@BBMPCOMM @BBMP_MAYOR Before you wrng ur Eng's or offic's for flood related issues 1st you specify in which grant they have 2 taken up the works&wht process they have fallow to allocate the works, without any specifications abt the fund & procedure hw cn they take up the works?
We can enjoy the life only when we ensure that
"Failure is never taken to Heart and success is never allowed to go to Head."
But normally it happens otherwise.
Can we reverse the trend and improve happiness in society?
This is the Irony of Indian Voters list. Ace Cricketer Rahul Dravid who has been the Ambassador for Election Commission, himself cannot vote, as his name is missing from the Voter's list!
ಇದಕ್ಕೆನ್ನುತ್ತಾರೆ ವಿಪರ್ಯಾಸವೆಂದು.
ರಾಜ್ಯ ಚುನಾವಣಾ ಆಯೋಗದ ರಾಯಭಾರಿ (ಖ್ಯಾತ ಕ್ರಿಕೆಟಿಗ) ರಾಹುಲ್ ದ್ರಾವಿಡ್ ರವರ ಹೆಸರೇ ಮತದಾರ ಪಟ್ಟಿಯಲ್ಲಿಲ್ಲ.
ಅವರು ಎಲ್ಲರಿಗೂ ಮತ ಚಲಾಯಿಸಲು ಜಾಹಿರಾತುಗಳ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರೇ ಮತ ಚಲಾಯಿಸುವಂತಿಲ್ಲ!
Attended first public meeting of Shri Narender Modiji at Gangavathi. Seeing is believing.Ocean of people.Loud repeats of Modi Modi, shouting & screaming. What exhibition of love & faith. He is indeed blessed.Surely Phir ek baar Modi Sarkar👍
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ದೊಡ್ಡಬಳ್ಳಾಪುರದ ನ್ಯಾಯಾಲಯ ಕಟ್ಟಡ 1881 ರಲ್ಲಿ ನಿರ್ಮಾಣವಾದದ್ದು.
ಇಂದು ಅಲ್ಲಿ ವಕೀಲರನ್ನು ಭೇಟಿ ಮಾಡಲು ಹೋಗಿದ್ದೆ.
ಈ ಕೋರ್ಟ್ ನಲ್ಲಿಯೇ 1979 ರಲ್ಲಿ ಎರಡು ಕಡೆಯ ಮತದಾರ ಪಟ್ಟಿಗಳಲ್ಲಿ ಹೆಸರು ಹೊಂದಿದ್ದ ಆರೋಪದ ಮೇಲೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಹಾಜರಾಗಿದ್ದು.
ಇಂದು ಮುಂಜಾನೆ ನನಗೆ ಮತ್ತೊಮ್ಮೆ ವಿಶೇಷ ಅವಕಾಶ.ಅಮೇರಿಕಾದಲ್ಲಿದ್ದುಕೊಂಡು "ಮೋದಿ ಮತ್ತೊಮ್ಮೆ" ಗಾಗಿ ಉತ್ಸುಕರಾಗಿ ವಿವಿಧ ರೀತಿಯಲ್ಲಿ ಪ್ರಚಾರಕ್ಕೆ ಕೊಡುಗೆ ನೀಡುತ್ತಿರುವ ಅನಿವಾಸಿ ಭಾರತೀಯರೊಡನೆ ನನ್ನ ಸಂವಾದ ನಡೆಯಿತು.
ಸಿಯಾಟಲ್, ಕ್ಯಾಲಿಫೋರ್ನಿಯಾ, ಷಿಕಾಗೋ......ಮುಂತಾದ ಜಾಗಗಳಿಂದ ಕೇಳಲಾದ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದೆ.
ಸಿದ್ದರಾಮಯ್ಯನವರಿಗೆ ಎರಡು ಪ್ರಶ್ನೆಗಳು;-
ಅ) ಚುನಾವಣಾ ಸಮಯದಲ್ಲಿ ಐಟಿ ಇಲಾಖೆ ಅಕ್ರಮ ಆಸ್ತಿ ಸಂಪಾದನೆಯ ಕುರಿತು ಮಾಹಿತಿ ಬಂದಾಗಲೂ ಕೈ ಕಟ್ಟಿ ಕುಳಿತುಕೊಳ್ಳಬೇಕೇ?
ಆ) ಅಕ್ರಮ ಸಂಪಾದನೆಯನ್ನು ಚುನಾವಣಾ ಸಮಯದಲ್ಲಿ ವೆಚ್ಚ ಮಾಡುವುದರ ಕುರಿತು ನೀವು ನಡೆಸುತ್ತಿರುವ "ಪ್ರಜಾತಂತ್ರ ಉಳಿಸಿ" ಹೋರಾಟದಲ್ಲಿ ನಿಲುವೇನು?
ಯಾವುದೇ ವ್ಯಕ್ತಿ ಮಂತ್ರಿ -ಮುಖ್ಯಮಂತ್ರಿ ಪದವಿ ಸ್ವೀಕರಿಸುವ ಮುನ್ನ Oath of Secrecy (ಗೋಪ್ಯತಾ ಪ್ರಮಾಣ ವಚನ) ಸ್ವೀಕರಿಸಿರುತ್ತಾರೆ.ಆ ವ್ಯಕ್ತಿಯ ಗಮನಕ್ಕೆ ಬರುವ ಮಾಹಿತಿಗಳನ್ಮು ಬಹಿರಂಗ ಮಾಡಬಾರದು.
ಆದರೆ ನಮ್ಮ ಮುಖ್ಯಮಂತ್ರಿಗಳು ಟ್ವೀಟ್ ಮೂಲಕ ಐಟಿ ಇಲಾಖೆ Raid ಮಾಡುತ್ತದೆಂದು ಹೇಳಿರುವುದು ಈ Oath of Secrecy ಯ ಸ್ಪಷ್ಟ ಉಲ್ಲಂಘನೆ.
@hd_kumaraswamy ಕನಕಪುರ ರಾಮನಗರ ಚನ್ನಪಟ್ಟಣ ಸೇರಿ ಕನಿಷ್ಟ 50 ಬಸ್ ಜನರನ್ನ ಕರೆಸುಕೊಂಡಿದ್ದೀರಿ ತಲೆಗೆ ಐನೂರು ಊಟ ಪ್ರೀ ವಾಪಸ್ಸು ಹೋಗೋವಾಗ ಕ್ವಾಟರ್ ಪ್ರೀ ಇದೆ ಅಲ್ಲವೇ ನಿಮ್ಮ ಗಣಕಾರ್ಯ
ಅಜ್ಜಿಯ ಅಂದಿನ (1971) ಘೋಷಣೆ ; - "ಗರೀಬಿ ಹಠಾವೋ"
ಆ ಅಜ್ಜಿಯ ಮೊಮ್ಮಗ ನ ನಿನ್ನೆಯ ಘೋಷಣೆ : "ಗರೀಬಿ ಹಠಾವೋ".
ಈ ಮಧ್ಯದ 48 ವರ್ಷಗಳಲ್ಲಿ ಅಜ್ಜಿ-ಮೊಮ್ಮಗನ ಕುಟುಂಬ ನೇರವಾಗಿ ಮತ್ತು ಪರೋಕ್ಷವಾಗಿ ಆಡಳಿತ ನಡೆಸಿದ್ದು : - 32-33 ವರ್ಷಗಳು.
ಆದರೂ ಅದೇ ಹಳೆಯ ಘೋಷಣೆ ಮತ್ತೊಮ್ಮೆ ಹೊಸದಾಗಿ ಬಿಡುಗಡೆಯಾಗಿರುವುದು ಏಕೆ?
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸಂಭವನೀಯ ಅಭ್ಯರ್ಥಿಯೆಂದು ಕೆಲ ಮಾಧ್ಯಮಗಳಲ್ಲಿ ಬಂದಾಗಿನಿಂದ ತಮ್ಮ ಬೆಂಬಲ ಸೂಚಿಸಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತ ಮಿತ್ರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ದಕ್ಷಿಣ ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಯುವ ವಕೀಲ ತೇಜಸ್ವೀ ಸೂರ್ಯ ಚುನಾವಣೆಯಲ್ಲಿ ಜಯಗಳಿಸಲೆಂದು ಶುಭಕೋರುತ್ತೇನೆ.