@CShadhakshari ಮಾರ್ಚ್ 1 ರಂದು ನಡೆಯಲಿರುವ ಹೋರಾಟದಲ್ಲಿ ದಯಮಾಡಿ ಅನುದಾನಿತ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಇರುವ ಕಠಿಣ ತೆಗೆದು ಹಾಕಿ ಹುದ್ದೆ ತುಂಬಲು ಅನುಮತಿ ಮಾಡಿ ಕೊಡವ ಕಾರ್ಯ ಮಾಡಿಸಿ ಎಷ್ಟೋ ಜನರ ಜೀವನ halu ಆಗುತ್ತಿದೆ
@hd_kumaraswamy ಅವರೇ ಚನ್ನಪಟ್ಟಣ ತಾಲ್ಲೂಕಿನ ಕೋರ್ಟ್ ಹಿಂಬದಿಯ ರಸ್ತೆ ಗೆ ನೀವು ಗೆದ್ದ ಮೇಲೆ 2 ಬಾರಿ ಗುದ್ದಲಿ ಪೂಜೆ ಮಾಡಿದಿರಿ ಇನ್ನೂ 5 ಮುಗಿಯಲಿಲ್ಲ ಆಗಲೇ 2 ಬಾರಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದರೆ ಅರ್ಥ ಏನು ಕಳಪೆ ಕಾಮಗಾರಿ ಅಂತ ಅಲ್ವಾ.... @siddaramaiah@CPYogeeshwara
@siddaramaiah@BCNagesh_bjp ಸಾರ್ ಅನುದಾನಿತ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಪ್ರಥಮ ಪಿಯುಸಿ ಗೆ 80 ವಿದ್ಯಾರ್ಥಿಗಳು ಹಾಗೂ ದ್ವಿತೀಯಾ ಪಿಯು��ಿ 80 ವಿದ್ಯಾರ್ಥಿಗಳು ಇರಬೇಕು ಎಂದು ಹೇಳುವ ಸರ್ಕಾರ ಯಾಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 10+10 ವಿದ್ಯಾರ್ಥಿಗಳು ಇದರ 6 ಜನ ��ಪನ್ಯಾಸಕರ ನೀಡುತ್ತದೆ.. ಯಾಕೆ ಈ ಮಲತಾಯಿ ಧೋರಣೆ ಖಂಡಿಸಿ ಸಾರ್
@BCNagesh_bjp@siddaramaiah@siddaramaiah ಅವರು ಮುಖ್ಯಮಂತ್ರಿ ಆಗಿದ್ದಾಗ ಅನುದಾನಿತ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಕಾರ್ಯಭಾರ ಕೊರತೆ ಇದರೆ ಸರ್ಕಾರಿ ಕಾಲೇಜಿನ ಸಂಯೋಜನೆ ಮಾಡಿ ತುಂಬುವ ಕೆಲಸ ಮಾಡಿದರು ನೀವು ಅದನು ತೆಗೆದು ಮಲತಾಯಿ ಧೋರಣೆ ತೋರಿಸುತ್ತಿರುವ ಕೆಲಸ ಉತ್ತಮ ನ....
@BCNagesh_bjp@siddaramaiah ಸ್ವಾಮಿ ಅನುದಾನಿತ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಸಮಸ್ಯೆ ಗೊತ್ತಾ... ಸರ್ಕಾರಿ ಕಾಲೇಜಿನಲ್ಲಿ 10 ವಿದ್ಯಾರ್ಥಿಗಳು ಇದ್ದರು 7 ಜನ ಉಪನ್ಯಾಸಕರು ಆದರೆ ಅನುದಾನಿತ ಪದವಿ ಪೂರ್ವ ಕಾಲೇಜುಗೆ ಯಾಕೆ 80 ವಿದ್ಯಾರ್ಥಿಗಳು ಇದು ನಿಮಗೆ ಗೊತ್ತಿಲ್ವ..
@BSBommai@BCNagesh_bjp ನೀವು ಅಡುಗೆ ಮಾಡುವ ಅವರಿಗೆ 1000 ರೂಪಾಯಿ ಹೆಚ್ಚಳ ಮಾಡೋ ನೀವು ನಿಮ್ಮ ತಲೆಯಲ್ಲಿ ಬುದ್ಧಿ ಇದಿಯಾ ಇಲ್ಲವೇ, ಅನುದಾನಿತ ಪದವಿ ಪ��ರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಪ್ರಥಮ ಪಿಯುಸಿ 80 ವಿದ್ಯಾರ್ಥಿಗಳು ಇರಬೇಕು ಎಂದು ಹೇಳುವ ನೀವು ಮೊದಲು ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೊರತೆ ಇರೋ ಕಡೆ ಮುಚ್ಚಿ.
@BSBommai@BCNagesh_bjp ಶಿವಮೊಗ್ಗ ದಲ್ಲಿ ಗಣೇಶ ವಿಸರ್ಜನೆ ಮಾಡಲು ಶಾಲಾ ಕಾಲೇಜಿಗೆ ರಜೆ ನೀಡಲು DC ಆದೇಶ ಹೊರಡಿಸಿದ್ದಾರೆ.... ನೀವು ಏನು ಮಾಡು ಬೇಕು ಅಂತ ನಮ್ಮ ರಾಜ್ಯನ ದೇವರ ಹೆಸರಿನಲ್ಲಿ ಈಗ ರಜೆ, ಮೊನ್ನೆ ಗಲಾಟೆ ಅಂತ ರಜೆ ಮಕ್ಕಳ ಶಿಕ್ಷಣಕಿಂತ ನಿಮ್ಮ ಹಠ ಜಾಸ್ತಿ ಆಗಿದೆ... ಮುಂದಿನ ಚುನಾವಣೆಯಲ್ಲಿ ಇದಕ್ಕೆ ಉತ್ತರ ಸಿಗುತ್ತದೆ