"ಯಡಿಯೂರಪ್ಪ ಕರೆದರೆ ಉತ್ತರ ಪ್ರದೇಶದಿಂದ ಇಲ್ಲಿಗೆ ಬಂದು ಬಾಯಿಗೆ ಬಂದಂತೆ ಮಾತನಾಡಿರುವ ಆದಿತ್ಯನಾಥರೇ, ಕರ್ನಾಟಕ ಬಸವಣ್ಣ, ಕನಕದಾಸ, ಕುವೆಂಪು, ವಾಲ್ಮೀಕಿ, ಚೆನ್ನಮ್ಮನ ನಾಡು. ಇಲ್ಲಿ ನೀವೇನೂ ಮಾಡಕ್ಕೆ ಸಾಧ್ಯವಿಲ್ಲ. ಬಿಜೆಪಿಯವರ ಜಾದೂ ಇಲ್ಲಿ ನಡೆಯದು": CM @siddaramaiah#YogiInsultsKarnataka#Belagavi#NavaKarnatakaNirmana