ಯುಗಾದಿ ಎಂಬುದು ಕೇವಲ ಹೊಸ ವರ್ಷವಲ್ಲ, ಹೊಸ ಆಶೆಗಳೊಂದಿಗೆ ಮುಂದೆ ಸಾಗುವ ಕ್ಷಣ ಇದು
ಈ ಪರಾಭವ ಸಂವತ್ಸರ ನಿಮ್ಮ ಬದುಕಿನಲ್ಲಿ
ಸಂತೋಷದ ಬೆಳಕು, ಆರೋಗ್ಯದ ಆಶೀರ್ವಾದ, ಸಮೃದ್ಧಿಯ ಹರಿವು ಮತ್ತು ಯಶಸ್ಸಿನ ಹೊಸ ದಾರಿಗಳನ್ನು ತರಲಿ.
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು🚩💐
#Garden#kannadamovie#Dboss#Dbosshuduga#DasanaHuduga
ನನ್ನ ಹುಟ್ಟುಹಬ್ಬವನ್ನು ಇಷ್ಟೊಂದು ಅರ್ಥಪೂರ್ಣವಾಗಿಸಿದ ಪ್ರತಿಯೊಬ್ಬರಿಗೂ ಶಿರಬಾಗಿ ನಮಿಸುವೆ. ವಿಶೇಷವಾಗಿ ನನ್ನ #ಧರಣಿ ಮತ್ತು #ಗಾರ್ಡನ್ ಚಿತ್ರತಂಡದ ಸಹಕಾರ ಹಾಗೂ ಗೆಳೆಯರು ಮತ್ತು #dboss celebrities ಹಿತೈಷಿಗಳ ಅಪಾರ ಪ್ರೀತಿ ನನ್ನನ್ನು ಭಾವುಕನನ್ನಾಗಿಸಿದೆ.
ನಿಮ್ಮ ಈ ಹಾರೈಕೆಗಳೇ ನನಗೆ ಮುಂದೆ ಸಾಗಲು ಸ್ಫೂರ್ತಿ.
#Thankyou ❤️🙏