If @SBICard_Connect can print customer communications in Hindi and English, why can't it include Kannada for customers in Karnataka? Kannada is the official language of the state and millions of customers use it daily. Stop Hindi imposition.
#Kannada#SBI#Banking#Karnataka
@RameshR58343814 @olle_hudga_2_1 @ZeeKannada ತಮ್ಮ ಸ್ವಲ್ಪ ಸಮಾಧಾನ ಮಾಡಿಕೋ, ಇದು UK vs DK ಅಲ್ಲ. ನಾವೆಲ್ಲ ಕನ್ನಡಿಗರು. ಬಾಳು ಬೆಳಗುಂದಿ ಅವನದೇ ಶೈಲಿಯಲ್ಲಿ ಒಬ್ಬ ಒಳ್ಳೆ ಹಾಡುಗಾರ. ಆದರೆ ಇಂತಹ ಸ್ಪರ್ಧೆಗಳಲ್ಲಿ ಅವನಿಗಿಂತ ಕಷ್ಟದ ಹಾಡುಗಳನ್ನು ಆಯ್ದು ಉತ್ತಮವಾಗಿ ಹಾಡಿದಂತಹ ಸ್ಪರ್ಧಿಯನ್ನು ಆಚೆಗೆ ಕಳಿಸಿದರೆ, ಈ ರೀತಿಯ ಪ್ರಶ್ನೆ ಮೂಡುವುದು ಸಹಜ.
Mocking Karnataka, Kannadigas, and the Kannada language has almost become a trend. One anti Kannada tweet, one meme, one slur and suddenly, you’re viral. People love that. You feed a whole nation, brain dead community waiting to pounce, always hungry to ridicule and feel better.
Framing every issue as a language problem and portraying Kannada and the Kannada speaking community as the oppressors seems to be the new trend.
Real regional issues? Real linguistic struggles? Ignored. But when it benefits you, suddenly it’s a ‘language problem.’ It’s not random anymore, feels like a deliberate pattern. A slow, systematic attempt to drown out Kannada’s voice and amplify the anti Kannada echo.
@HDFCBank_Cares I received an email saying the upgrade to a platinum debit card would have no issuance or annual fees. However, I was charged both. When I contacted customer care, they said the offer is only for classic members, but that was never mentioned in the email #hdfcbank
ಟ್ರೈನ್ ಸಂಖ್ಯೆ:06256 ನಲ್ಲಿ ನನ್ನ ಕುಟುಂಬದೊಂದಿಗೆ ಬೆಂಗಳೂರಿಗೆ ���ೋದೆನು. ಟ್ರೈನ್ ನಲ್ಲಿ ಸ್ವಚ್ಛತೆ ಕಾಪಾಡಿ ಎಂದು ಹೇಳಲಾಗುತ್ತಿತ್ತು. ಈ ಕುರಿತು ತುಂಬಾ ಖುಷಿ ಆಯ್ತು. ಆದರೆ,ಇದು ನನಗೆ ಅರ್ಥವಾಯಿತೇ ವಿನಹಃ ನನ್ನ ಕುಟುಂಬದವರಿಗಲ್ಲ. ಅರ್ಥವಾಗದ ಭಾಷೆಯಲ್ಲಿ ಎಷ್ಟು ಹೇಳಿದರೇನು ಪ್ರಯೋಜನ? @SWRRLY @kdabengaluru
#stophindiimposition
ಕನ್ನಡ ಕನ್ನಡ ಕನ್ನಡವೆಂದುಲಿ
ಕನ್ನಡ ನಾಡಿನ ಓ ಕಂದ
ಕನ್ನಡ ನಾಡಿನ ಕೀರ್ತಿಯ ಹಬ್ಬಿಸು
ಕನ್ನಡ ತಾಯಿಗೆ ಆನಂದ.
(ಬಾಲ್ಯದಲ್ಲಿ ಓದಿದ ಪದ್ಯ)
ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು. #StopHindiImposition
@CySecKCoE ಮೊದಲನೆಯದಾಗಿ ಅಮಿಶ್ ಲಿಂಕ್ ಮೇಲೆ ಕ್ಲಿಕ್ ಮ���ಡಿದಾಗ, ಅವನ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಂಭವವಿರುತ್ತದೆ. ನಂತರ ಅವನು ತನ್ನ ವಿಳಾಸ, ಐಡಿ ಪುರಾವೆಗಳು, ಬ್ಯಾಂಕ್ ವಿವರ ಇತ್ಯಾದಿಗಳನ್ನು ಒದಗಿಸಿದಾಗ, ಅವನ ಡೇಟಾವನ್ನು ಹ್ಯಾಕರ್ ಗಳು ದುರುಪಯೋಗಪಡಿಸಿಕೊಳ್ಳುವುದಕ್ಕೆಒಂದು ದೊಡ್ಡ ಅವಕಾಶವಾಗುತ್ತದೆ.
#ಕನ್ನಡ
#CyberVartika
@CySecKCoE Firstly when Amish clicks on the link,their is a chance of loss of his personal info (phishing). Later when he provides a lot of personnel details including his address ,ID proofs, bank details etc, their will be a huge chance of his data getting misused.
#CyberVartika
ಪೆಗಸಸ್ ಎಂಬ ಸ್ಪೈವೇರ್ ಅನ್ನು ಬಳಕೆದಾರರ ಮಾಹಿತಿಗಳನ್ನು ಕದಿಯಲು ಬಳಸಲಾಗುತ್ತಿದೆ.ಈ ಸ್ಪೈವೇರ್ ಅಪಾಯಕರಿಯಾಗಿದ್ದು ಇದರಿಂದ ನಿಮ್ಮ ಸಾಧನಗಳನ್ನು ಸುರಕ್ಷಿತವಾಗಿಡಲು ಅಜ್ಞಾತಮೂಲಗಳಿಂದ ಬರುವ ಲಿಂಕ್ ಮತ್ತು ಇಮೇಲ್ ಗಳನ್ನು ಮುಟ್ಟಬೇಡಿ, ಆಪ್ ಗಳನ್ನು ಬಲ್ಲ ಮೂಲಗಳಿಂದ ಮಾತ್ರವೇ ಡೌನ್ಲೋಡ್ ಮಾಡಿ.
#ಕನ್ನಡದಲ್ಲಿ_ಜಾಗ್ರತಿ#ಕನ್ನಡ#Pegasus