ಶಿವಾದ್ವೈತ ಭೂಷಣ, ವೇದಾಂತ ವಾಗೀಶ, ಗೀತೋತ್ತಮ,ವೇದಾಂತಾಚಾರ್ಯ, ಪರಮಪೂಜ್ಯ ಶ್ರೋ.ಬ್ರ.ಸದ್ಗುರು ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಜಿಯವರ ಜನ್ಮ ದಿನದಂದು ನನ್ನ ಭಕ್ತಿಪೂರ್ವಕ ಪ್ರಣಾಮಗಳು.
ಪೂಜ್ಯರಿಂದ ಸದ್ಗುರು ಶ್ರೀ ಸಿದ್ದಾರೂಢರ ಮಹಿಮೆ ಜಗತ್ತಿಗೆ ಪಸರಿಸುತ್ತಿದೆ. ಪೂಜ್ಯರ ಆಶೀರ್ವಾದ ಸದಾಕಾಲ ನಮ್ಮೆಲ್ಲರ ಮೇಲಿರಲಿ ಎಂದು ಆಶಿಸುತ್ತೇನೆ.
ಸದ್ಗುರು ಶ್ರೀ ಗುರುನಾಥಾರೂಢ ಸ್ವಾಮಿಗಳ 113 ನೇ ಜಯಂತಿಯ ಭಕ್ತಿಪೂರ್ವಕ ಪ್ರಣಾಮಗಳು.
ಆಗಿನ ಕಾಲದಲ್ಲಿ ಕೈಲಾಸ ಮಂಟಪದಲ್ಲಿ ನಡೆದ ಶ್ರೀ ಗುರುನಾಥಾರೂಢರ ತೊಟ್ಟಿಲೋತ್ಸವ. https://t.co/aYiErE8DtW