News coming in from #Dhaka of #Bangladesh.
Right now, thousands of Islamists have gathered in front of a Durga Temple in the #Khilkhet area.
Islamists are demanding to remove the Durga Temple from the area because seeing Durga Murti is haram for them.
The administration controlled them. But, the Islamists gave an ultimatum to remove the temple before 12 PM, 24th of June.
ಸಂಸದರು ಹಾಗೂ ಕೇಂದ್ರ ಸಚಿವರು ಆದಂತಹ @JoshiPralhad ಯವರು ಒಂದು ಒಳ್ಳೇಯ ಕಾರ್ಯದಿಂದ ಎಷ್ಟೋ ಲಕ್ಷ ಜನರು ನೋಡುವುದನ್ನೇ ಕೈಬಿಟ್ಟಿದ್ದ ಕುಂಭಮೇಳವನ್ನು ಮತ್ತೆ ದರ್ಶನ ಪಡೆಯಲಿದ್ದಾರೆ 🙏🏽
ಧನ್ಯವದಗಳು ಮಾನ್ಯ ಜೋಶಿ ಸಾಹೇಬರಿಗೆ 🙏🏽
@mepratap ಅವರಿಗೆ ಟಿಕೆಟ್ ಕೊಡಲ್ಲ ಎಂದರೇ ಯುವ ಸಮೂಹಕ್ಕೆ ಏನು ಸಂದೇಶ ಕೊಡಲು ಹೊರಟಿದ್ದೀರಿ?
ನಿಮ್ಮಂತ ಅಡ್ಜಸ್ಟಮೆಂಟ್ ಬಿಜೆಪಿ ನಂಬಿ ಲಕ್ಷಾಂತರ ಯುವ ಕಾರ್ಯಕರ್ತರು ಜೀವ ಕೊಡಬೇಕೇ?
ಸಿಂಹ ಅವರಿಗೆ ಟಿಕೆಟ್ ಕೊಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಿ ಬಿಜೆಪಿ NOTA ಹಾಕುವಂತೆ ಅಭಿಯಾನ ಮಾಡಲಾಗುತ್ತದೆ.
#WeWantSimha#PratapSimhaForMysore
2008 ರ ಮುಂಬೈ ಅಟ್ಯಾಕ್ ಮಾಡಿದ ಭಯೋತ್ಪಾದಕರನ್ನು ಗಂಟೆಗಳಲ್ಲಿ ಹಿಡಿಯಲಾಗಿತ್ತು
ಆದರೆ ಬೆಂಗಳೂರು ಮಹಾನಗರ ಪಾಲಿಕೆಗೆ ಒಂದು ಚಿರ���ೆ ಹಿಡಿಯಲು ಮೂರು ದಿನ ಬೇಕಾಗಿದೆ ಅದು ಸಹ ಇನ್ನೂ ಸಿಕ್ಕಿಲ್ಲ. 😁
ಚಿರತೆ ಸಿಗತ್ತೋ ಅಥವಾ ಓಡಿ ಹೋಗತ್ತೋ ಆದರೆ ಹಿಡಿಯಲು ಎಷ್ಟು ಕೋಟಿ ಬಿಲ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕು.
@AsianetNewsSN @CMofKa