ನನ್ನ ಸಹೋದರ ಸಮಾನರು ಹಾಗೂ ಕನ್ನಡ ಚಿತ್ರರಂಗದ ಅತ್ಯುತ್ತಮ ನಾಯಕ ನಟ, ಅಭಿಮಾನಿಗಳ ನೆಚ್ಚಿನ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ಶ್ರೀ @dasadarshan ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ಸದಾ ಶ್ರಮಿಸೋ ಐರಾವತ, ಜಗ್ಗದ ಕುಗ್ಗದ ಜಗ್ಗು ದಾದ, ಕರುನಾಡ ತೂಗುದೀಪ ದರ್ಶನ್ ಅವರಿಗೆ ಹುಟ್ಟುಹಬ್ಬದ ಸವಿ ಹಾರೈಕೆಗಳು.❤️🔥💪
#BengaluruBulls#FullChargeMaadi#GooliKano
It's time to celebrate! 🤗
A bright sparkle of energy is on us!! A pulsating number from our album💥
#Pasandagavane | tomorrow at 12.30pm!
#KaateraStormFromDec29
ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ, ಕನ್ನಡದ ನೆಲದ ಅಭಿವೃದ್ಧಿಗೆ ಶ್ರಮಿಸೋಣ. ಬದುಕು ಕಲಿಸಿದ ಈ ಮಾತೃಭೂಮಿಯ ಹಬ್ಬದಂದು ಕನ್ನಡ ಪ್ರೀತಿ ಮೆರೆವ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
#ಕನ್ನಡರಾಜ್ಯೋತ್ಸವ#KannadaRajyothsava
ಕನ್ನಡ ಚಿತ್ರರಂಗದ ಮೇರು ನಟ ಅನಂತ್ ನಾಗ್ ಸರ್, ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ.. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ನಟನೆ ಕನ್ನಡ ಚಿತ್ರರಂಗದಲ್ಲಿ ಹೀಗೆ ಮುಂದುವರೆಯಲಿ.
ವಿಶ್ವ ಅರಣ್ಯ ದಿನ
ಕಾಡು ಬೆಳೆಸಿ ನಾಡು ಉಳಿಸಿ
ಹಸಿರೇ ಉಸಿರು
ಮರ ಇದ್ದರೆ ಮಳೆ
ಮಳೆ ಇದ್ದರೆ ಬೆಳೆ
ಬೆಳೆ ಇದ್ದರೆ ನಮ್ಮೆಲ್ಲರ ಬದುಕು
ಅರಣ್ಯ ಬೆಳೆಸಿ ಉಳಿಸುವುದ�� ನಮ್ಮೆಲ್ಲರ ಕರ್ತವ್ಯ
#InternationalForestDay
#Forestday