ನಿರ್ದೇಶಕ ಸ್ಥಾನಕ್ಕೆ ಶ್ರೀ ರೇವಣಸಿದ್ಧಪ್ಪ ಪಾಟೀಲ್ ರಾಜೀನಾಮೆ
DCC ಬ್ಯಾಂಕ್ ನಿರ್ದೇಶಕರಾಗಿದ್ದ ರೇವಣಸಿದ್ಧಪ್ಪ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ರೈತರ ಹಿತ ದೃಷ್ಟಿ ಹಾಗೂ ವೈಯಕ್ತಿಕ ಕಾರಣಗಳ ಹಿನ್ನೆಲೆ ರಾಜೀನಾಮೆ.
#dccbank#revanasiddappapatil#resign#Bidarkranthi
ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ದಾಂಪತ್ಯ ಕಲಹ ಹಾಗೂ ವಿಚ್ಛೇದನ ಪ್ರಕರಣ ಹೈಕೋರ್ಟ್ನಲ್ಲಿ ಅಂತಿಮವಾಗಿ ಇತ್ಯರ್ಥಗೊಂಡಿದೆ. ಮೊದಲ ಪತ್ನಿ ನಾಗರತ್ನರೊಂದಿಗೆ ವಿಚ್ಛೇದನಕ್ಕೆ ಹಸಿರು ನಿಶಾನೆ ತೋರಿದೆ
#duniyavijay#divorce#Bidar#Bidarkranthi
ಕುರಿ ಮರಿ ನುಂಗಿದೆ ಎಂದು ಮರಕುಂದಾ ಗ್ರಾಮದ ಅರಣ್ಯದಲ್ಲಿದ್ದ ಬೃಹತ್ ಹೆಬ್ಬಾವನ್ನು ಕುರಿಗಾಹಿಗಳು ಕೊಡಲಿಯಿಂದ ಹೊಡೆದು ಕೊಂದಿದ್ದಾರೆ. ಬೀದರ್ ತಾಲೂಕಿನ ಮರಕುಂದಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೆಬ್ಬಾವು ಕೊಂದವರು ತೆಲಂಗಾಣ ಮೂಲದವರು ಎನ್ನಲಾಗಿದೆ. ಹೆಬ್ಬಾವು ಕೊಂದ ವಿಡಿಯೋಗಳು ಸಾಮಾಜಿಕ ಜಾಲತಾ��ದಲ್ಲಿ ವೈರಲ್ ಆಗುತ್ತಿದೆ.
#hebbavu
ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ರೈತಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ. ಭಾಲ್ಕಿಯ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆಯುತ್ತಿರುವ ರೈತರ ಧರಣಿ ಸತ್ಯಾಗ್ರಹ. ಹಾಡು ಹೇಳಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ರೈತರು
#farmerprotest