ಹೊಟ್ಟೆ ಉರಿಯುತ್ತೆ ರಿ!
ಒಂದು ಹಿಂದು ಹಬ್ಬ ನೆಮ್ಮದಿ ಹಾಗೂ ಖುಷಿಯಾಗಿ ಮಾಡೋಕೆ ಆಗದ ಮೇಲೆ ಎಂತ ಬಹುಸಂಖ್ಯಾತರ ದೇಶ ನಮ್ಮದು!
ದೇಶ ವಿರೋಧಿಗಳಿಗೆ
ಧರ್ಮನ ಅಪಹಾಸ್ಯ
ಮಾಡೋರಿಗೆ
ಯತ್ನಾಳ್ ಸರಿಯಾಗೇ ಹೇಳಿದ್ದಾರೆ 😍
ನಮ್ಮನ್ನ ಕೋಮುವಾದಿ ಅಂದ್ರು ಪರವಾಗಿಲ್ಲ
ಭಾರತ ಇರಬೇಕು ಅಂದ್ರೆ ನಾವು ಹಿಂದು ಅನ್ನೋದು ಮರಿಬೇಡಿ! !
“ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದವರೆಗೆ — RSS ತನ್ನದೇ ರೀತಿಯಲ್ಲಿ ಶ್ರಮಿಸುತ್ತಿದೆ”
ರಾಷ್ಟ್ರೀಯ ಸ್ವಯಂಸೇವಕ ಸಂಘ, ಶಿಸ್ತಿನ ಜೀವನ, ದೇಶಭಕ್ತಿ, ಸೇವಾ ಮನೋಭಾವ ಇವುಗಳ ಮೂಲಕ ವ್ಯಕ್ತಿತ್ವವನ್ನು ರೂಪಿಸಿ, ಬಲಿಷ್ಠ ಸಮಾಜ ಮತ್ತು ಶಕ್ತಿಯುತ ಭಾರತದ ಕನಸನ್ನು ಸಾಕಾರಗೊಳಿಸಲು ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ.
- ಪ್ರಧಾನಿ ಶ್ರೀ @narendramodi ಜೀ
Last week, @nbcsnl aired a skit reviving tired, racist stereotypes about Hindus—because apparently, lazy tropes are still fair game. Meanwhile, we observed Holika Dahan, a night that symbolizes the triumph of good over ignorance and hate. While we lit holy fires to burn away negativity, it’s worth asking—why is mainstream media still fueling it?
At a time when Hindu temples in the U.S. are facing rising attacks, this kind of portrayal isn’t just offensive—it’s dangerous. SNL, will you take responsibility, or just hope we forget?
@TMZ@ladygaga@Friendlys
ಪ್ರತಿಭಾವಂತ ಅಭ್ಯರ್ಥಿಗಳಿಗೆ KPSC ಯಿಂದ ಪ್ರತಿ ಬಾರಿ ಅನ್ಯಾಯವಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ಈ ಸಮಸ್ಯೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದೆ.
ಈ ಅನ್ಯಾಯದ ವಿರುದ್ಧ ನಮ್ಮ ಹೋರಾಟ ವಿದ್ಯಾರ್ಥಿಗಳ ಜೊತೆ ಸದಾ ಇರುತ್ತದೆ.
#CongressFailsKarnataka
ಕೇಂದ್ರದ ಮಾಜಿ ಸಚಿವರು, ವಿಜಯಪುರದ ಶಾಸಕರು ಹಾಗೂ ಹಿರಿಯ ನಾಯಕರಾದ ಶ್ರೀ @BasanagoudaBJP ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಶುಭ ಹಾರೈಸುತ್ತೇನೆ.
मुझे यह साझा करते हुए प्रसन्नता होती है कि जनजातीय भाषा ‘संथाली’ को संविधान की आठवीं अनुसूची में शामिल कराने के प्रयासों में मेरा भी योगदान था। श्रद्धेय अटल बिहारी वाजपेयी जी के कार्यकाल में यह संभव हुआ था।