ತಾನು ಒಂದು ಪ್ರಸೂತಿ ತಜ್ಞೆಯಾಗಿ ಒಂದು ಗರ್ಭವತಿಯಾದ ಮಹಿಳೆಯನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸುವ ಸಂದರ್ಭದಲ್ಲಿ ಪ್ರಿಯಾ ಬಳ್ಳಾಲ್ ರವರಿಗೆ ವೃತ್ತಿಯ ಆರಂಭದಲ್ಲಿ ತಾನು ಮಾಡಿದ ಪ್ರಮಾಣವಚನ ವನ್ನಾದರೂ ಒಮ್ಮೆ ನೆನಪಿಸಿಕೊಳ್ಳಬಹುದಿತ್ತು.
#StopMedicalMafia#JusticeForJasmeen
ಗರ್ಭಿಣಿ ಮಹಿಳೆಯನ್ನು ಅಮಾನವೀಯವಾಗಿ ನಡೆಸಿಕೊಂಡ ಮಂಗಳೂರಿನ ಡಾ.ಪ್ರಿಯಾ ಬಳ್ಳಾಲ್ ಡಾ.ಜಯಪ್ರಕಾಶ್ ಡಾ ಮುರಳೀಧರ್ ರಂತಹ ವೈದ್ಯರಿಗೆ ಕಾನೂನಿನ ಮೂಲಕ ಗರಿಷ್ಠ ಶಿಕ್ಷೆಯಾಗಲಿ, ಇಂತಹ ನರ ಹೀರುವ ವೈದ್ಯರ ಬಗ್ಗೆ ಜನರು ಎಚ್ಚರವಹಿಸಬೇಕು,
ಅಮಾಯಕ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುವ ಇಂತಹ ವೈದ್ಯರು ವೈದ್ಯ ಸಮೂಹಕ್ಕೆ ಕಲಂಕ
#mangloremedicalmafia
ವೈದ್ಯಕೀಯ ವ್ಯವಸ್ಥೆಗಳಿಲ್ಲದೆ ದೇಶ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ದೇಶದ ಜನತೆಗೆ ಈಗ ಸ್ಮಶಾನದಲ್ಲೂ ಜಾಗ ಸಿಗುತ್ತಿಲ್ಲ. ಅಂಥದ್ದರಲ್ಲಿ ಬಿಜೆಪಿ ನೆರೆ ರಾಷ್ಟ್ರದ ಜನರಿಗೆ ಪೌರತ್ವ ನೀಡುತ್ತದೆಯಂತೆ! ಇಂತಹ ಸಂಕಷ್ಟದಲ್ಲೂ ದ್ವೇಷ ರಾಜಕೀಯ ನಡೆಸುವ ಫ್ಯಾಶಿಸ್ಟರ ವಿಷಕಾರಿ ಚಿಂತನೆಯನ್ನು ಮೊದಲಾಗಿ ಅರಿಯಬೇಕು.
#StopCAAPolitics
ಓ @PMOIndia ಸಾಹೇಬ್, ಸಾವು ನೆನೆದು ಗದ್ಗದಿತರಾಗಿ ಮೊಸಳೆ ಕಣ್ಣೀರಿಡುವುದಕ್ಕಿಂತ ಮೃತ ವ್ಯಕ್ತಿಗಳ ಗೌರವದ ಅಂತ್ಯ ಸಂಸ್ಕಾರ, ಸೋಂಕಿತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ, ವಾಕ್ಸಿನ್ ಅಭಾವ ನೀಗಿಸುವಿಕೆ ಮತ್ತು ಲಾಕ್ ಡೌನ್ ಸಂತ್ರಸ್ತರಿಗೆ ಉಚಿತ ಆಹಾರ ಒದಗಿಸಿ ಕೊಟ್ಟಿದ್ದರೆ ಭಾರತೀಯರ ಮುಖದಲ್ಲಿ ಮಂದಹಾಸ ಮೂಡುತ್ತಿತ್ತು !!
Gaza won the battle, but the war continues we will not forget the right to return and we will not declare victory until palestine is libarated from sea to river🇵🇸
#freepalastine
ಕೋವಿಡ್ ಹೆಣಗಳ ದಫನ ಕಾರ್ಯ ಮುಗಿದ ನಂತರ ಒಬ್ಬ ಶವಸಂಸ್ಕಾರಕ್ಕೆ ನಾವೆಲ್ಲ ರೆಡಿ ಎಂದ. ಅಷ್ಟರಲ್ಲಿ ಚಂಡಮಾರುತ ವಿಕೋಪವೂ ಅಪ್ಪಳಿಸಿತು. ಇನ್ನು ನೆರೆನೀರು ಆರಿದ ನಂತರ ನೆರವಿಗಾಗಿ ಮತ್ತೊಮ್ಮೆ ಆತ ರೆಡಿ ಎಂದು ಘೋಷಿಸಲಿಕ್ಕಿರಬಹುದು. ಮಾನವೀಯತೆ ಒಗ್ಗದವರಿಗೆ ಕಾಲ ಕೂಡಿ ಬರೋದಿಲ್ಲ ಅನ್ನೋದು ಇದಕ್ಕೆ.
#pfireliefwork

ಮುಸಲ್ಮಾನರನ್ನು ನೀವು ನಿಮ್ಮ ಆಯುಧ ಮತ್ತು ನಿಮ್ಮದುರಾಡಳಿತದಿಂದ ನಮ್ಮನ್ನು ಭಯಪಡಿಸಿ ಎದುರಿಸಬಹುದು ಎಂದು ನೀವು ತಿಳಿದರೆ ಅದು ನಿಮ್ಮ ಮೂರ್ಖತನ ಪರಮಾಧಿಕಾರ. ಹುತಾತ್ಮತೆಯನ್ನು ಕಾದುಕುಳಿತವರಾಗಿದ್ದಾರೆ ಮುಸಲ್ಮಾನರು ✊🔥 ಅಸ್ಸಲಾಂ ಅಸ್ಸಲಾಂ ಯಾ ಶಹೀದ್ ಅಸ್ಸಲಾಂ.
#WeAreAlQuds https://t.co/St4spQ7ndL
We are suffocating
Since 1948
Couldn't find any ventilator
Against Israel terrorists
But still we smile
Thats the only weopen we have
We'll fight to get back palestine
Which is the only vision we have
#WeAreAlQuds#IndiaStandsWithPalastine
#BREAKING
Over 100 Palestinians, including 27 children, were killed by Israeli airstrikes on Gaza. At least 580 others were injured
Israel has stationed more troops and tanks near Gaza and has approved mobilizing 9,000 more reservist troops."

Join Twitter Storm
#WeAreAlQuds