@nw_krtc ರಾತ್ರಿ 12.00 ಘಂಟೆ ನಂತರ ಸಿದ್ದಾಪುರ ಬರುವ ಬಸ್ಸುಗಳು ಬಸ್ನಿಲ್ದಾಣ ಒಳಗೆ ಬರದೆ ಹೊರಗಡೆ ರಸ್ತೆ ಮೇಲೆ ನಿಲ್ಲಿಸಿ ಪ್ರಯಾಣಿಕರಿಗೆ ಸೇವೆ ನೀಡುತ್ತದೆ. ರಾತ್ರಿ ವೇಳೆ ಬಸ್ನಿಲ್ದಾಣ ಒಳಗೆ ಹೋಗದಂತೆ ಸಿಬ್ಬಂದಿಗಳಿಗೆ ಮೇಲಧಿಕಾರಿಗಳ ಆದೇಶ ಇರುತ್ತದೆಯೇ ? ಹೆಚ್ಚಿನ ಮಾಹಿತಿಗಾಗಿ ಬಸ್ನಿಲ್ದಾಣದ cctv ವೀಕ್ಷಿಸಿ.
ಧನ್ಯವಾದಗಳು
@MankalSVaidya ಮಾನ್ಯ��ೆ,
ಭಟ್ಕಳ ದಿಂದ ಸಂಚರಿಸುತ್ತಿದ್ದ ಸಂಜೆಯ 5.30 ರ ಭಟ್ಕಳ ಸಿದ್ದಾಪುರ ಸಿರ್ಸಿ ಬಸ್ಸು ರದ್ದುಗೊಂಡಿದೆ. ಇದನ್ನು ಭಟ್ಕಳ ಸಿದ್ದಾಪುರ ಸೊರಬ ಮಾಡಿ ಪ್ರಾರಂಭಿಸಿ. ಸಿದ್ದಾಪುರ ಸೊರಬ ಬರಲು 1.30 ರ ನಂತರ ಒಂದು ಬಸ್ಸಿಲ್ಲ.. ಅಸಂಖ್ಯಾತ ಬಡ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ
@nw_krtc
ಮಾನ್ಯರೇ,
ಯಲ್ಲಾಪುರ ಘಟಕದಿಂದ ಕಾರ್ಯಚರಿಸುತ್ತಿದ್ದ ಯಲ್ಲಾಪುರ ಸಿದ್ದಾಪುರ ಧರ್ಮಸ್ಥಳ ಬಸ್ಸಿಗೆ online ಸೇವೆ ಕಲ್ಪಿಸಲಾಗಿತ್ತು. ಈಗ ಅದನ್ನು ಮುಂಡಗೋಡ್ ಘಟಕಕ್ಕೆ ವರ್ಗಾವಣೆ ಅದ ಮೇಲೆ online ಬುಕಿಂಗ್ ಸೇವೆ ಅಲಭ್ಯವಾಗಿದೆ. ಮುಂಡಗೋಡ್ ಸಿದ್ದಾಪುರ ಧರ್ಮಸ್ಥಳ ಬಸ್ಸಿಗೆ ಮೊದಲಿನಂತೆ ಒನ���ಲೈನ್ ಬುಕಿಂಗ್ ಸೇವೆ ಕಲ್ಪಿಸಿ .
@KSRTC_Journeys ಹುಂಚಾ ಹುಬ್ಬಳ್ಳಿ ಬೆಳಗಾವಿ ಅಥಣಿ ವೇಗದುತ ಸಾರಿಗೆ ಬಸ್ಸಿಗೆ ಒನ್ಲೈನ್ ದಲ್ಲಿ ಸಿದ್ದಾಪುರ ಬೋರ್ಡಿಂಗ್ ಪಾಯಿಂಟ್ ಕಲ್ಪಿಸುವಂತೆ ಕೋರುತ್ತೇನೆ.ಅಥಣಿಯಿಂದ ಹುಂಚಾ ಬರುವಾಗ ಅಥಣಿ ಹಾಗೂ ಇತರೆ ಎಲ್ಲ ಸ್ಥಳಗಳಿಗೆ ಬೋರ್ಡಿಂಗ್ ಪೊಯಿಂಟ್ ನೀಡಿ ಸಿದ್ದಾಪುರ ಇಳಿಯುವಂತೆ nwkrtc ಯವರು ಅಮೂಲ್ಯ ಸಹಕಾರ ನೀಡಿದ್ದಾರೆ.
@CMofKarnataka@osd_cmkarnataka@KSRTC_Journeys
ಮಾನ್ಯರೇ,
ಮಂಗಳೂರು 1 ಘಟಕದ ಅಲಂಕಾರಗೊಂಡು ಪ್ರಾರಂಭವಾದ " ಮಂಗಳೂರು ಸಿದ್ದಾಪುರ ಬೆಳಗಾವಿ " ಸಾರಿಗೆ ಬಸ್ಸು.ಒಂದೇ ದಿ�� ಸಂಚರಿಸಿ ರದ್ದುಗೊಂಡಿದೆ ಕೂಡಲೇ ಪುನರಾರಂಭಿಸುವಂತೆ ವಿನಂತಿ.
ಒಂದೇ ದಿನಕ್ಕೆ ಯಾವುದೇ ಪ್ರಚಾರವಿಲ್ಲದ ಬಸ್ಸು 60000 ರೂ ಆದಾಯ ಬರುವುದಿಲ್ಲ. ಧನ್ಯವಾದಗಳು.
@KSRTC_Journeys ಸಾರ್ವಜನಿಕ ಪ್ರಯಾಣಿಕರಿಗೆ ಈ ಕೆಳಗಿನ ಸೌಲಭ್ಯ ಒದಗಿಸುವಂತೆ 1 ವರ್ಷದ ಹಿಂದೆ ವಿನಂತಿಸಿದ್ದೆ ಇದುವರೆಗೂ ಲಭ್ಯವಾಗಿಲ್ಲ.
ಅಷ್ಟು ಒತ್ತಡದಿಂದ ಕೆಲಸ ಮಾಡುತ್ತಿರುವ ಸಾರಿಗೆ ಅಧಿಕಾರಿಗಳು ದಯವಿಟ್ಟು ಅವರಿಗೆ ಕೆಲಸಗಳನ್ನು ಮಾಡಲು ಸಹಾಯಕರನ್ನು ನೇಮಿಸಿ
@CMofKarnataka@osd_cmkarnataka
@nw_krtc@PriyangaMadhan
ಮಾನ್ಯರೇ,
ಸಂಜೆ 4.30 ಕ್ಕೆ ಬಿಡುತ್ತಿರುವ ಹುಬ್ಬಳ್ಳಿ ಸಿದ್ದಾಪುರ ಮಂಗಳೂರು ಬಸ್ಸಿಗೆ ಒನ್ಲೈನ್ದಲ್ಲಿ " ಸಿದ್ದಾಪುರ " ಬೋರ್ಡಿಂಗ್ ಪಾಯಿಂಟ್ ನೀಡಿ ಸಾಮಾನ್ಯ ಬಡ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಕೋರುತ್ತೇ���ೆ
@KSRTC_Journeys@nw_krtc ಹುಂಚಾ ಕಡೆಯಿಂದ ಬರುವಾಗ @KSRTC_Journeys ಗೆ ಬೋರ್ಡಿಂಗ್ ಪಾಯಿಂಟ್ ನೀಡುವ ಅಧಿಕಾರ ಇರುತ್ತದೆ . @nw_krtc ಗೆ ಇಲ್ಲವೆಂದು @nw_krtc ಅಧಿಕಾರಿಗಳು ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೂಡಲೇ ಸೌಲಭ್ಯ ಒದಗಿಸುವಂತೆ ಕೋರುತ್ತೇನೆ