#ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಠಾಣೆಯ ಆಡಳಿತಾತ್ಮಕ ಕಾರ್ಯವೈಖರಿ, ಅಪರಾಧ ತನಿಖೆಯ ಪ್ರಗತಿ, ಕಾನೂನು & ಸುವ್ಯವಸ್ಥೆ ನಿರ್ವಹಣೆ, ಅಪರಾಧ ನಿಯಂತ್ರಣ, ಸಾರ್ವಜನಿಕರ ದೂರುಗಳ ವಿಲೇವಾರಿ, ದಾಖಲೆಗಳ ನಿರ್ವಹಣೆಯನ್ನು ಪರಿಶೀಲಿಸಿ ಪರಿಣಾಮಕಾರಿ ಪೊಲೀಸ್ ಕಾರ್ಯನಿರ್ವಹಣೆಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು @BlrCityPolice.
#ಕಲಾಸಿಪಾಳ್ಯ ಪೊಲೀಸ್ ಠಾಣೆಯ ವಾರ್ಷಿಕ ಪರೀವಿಕ್ಷಣೆ ನಡೆಸಿ, ದಾಖಲೆಗಳ ನಿರ್ವಹಣೆ, ಠಾಣೆಯ ಸ್ವಚ್ಛತೆ, ತನಿಖೆಯಲ್ಲಿರುವ ಪ್ರಕರಣಗಳ ಪ್ರಗತಿ, ಅಪರಾಧ ಪತ್ತೆ & ತಡೆ, ಕಾನೂನು ಸುವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿರುತ್ತದೆ.
ಅಧಿಕಾರಿ & ಸಿಬ್ಬಂದಿಗಳು ನಾಗರಿಕರೊಂದಿಗೆ ಉತ್ತಮ ಸಂವಹನಕ್ಕೆ ಒತ್ತು ನೀಡಿ ಸೇವೆ ಸಲ್ಲಿಸುವಂತೆ ಸೂಚಿಸಲಾಯಿತು
🚫 International Day Against Drug Abuse and Illicit Trafficking
ಈ ದಿನ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಲಾಗಿರುತ್ತದೆ
@CPBlr@DCPWestBCP@acpvijayanagar
ಮನೆ, ಅಂಗಡಿ, ಕಚೇರಿ & ಅಪಾರ್ಟ್ಮೆಂಟ್ಗಳಲ್ಲಿ ಪ್ರವೇಶ & ನಿರ್ಗಮನ ಸ್ಥಳಗಳಲ್ಲಿ ಸ್ಪಷ್ಟ ಚಿತ್ರಣವನ್ನು ದಾಖಲಿಸುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ
#CCTV ಕೇವಲ ಕ್ಯಾಮೆರಾ ಅಲ್ಲ, ಅದು ಅಪರಾಧ ತಡೆಗಟ್ಟುವ & ನಿಮ್ಮ ಸುರಕ್ಷತೆಯನ್ನು ಹೆಚ್ಚಿಸುವ ಪರಿಣಾಮಕಾರಿ ಸಾಧನವಾಗಿದೆ @BlrCityPolice#CrimePrevention#PublicSafety
ಶ್ರೀ ರಂಗಸ್ವಾಮಿ ಎಂಬುವವರು ಬಸವೇಶ್ವರನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಿಕ್ಕಿರುವ ಮೊಬೈಲ್ ಫೋನ್ ಅನ್ನು ಠಾಣೆಯಲ್ಲಿ ಹಾಜರುಪಡಿಸಿದ್ದು, ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಿರುತ್ತದೆ. @DCPWestBCP@BlrCityPolice@acpvijayanagar
@Bc16Prashanth@CPBlr@DgpKarnataka@DrParameshwara ದಿನಾಂಕ 28.03 26 ರಂದು ಸಿದ್ದಗಂಗಾ ಟ್ರಾವೆಲ್ಸ್ ಮಾಲೀಕರ ವಿರುದ್ಧ ದೂರಿನ ಬಗ್ಗೆ ದೂರು ದೂರನ್ನು ಸ್ವೀಕರಿಸಿ ಒಂದು ಗಂಟೆ ಒಳಗೆ Fir No 131/2026 ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ
ಈ ದಿನ ಬಸವೇಶ್ವರನಗರ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಜನರಲ್ ರೋಲ್ ಕಾಲ್ ಮಾಡಿ, ದೈನಂದಿನ ಕರ್ತವ್ಯಗಳ ಕುರಿತಾಗಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿರುತ್ತದೆ. @acpvijayanagar@DCPWestBCP@CPBlr@BlrCityPolice
ಮೊಬೈಲ್ ಫೋನ್ ಗಳನ್ನು CEIR (Central Equipment Identity Register) ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಬಸವೇಶ್ವರನಗರ ಪೊಲೀಸರು📱👮🏻♂️
ನಿಮ್ಮ ಮೊಬೈಲ್ ಕಳೆದು ಹೋದರೆ ತಕ್ಷಣ ಈ ಕ್ರಮಗಳನ್ನು ಅನುಸರಿಸಿ:
1️⃣KSP ಆ್ಯಪ್ ಮೂಲಕ ದೂರು ನೀಡಿ.
2️⃣https://t.co/ZPkc3vPArW ನಲ್ಲಿ ವಿವರಗಳನ್ನು ದಾಖಲಿಸಿ.
ಮೊಬೈಲ್ ಫೋನ್ ಗಳನ್ನು CEIR (Central Equipment Identity Register) ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಬಸವೇಶ್ವರನಗರ ಪೊಲೀಸರು! 📱👮
ನಿಮ್ಮ ಮೊಬೈಲ್ ಕಳೆದುಹೋದರೆ, ತಕ್ಷಣ ಈ ಕ್ರಮಗಳನ್ನು ಅನುಸರಿಸಿ:
1️⃣KSP ಆಪ್ ಮೂಲಕ ದೂರು ನೀಡಿ.
2️⃣https://t.co/ZPkc3vPArW ನಲ್ಲಿ ವಿವರಗಳನ್ನು ದಾಖಲಿಸಿ.
ಬಸವೇಶ್ವರನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದೂರುದಾರರಾದ ಶ್ರೀಕಾಂತ್ ರವರು ಆಟೋದಲ್ಲಿ ತಮ್ಮ ಮೊಬೈಲ್ ಅನ್ನು ಕಳೆದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಕೂಡಲೇ ಆಟೋ ಚಾಲಕನನ್ನು ಕರೆಸಿ ಕಳೆದು ಹೋಗಿದ್ದ ಮೊಬೈಲ್ ಅನ್ನು ಪತ್ತೆ ಮಾಡಿ ವಾಪಸ್ ದೂರುದಾರರಿಗೆ ನೀಡಿರುತ್ತಾರೆ... @DgpKarnataka@CPBlr@DCPWestBCP@acpvijayanagar
ಡಾ.ಎಂ.ಎ.ಸಲೀಂ, ಐಪಿಎಸ್ @DGPKarnataka ರವರು @BlrCityPolice ವ್ಯಾಪ್ತಿಯ #ಪಶ್ಚಿಮ & #ನೈರುತ್ಯ ವಿಭಾಗಗಳ ವ್ಯಾಪ್ತಿ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ & ಅಪರಾಧ ಪರಿಸ್ಥಿತಿ ಕುರಿತು ವಿಮರ್ಶನಾ ಸಭೆ ನಡೆಸಿದರು. @CPBlr & @JointCPWest ರವರು ಸಭೆಯಲ್ಲಿ ಉಪಸ್ಥಿತರಿದ್ದರು.
Name ಗೌತಮ್ ಗಂಗೂಲಿ
Age 82 ವರ್ಷ
ಬೆಂಗಾಲಿ ಬಾಷೆ ಮಾತನಾಡುತ್ತಾರೆ
ಬೆಂಗಳೂರು ನಗರ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಕಾಣೆಯಾಗಿದ್ದಾರೆ. ಮಾಹಿತಿ ಸಿಕ್ಕಲ್ಲಿ 080 22943305. ಅಥವಾ ಕಂಟ್ರೋಲ್ ರೂಮ್ 080 22943535. ಗೆ ತಿಳಿಸಲು ಕೋರಿದೆ,
#ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿ ಠಾಣೆಯ ಪರಿಸರ, ಕಡತಗಳು, ತನಿಖೆಯಲ್ಲಿನ ಪ್ರಕರಣಗಳು, ಜಪ್ತಿ ಮಾಡಲಾದ ಸ್ವತ್ತುಗಳನ್ನು ಪರಿಶೀಲನೆ ಮಾಡಲಾಯಿತು
ಕಾನೂನು ಸುವ್ಯವಸ್ಥೆ, ಅಪರಾಧಗಳ ಪತ್ತೆ, ನಿಯಂತ್ರಣದ ಕುರಿತು ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿ & ಸಿಬ್ಬಂದಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು
ಈ ದಿನ ಬಸವೇಶ್ವರನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಉಬರ್ ಗಾಡಿಯಲ್ಲಿ ದೂರುದಾರರು ಬ್ಯಾಗ್ ಹಾಗೂ 11 ಗ್ರಾಂ ಚಿನ್ನದ ಓಲೆ ಕಳೆದುಕೊಂಡಿದ್ದು, ಕೂಡಲೇ ಬ್ಯಾಗ್ ಹಾಗೂ ಕಳೆದುಕೊಂಡಿದ್ದ ಸುಮಾರು 11 ಗ್ರಾಂ ಚಿನ್ನದ ಓಲೆಯನ್ನು ಪತ್ತೆಮಾಡಿ ವಾರಸುದಾರರಿಗೆ ಹಿಂತಿರುಗಿಸಿರುತ್ತದೆ. @DgpKarnataka@BlrCityPolice@DCPWestBCP@acpvijayanagar