ರೈತ ಪರ ಸರ್ಕಾರ ಮೋದಿ ಸರ್ಕಾರ
ರಾಜ್ಯದ ರೈತರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ತೊಗರಿ ಬೇಳೆ ಖರೀದಿಯನ್ನು ೨,೬೪,೦೦೦ ಮೆ ಟನ್ ಗಳಿಂದ ೩,೬೪,೦೦೦ ಮೆ ಟನ್ ಗಳಿಗೆ ಹೆಚ್ಚಿಸಿದೆ
@BJP4Karnataka@narendramodi
Many in Lutyen’s Delhi & Media houses are outraged over pulling down of Lenin’s statue in Tripura .... Sometime ago not one we’re ready to take notice of brutal killing of dozens of BJP workers ... Selective Amnesia ..
ಬಿಜೆಪಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಣಿ ಸಭೆ ಇಂದು ಕ್ಷೇತ್ರದ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಲವಾರು ಅಲ್ಪಸಂಖ್ಯಾತ ಬಂಧುಗಳು ಬಿಜೆಪಿಗೆ ಸೇರ್ಪಡೆಗೊಡರು.
ಈ ಸಂದರ್��ದಲ್ಲಿ ಹಿರಿಯ ನಾಯಕರಾದ ಡಾ. ಉದಯ್ ಬಿ. ಗರುಡಾಚಾರ್, ಸತ್ಯರಾಜ್, ಅಬ್ದುಲ್ ಮಜೀದ್, ಅಕ್ರಮ್ ಪಾಶ ಮುಂತಾದವರು ಉಪಸ್ಥಿತರಿದ್ದರು.
With a mission to provide best possible infrastructure to the Government School Children, aided school, colleges and upgraded them with well equipped classrooms, Auditoriums, Computer Labs, Laboratories, Toilet Blocks.
It is just a matter of 2 mins to chop of a tree 🌲 and to grow the same it will take years together. Please #MaraKadibedi#DearMLAVoteNO2KTP
No Trees then no life.
Think and act 🙏🏻
A "Special Health Cover Programme for Women" – 3 Feb from 9:30AM- 1:30PM at Vidya Jyothi School,BTM layout,2ndStage.
Registration from 8.30AM onwards
#ArogyaChetana – holistic health cover program series 4 #BengaluruSouth residents by @adamya_chetana & Shankara Cancer Foundation.
ನಂತರ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನರು ಶ್ರೀದೇವರ ಅನ್ನ ಪ್ರಸಾದ ಸ್ವೀಕರಿಸಿ ಧನ್ಯರಾದರು.
ಈ ಸಂದರ್ಭದಲ್ಲಿ ಡಾ.ಉದಯ್ ಗರುಡಾಚಾರ್, ಶ್ರೀಮತಿ ಮೇದಿನಿ ಉದಯ್, ವೇದವ್ಯಾಸ ಭಟ್, ಕೆ.ಸತೀಶ್ (ಪಲ್ಸರ್), ಜಯನಗರ ಮಲ್ಲಿಕಾರ್ಜುನ್, ಅಣ್ಣಯ್ಯ, ಗುರು, ಮೋಹನ್ ಸಿಂಗ್, ಮಾವಳ್ಳಿ ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು. 3/3
ಸಿದ್ದಾಪುರದಲ್ಲಿ ನಡೆದ "ಸರ್ವ ಧರ್ಮ ಶಕ್ತಿ" - 2ನೇ ವರ್ಷದ ಅಣ್ಣಮ್ಮ ದೇವಿ ಉತ್ಸವದಲ್ಲಿ ಪಾಲ್ಗೊಂಡು ಎಲ್ಲರ ಒಳಿತಿಗಾಗಿ ಅಣ್ಣಮ್ಮ ದೇವಿಯಲ್ಲಿ ಪ್ರಾರ್ಥಿಸಿದೆ.
Attended "Sarva Dharma Shakthi"- 2nd year Annamma Devi Utsava at Siddapura Ward, prayed the Goddess for the well being of all.
@BJP4Karnataka