Even IAS officers have no protection from BJP goonda raj.
IAS officer manhandled because he blocked BJP hospital bed racket. This is the real reason behind the fake bed booking scam.
@CMofKarnataka give protection to officers. Book case on goons.
ಕಾವೇರಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಅದನ್ನು ವೈಗೈ, ವೆಲ್ಲಾರು, ಗುಂಡಾರು ನದಿಗಳಿಗೆ ಜೋಡಣೆ ಮಾಡುವ ತಮಿಳುನಾಡಿನ ಯೋಜನೆ ಮತ್ತು ಅದಕ್ಕೆ ಕೇಂದ್ರ ಸರ್ಕಾರವೇ ಹಣಕಾಸಿನ ನೆರವು ನೀಡುತ್ತಿರುವ ವಿಚಾರ ರಾಜ್ಯ ಸರ್ಕಾರದ ಅರಿವಿಗೇ ಬಾರದೇ ಹೋಗಿದ್ದು ಆಶ್ಚರ್ಯಕರ. ರಾಜಕೀಯದಲ್ಲೇ ಮುಳುಗಿ ಹೋದವರಿಗೆ ರಾಜ್ಯದ ಹಿತ ನೆನಪಿರುತ್ತದೆಯೇ?
1/8
@ChanakyaDatta@vvenkataramu @srikanthtejaswi ಮೊದಲು ನಾನು ನಮ್ಮ ಮನೆ ಮಗ ಆಮೇಲೆ ಬೇರೆ ಎಲ್ಲ...ಕೆಳಗಿನಿಂದ ಮೇಲೆ ಬೆಳೆಯಬೇಕು..ಮೇಲಿನಿಂದ ಕೆಳಗೆ ಬೆಳಿಯೋಕಾಗಲ್ಲ ಇಳಿಬೇಕು..ನಿಮ್ಮ ಪ್ರಕಾರ ಇನ್ನು ಒಂದು ಸ್ಟೆಪ್ ಮೇಲೆಹೋಗಿ ನಾನು ಮಾನವ ಎನ್ನಿ?
Until 2 years back let alone BOLLYWOOD even South industry never took KANNADA INDUSTRY seriously ..KUDOS to @prashanth_neel & @TheNameIsYash for putting it on the WORLD MAP #KGF2 🙏🙏🙏
ಮರಾಠ ಪ್ರಾಧಿಕಾರ ಬೇಡ !
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರುಪಾಯಿ.
ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರುಪಾಯಿ.
ಒಂದೆಡೆ ಸಾರಿಗೆ ನೌಕರರಿಗೆ ಕೊಡಲು ಹಣವಿಲ್ಲ.
ಈ ಹೊತ್ತಲ್ಲಿ ಮರಾಠ ಪ್ರಾಧಿಕಾರ ಯಾಕೆ ಬೇಕು ?
ರಾಜ್ಯ ಸರಕಾರ ತನ್ನ ನಿರ್ಧಾರವನ್ನು ಕೈಬಿಡಬೇಕು. ಇದನ್ನು ಒಪ್ಪಲು ಸಾಧ್ಯವೇ ಇಲ್ಲ.
@BSYBJP
ಪ್ರಮುಖ ಸಾಹಿತಿ, ಪಕ್ಷಿಪ್ರೇಮಿ, ಪರಿಸರವಾದಿ, ಛಾಯಾಗ್ರಾಹಕ ಹೀಗೆ ಬಹುಮುಖ ಪ್ರತಿಭೆಯಾಗಿದ್ದ ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮಜಯಂತಿಯಂದು ನಮನಗಳನ್ನು ಸಲ್ಲಿಸೋಣ.
ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಜೊತೆ ತೇಜಸ್ವಿಯವರು ಹಲವಾರು ವೈಜ್ಞಾನಿಕ ಹಾಗು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ನೀಡಿದ್ದಾರೆ.
#ಪೂಚಂತೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಚಾರವೆಸಗಿದವರು ಈ ರಾಜ್ಯದಲ್ಲಿರಲು ಅಯೋಗ್ಯರು. ಸರ್ಕಾರ ಕೂಡಲೇ ಆ ರಾಷ್ಟ್ರದ್ರೋಹಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮದ ಜೊತೆಗೆ ಗಡಿಪಾರು ಮಾಡಬೇಕು.