಂದ ಹೇಳಿಕೆ ನೀಡುತ್ತಿರುವ @karHomeMinister ರವರು ಈಗ ತಮ್ಮ ನಿಲುವನ್ನ ಸ್ಪಷ್ಟ ಪಡಿಸಬೇಕಾಗಿದೆ. Shame On Home Minister
@cmkarnataka
A sensible society must be equally sensible towards all crimes..
As all Muslim leaders have condemned the Udaipur killing we do not see Savarna leaders condemning the killing of Dalits.
Crimes against Dalits are purposely and conveniently kept aside from national discussion.
The difference is clear..All Muslim leaders, influencers have condemned the Udaipur killing..You will not find any Muslims garlanding or taking support rallies as was done for the lynching culprits and rapists.
Indian Muslims have always set high standards of peace and humanity
ಭಾರತದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರಾದ @zoo_bear ಆಫ್ ಫ್ಯಾಕ್ಟ್-ಚೆಕಿಂಗ್ ನ್ಯೂಸ್ ಔಟ್ಲೆಟ್ @AltNews ಅವರನ್ನು ಇಂದು ಬಂಧಿಸಲಾಗಿದೆ. ಸತ್ಯವನ್ನು ಬಹಿರಂಗಪಡಿಸುವ, ದ್ವೇಷದ ಅಪರಾಧಗಳ ಮೇಲೆ ಬೆಳಕು ಚೆಲ್ಲುವ ಮತ್ತು ನಕಲಿ ಸುದ್ದಿಗಳ ವಿರುದ್ಧ ಹೋರಾಡುವ ಅವರ ಬದ್ಧತ��ಯೇ ಅವರ ಬಂಧನಕ್ಕೆ ಕಾರಣ.
#WeStandWithZubair