ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 'ನಮ್ಮ ಬೆಂಗಳೂರು' ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ನಾಗರಿಕರ ಕುಂದು ಕೊರತೆಗಳನ್ನು ಬಗೆಹರಿಸಲು ಬಿಬಿಎಂಪಿಯ ಏಕೀಕೃತ ವ್ಯವಸ್ಥೆ ಇದಾಗಿದೆ.
#nammabengaluruApp#BBMP#Bengaluru#BDA#BMRCL#BMRDA
ನಮ್ಮ ಮೆಟ್ರೋ ರೈಲಿನ ಸಮಯ ಇನ್ನಷ್ಟು ವಿಸ್ತರಣೆಗೊಳ್ಳಲಿದೆ. ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಬಿಎಂಆರ್ಎಲ್ ಮೆಟ್ರೋ ರೈಲಿನ ಸಮಯವನ್ನು ಜನವರಿ 1ರಿಂದ ವಿಸ್ತರಿಸಲು ನಿರ್ಧರಿಸಿದೆ.
#BMRL#NammaMetro
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆ 2019ರ (ತಿದ್ದುಪಡಿ) ಅನ್ವಯ ನಗರದಾದ್ಯಂತ ಒಂದೇ ದಿನದಲ್ಲಿ ₹ 30 ಲಕ್ಷ ದಂಡ ವಿಧಿಸಲಾಗಿದೆ.
#TrafficFines#bangalorePolice