ಹೆಸರು ಕೆಂಚ....🥶❤️🔥
Cult Classic character of DBoss, Kencha returns to Big screens this Friday 🔥
Book your Tickets now on BMS and enjoy the never before Euphoria in Theatres ⚡💥
#DBoss#Kalasipalya
ಕೆಲವು ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ನಡೆಯುತ್ತಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಕಲ್ಪನೆ/ ಪ್ರಚಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ.
ದರ್ಶನ್ ಅಭಿಮಾನಿಗಳ ಸಂಘವಾಗಿ ನಾವು ಸ್ಪಷ್ಟವಾಗಿ ಹೇಳಿಕೊಳ್ಳುತ್ತೇವೆ.ಪ್ರಸ್ತುತ ಪ್ರತಿಭಟನೆಗೆ ದರ್ಶನ್ ಅಭಿಮಾನಿಗಳ ಜೊತೆ ಯಾವುದೇ ಸಂಬಂಧವಿಲ್ಲ.
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️
It's That Time of the Year 🥳🔥
DBoss Birthday Common DP 2026 will be fully Loaded on 15th February ⏳
Stay Tuned to @Darshanfans171 ❤️🔥🥶
#DBoss#DBossBirthdayCDP
Our work speaks for itself, and our service keeps the love for D Boss alive! ❤️ I believe true celebration comes from helping society. 🤝 Let's choose an orphanage or old-age home in our area and donate what we can. 🌟
#DBoss#Challengingstardarshan@dasadarshan
ಕರುನಾಡ ಹಬ್ಬ - “ ಸೆಲೆಬ್ರೆಟಿಗಳ ಸಂಭ್ರಮ” - “ಡಿ ಉತ್ಸವ” - ೨೦೨೬
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan “ಡಿ”ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ ೦೬ ದಿನಗಳು ಬಾಕಿ. ಅಭಿಮಾನಿಗಳ ಹಬ್ಬಕ್ಕೆ ಕಾತರದಿಂದ ಕಾಯುತ್ತಿದ್ದೆ ನಮ್ಮ ಕರುನಾಡು.🤘
ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ “ಡಿ” ಬಾಸ್😘❤
ಕನ್ನಡಿಗರ ಮನಗೆದ್ದು ಬ್ಲಾಕ್ಬಸ್ಟರ್ ಹಿಟ್ ಯಶಸ್ಸು ಸಾಧಿಸಿರುವ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಪವರ್ಫುಲ್ ಮಾಸ್ ಫ್ಯಾಮಿಲಿ ಎಂಟರ್ಟೈನರ್ ಚಿತ್ರ “ದಿ ಡೆವಿಲ್” ಎಲ್ಲಾ ಕೇಂದ್ರಗಳಲ್ಲೂ ಭರ್ಜರಿ 25ನೇ ದಿನದಲ್ಲಿ ಮುನ್ನುಗ್ಗುತ್ತಿದೆ 😍
#ChallengingStarDarshan#TheDevil#ARagingHit
25 ದಿನಗಳ ಸಂಭ್ರಮ❤️
ನಿಮ್ಮ ಪ್ರೀತಿಯೇ ದಿ ಡೆವಿಲ್ನ ಶಕ್ತಿ🙏🏻
From Day 1 to Day 25, The Devil rules 🔥
Your love keeps The Devil alive✨
#thedevilaraginghit🔥
“𝐓𝐡𝐞 𝐃𝐞𝐯𝐢𝐥” 𝐈𝐧 𝐜𝐢𝐧𝐞𝐦𝐚𝐬 now✨
@dasadarshan#thedevil
ಡೆಡ್ಲಿ ಕಾಂಬೋ ಆಫ್ ಸುನಾಮಿ & ಸುಂಟರಗಾಳಿ 🌊 🌪️
What a Performer 🙏🏾🔥 Acting annodu Ee body ge in-built app iddange 🧿
@dasadarshan ರವರ ಪವರ್ಫುಲ್ ಮಾಸ್ ಫ್ಯಾಮಿಲಿ ಎಂಟರ್ಟೈನರ್ ಬ್ಲಾಕ್ಬಸ್ಟರ್ ಹಿಟ್ #TheDevil ರಾಜ್ಯಾದ್ಯಂತ ಎಲ್ಲರ ಮನಗೆದ್ದು ಯಶಸ್ವಿಯಾಗಿ 22ನೇ ದಿನದಲ್ಲಿ ಮುನ್ನಡೆಯುತ್ತಿದೆ.