😍😍 @narendramodi Ji
The first thing i wish to say is I'm thankful for offering me such appreciation. My self-confidence will be boosted by this #MannKiBaat quiz lucky winner. It will also give me more responsibilities for the betterment of my work in @BJP4India@BJP4Karnataka
We've got an announcement!
The Top 20 Lucky Winners of October's #MannKiBaat quiz are out!
You too can take this month's quiz through the NaMo App and win an interesting book!
Today a very important meeting of the @BJPMinMorcha was held in Bangalore, under the chairmanship of morcha State President Dr. Anil Thomas Ji,
The meeting was graced by our Morcha National President @JamalSiddiqui_ Ji as Special Guest, along with state dedicated office bearers.
Congratulations to the people of Karnataka and Andhra Pradesh on the approval of the 3rd & 4th railway line between Ballari and Guntakal by the Union Cabinet.
The ₹1,264 crore project will strengthen connectivity in both states, paving the way for rapid growth by spurring tourism and seamless transportation of goods and minerals.
ಬಳ್ಳಾರಿ-ಗುಂತಕಲ್ ವಿಭಾಗದಲ್ಲಿ 3ನೇ ಮತ್ತು 4ನೇ ರೈಲು ಮಾರ್ಗಗಳ ನಿರ್ಮಾಣಕ್ಕೆ ಸಂಪುಟ ನೀಡಿರುವ ಅನುಮೋದನೆಯು, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಸಂಪರ್ಕ ಹಾಗೂ ಸಾಗಾಣಿಕೆ ಸಾಮರ್ಥ್ಯವನ್ನು ಬಲಪಡಿಸಲಿದೆ.
ಇದು ಪ್ರಯಾಣಿಕರ ಸುಗಮ ಸಂಚಾರವನ್ನು ಹೆಚ್ಚಿಸಲಿದ್ದು, ಪ್ರಮುಖ ಉತ್ಪನ್ನಗಳ ಪರಿಣಾಮಕಾರಿ ಸಾಗಣೆಗೆ ಬೆಂಬಲ ನೀಡಲಿದೆ. ಜೊತೆಗೆ, ಇದು ಪ್ರಮುಖ ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣಗಳಿಗೆ ತಲುಪುವ ಸಂಪರ್ಕವನ್ನು ಸುಧಾರಿಸಿ, ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ.
https://t.co/TbcKPpwrOt
Joint Secretary Dr. Atya Nand, along with officers of the National Commission for Minorities, warmly welcomed Smt. S. Munawari Begum as she assumed office as the Vice Chairperson of the Commission.
Shri Harjit Singh Grewal assumes office as Chairman of the National Commission for Minorities, bringing with him a steadfast commitment to strengthening minority rights. Joint Secretary Dr. Atya Nand and senior officers of the Commission welcomed him on the occasion.
#NCM
The National Commission for Minorities warmly welcomes Shri Glenn E. Souza Ticlo on his appointment as Member of the Commission. We look forward to his valuable contributions in advancing the rights, welfare, and empowerment of minority communities across India.
Warm welcome to Smt. S. Munawari Begum on her appointment as the Vice Chairperson of the Commission.
We look forward to her dynamic leadership in furthering the Commission's mission of safeguarding the rights, promoting the welfare, and empowering minority communities.
The National Commission for Minorities warmly welcomes Shri Harjit Singh Grewal on his appointment as Chairman of the Commission.
We look forward to his visionary leadership in advancing the rights, welfare, and empowerment of minority communities across India.
ಬಿಡದಿ ಟೌನ್ಶಿಪ್ ನೆಪದಲ್ಲಿ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ರಿಯಲ್ ಎಸ್ಟೇಟ್ ದಂಧೆ ಹಾಗೂ ಅನ್ನದಾತರ ಭೂಮಿ ಲೂಟಿಯ ವಿರುದ್ಧ ಇಂದು ಪಕ್ಷದ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶದ ಮೂಲಕ ಜನಾಕ್ರೋಶದ ರಣಕಹಳೆ ಮೊಳಗಿಸಲಾಯಿತು. ನಮ್ಮ ಅನ್ನದಾತ ರೈತರ ಅಹವಾಲುಗಳಿಗೆ ಧ್ವನಿಯಾಗಿ, ಸಂಕಷ್ಟದಲ್ಲಿರುವ ನಮ್ಮ ರೈತರ ಪರವಾಗಿ ಜನನಾಯಕ, ರೈತಬಂಧು, ಮಾಜಿ ಮುಖ್ಯಮಂತ್ರಿ ಶ್ರೀ @BSYBJP ಅವರ ನೇತೃತ್ವದಲ್ಲಿ, ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಕ್ಷ ಅನ್ನದಾತನ ಪರವಾಗಿ ಸದಾ ನಿಂತಿದೆ, ಮುಂದೆಯೂ ನಿಲ್ಲಲಿದೆ. ರೈತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯದೆ @INCKarnataka ಸರ್ಕಾರ ತನ್ನ ಹಠಮಾರಿ ಧೋರಣೆ ಮುಂದುವರಿಸಿದರೆ, ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ರೈತರಿಗೆ ನ್ಯಾಯ ಸಿಗುವವರೆಗೂ ನಾವು ವಿರಮಿಸುವುದಿಲ್ಲ!
ತಮ್ಮ ದೆಹಲಿ ಹೈಕಮಾಂಡ್ ಜೇಬು ತುಂಬಿಸಲು ನಮ್ಮ ರೈತರ ಫಲವತ್ತಾದ ಭೂಮಿಯನ್ನು ಈ ಕಾಂಗ್ರೆಸ್ ಸರ್ಕಾರ ಬಲವಂತವಾಗಿ ಕಸಿದುಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ! ಅನ್ನ ನೀಡುವ ಅಮಾಯಕ ರೈತರ ಮೇಲೆ ದರ್ಪ ತೋರಿ, ರಾತ್ರೋರಾತ್ರಿ ಗುಂಡಾಗಳನ್ನು ಕಳುಹಿಸಿ ಬೆದರಿಸುವ ಕಾಂಗ್ರೆಸ್ನ ಈ ಅಧಿಕಾರದ ಮದ ಇನ್ನು ಹೆಚ್ಚು ದಿನ ನಡೆಯದು. ರೈತ ವಿರೋಧಿ ನೀತಿ ತಳೆದು, ತಮ್ಮ ಭೂಮಿಗಾಗಿ ಧ್ವನಿಯೆತ್ತಿದ ರೈತರ ಮೇಲೆಯೇ ಸುಳ್ಳು ಕೇಸ್ ದಾಖಲಿಸುತ್ತಿರುವ ಮುಖ್ಯಮಂತ್ರಿ ಶ್ರೀ @DKShivakumar ಸರ್ಕಾರ ಕೂಡಲೇ ಈ ಟೌನ್ ಶಿಪ್ ಯೋಜನೆಯಿಂದ ಹಿಂದೆ ಸರಿಯಬೇಕು. ಬಿಡದಿ ಭಾಗದ ನಮ್ಮ ರೈತರಿಗೆ ನ್ಯಾಯ ಸಿಗುವವರೆಗೂ ಸದನದ ಒಳಗೂ ಮತ್ತು ಹೊರಗೂ ನಮ್ಮ ಹೋರಾಟ ನಿರಂತರ.
ರೈತರ ಶಾಪಕ್ಕೆ ಒಳಗಾದ ಯಾವ ಸರ್ಕಾರವೂ ಇತಿಹಾಸದಲ್ಲಿ ಉಳಿದಿಲ್ಲ. ಬಿಡದಿ ಟೌನ್ಶಿಪ್ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಕೃಷಿ ಭೂಮಿ ಲೂಟಿ ಹಾಗೂ ದ್ವಂದ್ವ ನೀತಿಗಳ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP , ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi , ಕೇಂದ್ರ ಸಚಿವರಾದ @ShobhaBJP , ಪಕ್ಷದ ನಮ್ಮ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಮಾಜಿ ಶಾಸಕರು, ಪ್ರಮುಖ ನಾಯಕರು, ಮುಖಂಡರೊಂದಿಗೆ, ಸಹಸ್ರಾರು ಕಾರ್ಯಕರ್ತರ ಉಪಸ್ಥಿತಿಯಲ್ಲಿ ಈ ಜನವಿರೋಧಿ, ರೈತವಿರೋಧಿ, ರಿಯಲ್ ಎಸ್ಟೇಟ್ ಪರ ನಿಂತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟಿಸಲಾಯಿತು.
#CongressAgainstFarmers #CongressFailsKarnataka
India's engagement with the world has entered a new era under the leadership of Hon'ble PM Shri @narendramodi ji.
And remember... Modi Ji's has visited North-East India 80 times, more than all other Prime Ministers combined !!
#LeadershipOfPMModi
PM Modi and the Indian community in Auckland turned Spark Arena into a sea of pride and joy.
𝐔𝐧𝐟𝐨𝐫𝐠𝐞𝐭𝐭𝐚𝐛𝐥𝐞 𝐯𝐢𝐛𝐞𝐬 𝐟𝐫𝐨𝐦 '𝐊𝐢𝐚 𝐎𝐫𝐚 𝐌𝐨𝐝𝐢' – 𝐰𝐡𝐞𝐫𝐞 𝐡𝐞𝐚𝐫𝐭𝐬 𝐛𝐞𝐚𝐭 𝐚𝐬 𝐨𝐧𝐞 𝐟𝐨𝐫 𝐁𝐡𝐚𝐫𝐚𝐭! ⬇️
ಸಶಕ್ತ ಮಹಿಳೆಯರು, ಆತ್ಮನಿರ್ಭರ ಭಾರತ 🇮🇳
ಗ್ರಾಮೀಣ ಭಾರತ ಆತ್ಮನಿರ್ಭರತೆಯತ್ತ ಸಾಗುತ್ತಿದೆ...
ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮೂಲಕ, ದೇಶದ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲಾಗುತ್ತಿದೆ ಮತ್ತು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ.
#NariShakthi#AtmanirbharBharat
ಕಾಯಕ ಸಮುದಾಯಗಳಿಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿರುವುದಲ್ಲದೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅಹಿಂದ ಹೆಸರಿನಲ್ಲಿ ಅಧಿಕಾರ ಹಿಡಿದವರು ಕಾಯಕ ಸಮಾಜದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ.
- ಶ್ರೀ @NswamyChalavadi , ವಿಧಾನ ಪರಿಷತ್ ವಿಪಕ್ಷ ನಾಯಕರು
#CongressFailsKarnataka#CongressLies
ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಇನ್ನೂ ಕೂಡ ಸೆಲೆಬ್ರೇಷನ್ ಸಂಭ್ರಮದಿಂದ ಹೊರಬಂದಿಲ್ಲ. ಸರ್ಕಾರ ರಚನೆಯಾದ ಮೇಲೆ ರಾಹುಲ್ ಗಾಂಧಿ ಕಾಣೆಯಾಗಿದ್ದು, ಅವರು ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ಮಂತ್ರಿ ಮಂಡಲವಿಲ್ಲದೆ ಸುತ್ತುತ್ತಾ ಕಾಲ ಕಳೆಯುತ್ತಿದ್ದಾರೆ.
- ಶ್ರೀ @JoshiPralhad , ಕೇಂದ್ರ ಸಚಿವರು
#CongressFailsKarnataka
भाजपा से जुड़ी हर अपडेट पाएं,
#ViksitBharat यात्रा का हिस्सा बनें!
भारतीय जनता पार्टी ऐप डाउनलोड करें...
Android : https://t.co/5jmguVDyWk
IOS: https://t.co/pEuJbzospm
ಜಗಜ್ಯೋತಿ ಬಸವಣ್ಣ ಅವರ ಆಶಯದಂತೆ ಕಾಯಕ ಸಮಾಜವನ್ನು ಒಗ್ಗೂಡಿಸಿ, ಕಾಯಕ ಸಮಾಜಕ್ಕೆ ಬಿಜೆಪಿ ಧ್ವನಿಯಾಗಲಿದೆ. ಕಾಯಕ ಸಮುದಾಯಗಳ ಸಬಲೀಕರಣವೂ ನಮ್ಮ ಸಂಕಲ್ಪವಾಗಿದ್ದು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಕಾಯಕ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಿದೆ.
- ಶ್ರೀ @BYVijayendra, ರಾಜ್ಯಾಧ್ಯಕ್ಷರು
#BJP4Karnataka
50-60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಕಾಯಕ ಸಮುದಾಯಗಳ ಕಣ್ಣೀರು ಒರೆಸುವ ಕೆಲಸವನ್ನು ಎಂದೂ ಮಾಡಿಲ್ಲ? ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ- ಪಂಗಡಗಳ ಸಮುದಾಯವನ್ನು ವೋಟ್ ಬ್ಯಾಂಕ್ ಆಗಿ ಮಾತ್ರ ಬಳಸಿಕೊಂಡಿತ್ತೇ ವಿನಃ ಆ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿಲ್ಲ.
- ಶ್ರೀ @BYVijayendra , ರಾಜ್ಯಾಧ್ಯಕ್ಷರು
#CongressFailsKarnataka
#CongressLies
The outcomes during this visit reflect the confidence with which India and Australia are looking towards the future. Together, we will continue to unlock new opportunities for growth, innovation and shared prosperity.
Excited to be among the Indian community in Melbourne. Their energy and enthusiasm are truly unmatched. They are one of the strongest pillars of India-Australia friendship. https://t.co/dG9F5vj5jr