@PriyankKharge ಗೃಹ ಸಚಿವರೇ.. ನಿಮ್ಮ ತಂದೆ 50ವರ್ಷನೀವು 15ವರ್ಷ ಅಧಿಕಾರದಲ್ಲಿದ್ದ ನಿಮ್ಮ ಜಿಲ್ಲೆಗೆ ಅಭಿವೃದ್ಧಿ ಹೇಗಿದೆ ಎಂದರೆ.! ಸರ್ಕಾರಿ ಶಾಲೆ ಕಾಲೇಜಿನ ಚಾವಣಿಗಳು ವಿದ್ಯಾರ್ಥಿಗಳ ತಲೆ ಮೇಲೆ ಬೀಳುವಂತಿವೆ! ಅಪ್ಪ ಮಕ್ಕಳು ಸುಖಸುಮ್ಮನೆ RSS ಮೇಲೆ ಆರೋಪ ಮಾಡುತ್ತಾ ಕಾಲಹರಣ ಮಾಡುವುದನ್ನು ಬಿಟ್ಟು ಅಧಿಕಾರಕೊಟ್ಟ ಜನರತ್ತ ಇನ್ನಾದರೂ ಗಮನಹರಿಸಿ...
@PriyankKharge@BJP4Karnataka ಎರಡನೇ ಅವಧಿಯ ಸರ್ಕಾರದಲ್ಲಿ ಮೊದಲನೇ ಹಾಸ್ಯ ನಿಮ್ಮಿಂದಲೇ ಬರಬಹುದೆಂಭ ನಿರೀಕ್ಷೆ ಇತ್ತು ಹಾಗೆಯೇ..👌🏻
ಆರಕ್ಷಕರನ್ನೇ ಅಟ್ಟಾಡಿಸಿ ಕಲ್ಲು ಹೊಡೆದವರಿಗೆ ಭಯವಿಲ್ಲದಿರುವಾಗ, ದಲಿತ ಶಾಸಕನ ಮನೆಗೆ ಬೆಂಕಿ ಇಟ್ಟವರಿಗೆ ಭಯ ಇಲ್ಲದಿರುವಾಗ, ಕರೋನ ವಾರಿಯರ್ಸ್ ಗಳ ಮೇಲೆ ಹಲ್ಲೆ ಮಾಡುವವರಿಗೆ ಇಲ್ಲದ ಭಯ..!!
ತಪ್ಪೇ ಮಾಡದ @BJP4karnataka ಗೆಕೆ ಭಯ.!
@siddaramaiah ಅರ್ಹತೆ,ಯೋಗ್ಯತೆ, ಇದ್ದವರು ಇನ್ನಷ್ಟು ಎಮ್ಮೆಲ್ಲೆಗಳಿದ್ದರು..!
ಆದರೂ.... ನಿಮ್ಮ ನಾಮದ ಬಲದಿಂದ ಪುತ್ರ ವ್ಯಾಮೋಹದಿಂದ ಮಗನಿಗೆ ಮಂತ್ರಿಗಿರಿನ್ನ ಧಾರೆ ಎರೆದಿದ್ದೀರಿ..!
ಇದೆ ಅಲ್ವಾ ಸಾರ್ ನಿಮ್ಮ ಸಾಮಾಜಿಕ ನ್ಯಾಯ 😏
@VishweshwarBhat ವಾವ್ ಸರ್..... ದೊಡ್ಡ ಸಿಂಥೆಟಿಕ್ ಬಕೆಟ್ ಹಿಡಿದಿದ್ದೀರಾ 😏
ಹೋಗುವುದಕ್ಕೂ ಮಿತಿ ಇರಬೇಕು ಸ್ವಾಮಿ,
ನಿಮ್ಮನ್ನ ಜನ ಯಾವುದೋ ಸ್ಥಾನದಲ್ಲಿ ಇಟ್ಟಿದ್ದರು..
ಈ ಬಕೀಟ್ ಹಿಡಿಯೋದು ನೋಡಿ 🙈
@VishweshwarBhat ನೀವು ಸಹ ಪದೇ ಪದೇ ಕೆಲಸವಿಲ್ಲದ ಪೋಸ್ಟ್ಗಳನ್ನು ಹಾಕಿದಾಗ ನಮಗೂ ಹೀಗೆ ಅನಿಸುತ್ತದೆ 😏
ಅವರಲ್ಲಿ ಬಿಸಿಲಲ್ಲಿ ಕುಳಿತಿದ್ದಾರೆ ಸರಿಸುಮಾರು ನಾಲ್ಕೈದು ಗಂಟೆಗಳ ಕಾಲ ಎನರ್ಜಿ ಕಳೆದುಕೊಂಡಂತೆ ಇದ್ದಾರೆ ಅಷ್ಟೇ 😏
@siddaramaiah "ಟಿ ವಿ ಕೆ ಹಾಗೂ ಕಾಂಗ್ರೆಸ್ ಸಮಿಶ್ರ ಸರ್ಕಾರ"
ಶುಭಾಶಯಗಳು ಸರ್.
ಸರಿ ಹೊಗೇನಕಲ್ ಕಾಮಗಾರಿ ಯಾವಾಗಿನಿಂದ ಶುರು ಮಾಡ್ತೀರಿ.?
ತಮಿಳ್ ನಾಡಲ್ಲೂ ನಿಮ್ದೆ ಸರ್ಕಾರ ಇರುವಾಗ ಯಾವುದೇ ಅಡ್ಡಿ ಆತಂಕ ಇಲ್ಲ ಅಲ್ವಾ!
ಇವಾಗ ರಾಜ್ಯದ ಜನರಿಗೆ ನೆಪ ಹೇಳೋಕೆ ಸಾಧ್ಯನೇ ಇಲ್ಲ ,ಆದಷ್ಟು ಬೇಗ ಕಾಮಗಾರಿ ಶುರು ಮಾಡಿ,ಇಲ್ಲಾಂದ್ರೆ ಮತದಾರರ ವಕ್ರದೃಷ್ಟಿ ಅಷ್ಟೇ😏
@royalreddytwitt ಅಂದ್ರೆ ನಾರ್ತ್ ಇಂಡಿಯಾ ಕಾಂಗ್ರೆಸ್ ರಿಜೆಕ್ಟ್ ಆಗಿದೆ ಅಂತ ಹೇಳ್ತಿದಿರಿ.. 🙈
ಇಡೀ ದೇಶದಲ್ಲಿ ಕಾಂಗ್ರೆಸ್ ಇರೋದು ಎರಡೇ ರಾಜ್ಯದಲ್ಲಿ.. ಇನ್ನುಳಿದ ಎರಡು ರಾಜ್ಯಗಳಲ್ಲಿ ಸಮ್ಮಿಸ ಸರ್ಕಾರ ಅನ್ನೋದನ್ನು ಮರಿಬೇಡಿ
@siddaramaiah ಮಾನ್ಯ ಮುಖ್ಯಮಂತ್ರಿಗಳೇ... ಈಗ ಗೆದ್ದಿರೋದು ಮೊದಲಿದ್ದ ಸೀಟುಗಳನ್ನು ಉಳಿಸಿಕೊಂಡಿದ್ದೀರಿ ಅಷ್ಟೇ..!!
ಅದಿಕ್ಕೆ ಇಷ್ಟೊಂದು ಖುಷಿನ..!!
ಈಗ ಐದು ರಾಜ್ಯಗಳ ಚುನಾವಣೆಯಲ್ಲಿ ನೀವು ಒಂದರ ಸಮ್ಮಿಶ್ರ ಸರ್ಕಾರವೊಂದೇ ಇದ್ದೀರಿ ಅನ್ನೋದನ್ನ ನೆನಪಿಡಿ, ಉಳಿದ ರಾಜ್ಯಗಳಲ್ಲಿ ಶೇಕಡವಾರು ಠೇವಣಿಗಳು ಹೋಗಿವೆ 🙆🏻♂️
@PriyankKharge ಮಾನ್ಯ ಮಂತ್ರಿಗಳೇ.... ಜೀವರಾಜ್ ಅವರು ಅಂಚೆ ಮರುಮತ ಎಣಿಕೆಯಲ್ಲಿ ಗೆದ್ದಿದ್ದಾರೆ..
ಅಲ್ಲಿ "ಓಟ್ ಚೋರಿ"ಮಾಡಿದ್ದು ಯಾರೆಂದು ದೇಶ ಹಾಗೂ ರಾಜ್ಯದ ಜನರ ಮುಂದೆ ದಯಮಾಡಿ ತಿಳಿಸುವಿರಾ..!?
ಅಥವಾ.... ಓಟ್ ಚೋರಿ ಬಗ್ಗೆ ನಿಮ್ಮ ಸುಳ್ಳಿನ ಕಂತೆಗಳನ್ನ ಮುಂದುವರಿಸುವಿರಾ..?
@siddaramaiah ಮಾನ್ಯ ಮುಖ್ಯಮಂತ್ರಿಗಳೇ.... ಮರುಮತ ಏಣಿಕೆಯಲ್ಲಿ ದೇವರಾಜ್ ಅವರು ಗೆದ್ದಿದ್ದಾರೆ...
ಈಗ ಹೇಳಿ ಸ್ವಾಮಿ" ಓಟ್ ಚೂರಿ ಮಾಡಿದ್ದು ಯಾರು..?
ಸತ್ಯವನ್ನ ರಾಜ್ಯ ಹಾಗೂ ದೇಶದ ಜನರಿದುರು ಓಟ್ ಚೋರಿ ಯಾರು ಮಾಡಿದ್ರು ಎಂದು ಹೇಳಿಬಿಡಿ 🙏🏻