@itsKingAppu ಅಣ್ಣ ನಿಮ್ಮ ಬರವಣಿಗೆ ಇಷ್ಟ ಆಯ್ತು ಆದರೆ ಏಕವಚನ ಇಷ್ಟ ಆಗ್ಲಿಲ್ಲ ಅವಳು ಅನ್ನುವ ಬದಲು ಅವರನ್ನು ಅನ್ನಬೇಕು ಏಕೆಂದರೆ ಅವರು ನಮ್ಮ ಕನ್ನಡವನ್ನ ಮನಸಾರೆ ಇಷ್ಟದಿಂದ ಮಾತಾಡ್ತಿದಾರೆ ಅಲ್ವಾ ಅದ್ಕೆ
ಆದರೆ ನೀವು ನನ್ನ ಸಂದೇಶದ ನಿಮಗೆ ತಪ್ಪಾಗಿ ಅನಿಸಿದರೆ ಮಾತ್ರ ವಿಷಾದವಿರಲಿ 🙏
ನಿಮ್ಮ ಬರವಣಗೆಗೆ ನಮ್ಮ ಮೆಚ್ಚುಗೆ ಇರುತ್ತದೆ ❤️❤️