TFI ದರ್ಶನ್ ಸರ್ ಅವರಿಗೆ ಟ್ರೋಲ್ ಮಾಡಬೇಕಾದರೆ ಮಜಾ ತಗೊಂಡ ಕೆಲವು ಸ್ಲಂ ಕನ್ನಡ ಅಭಿಮಾನಿಗಳು 🤧
KGF ಕಿಡ್ ಗೆ ಟ್ರೋಲ್ ಮಾಡ್ತಾ ಇರುವಾಗ ಕನ್ನಡಿಗರೆಲ್ಲ ಒಂದಾಗಿ ಅಂತ ಟ್ವೀಟ್ ಹಾಕ್ತಾ ಇದ್ದಾರೆ 🤡
ಯಾವುದಾದರೂ ಗಂಡ್ಸು ಮಾಡೋ ಕೆಲಸ ಮಾಡಿ 🥱 #DBoss#ToxicTheMovie#Toxic#Yash@dasadarshan@TheNameIsYash
Still remember when he said this back in 2021, he was trolled by our own people.
Now everyone realises it. #Dboss’s words are always spot-on, no matter the situation 🔥
TFI ದರ್ಶನ್ ಸರ್ ಅವರಿಗೆ ಟ್ರೋಲ್ ಮಾಡಬೇಕಾದರೆ ಮಜಾ ತಗೊಂಡ ಕೆಲವು ಸ್ಲಂ ಕನ್ನಡ ಅಭಿಮಾನಿಗಳು
KGF ಕಿಡ್ ಗೆ ಟ್ರೋಲ್ ಮಾಡ್ತಾ ಇರುವಾಗ ಕನ್ನಡಿಗರೆಲ್ಲ ಒಂದಾಗಿ ಅಂತ ಟ್ವೀಟ್ ಹಾಕ್ತಾ ಇದ್ದಾರೆ
ಯಾವುದಾದರೂ ಗಂಡ್ಸು ಮಾಡೋ ಕೆಲಸ ಮಾಡಿ ಚಿಲ್ಡ್ರನ್ಸ್ ಮಾಡೋದಲ್ಲ
#TheDevil | #DBoss | @dasadarshan
11 June 2024 victim mother reportedly said she saw the weapons at the mortuary.
12 June 2024 Police reportedly seized the weapons.
Allegations have been raised that Darshan was deliberately targeted and that the police case was based on false allegations.
#Dboss
“ರೇಣುಕಾಸ್ವಾಮಿ ತಾಯಿಯ ಹೇಳಿಕೆಯಂತೆ, ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಆರೋಪಿಯಾಗಿ ಸಿಲುಕಿಸಲು ನಡೆದ ಕುತಂತ್ರವನ್ನು ವಕೀಲ ಹಷ್ಮತ್ ಪಾಷಾ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸತ್ಯಕ್ಕೆ ಜಯ ಸಿಗುವುದು ತಡವಾಗಬಹುದು… ಆದರೆ ಸತ್ಯದ ಗೆಲುವು ಖಂಡಿತ. 🙏
ಧರ್ಮದ ಹಾದಿಯಲ್ಲಿ ಕೊನೆಗೂ ನ್ಯಾಯವೇ ಗೆಲ್ಲಲಿ. 🙏”
ಹೆಸರು ಕೇಳಿದರೆ ಮಾತ್ರವೇ ಹೃದಯದಲ್ಲಿ ಉತ್ಸಾಹ ಮೂಡುತ್ತದೆ ❤️🔥⚡
ಅವರ ಪ್ರವೇಶವೇ ಥಿಯೇಟರ್ನಲ್ಲಿ ಸಂಭ್ರಮವನ್ನು ಸೃಷ್ಟಿಸುತ್ತದೆ 🥳🔥🎬
ಶೈಲಿಯಲ್ಲಿ ರಾಜ 👑😎, ಮಾತಿನಲ್ಲಿ ತೀಕ್ಷ್ಣತೆ ⚔️🔥
ಅಭಿಮಾನಿಗಳ ಹೃದಯದಲ್ಲಿ ಸದಾ ನೆಲೆಸಿರುವವರು ❤️🫶
D BOSS — THE EMPIRE 👑🔥🦁💥
#DBoss@dasadarshan
ರೇಣುಕಾಸ್ವಾಮಿ ತಾಯಿ ಹೇಳಿಕೆ:
ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಆರೋಪಿಯಾಗಿ ಸಿಲುಕಿಸಲು ನಡೆಸಿದ ಕುತಂತ್ರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ವಕೀಲ ಹಷ್ಮತ್ ಪಾಷಾ ಅವರು
ಸತ್ಯಕ್ಕೆ ಜಯ ಸಿಗುವುದು ಸ್ವಲ್ಪ ತಡವಾಗಬಹುದು ಆದರೆ ಜಯ ಖಂಡಿತಾ ಸಿಗುತ್ತದೆ 🙏