💡 Money Mule ಅಂದರೆ ಸರಳವಾಗಿ ಏನು?
ಒಬ್ಬ ಅಪರಾಧಿ ಮೋಸ ಮಾಡಿ ಹಣ ಪಡೆದುಕೊಳ್ಳುತ್ತಾನೆ.
ಆ ಹಣವನ್ನು ನೇರವಾಗಿ ತನ್ನ ಖಾತೆಗೆ ಹಾಕಿಕೊಳ್ಳಲು ಭಯಪಡುತ್ತಾನೆ.
ಆದ್ದರಿಂದ 👉 ನಿಮ್ಮಂತಹ ಸಾಮಾನ್ಯ ಜನರ ಬ್ಯಾಂಕ್ ಖಾತೆ ಬಳಸುತ್ತಾನೆ.
ನಿಮ್ಮ ಖಾತೆ = ಮಧ್ಯವರ್ತಿ ಖಾತೆ (Mule Account)
🔴 *Money Mules* 🔴
Money mules are people who knowingly or, in certain cases, unknowingly help criminal organizations launder their illicit profits. They provide their own accounts to help receive and transfer fraudulent funds, thereby legitimizing it.
INVEST WISELY, STAY SAFE✴️
Beware of investment scams!
Precautions:
✅ Verify investment opportunities thoroughly
✅ Check for regulatory approvals
✅ Be cautious of unusually high returns
✅ Don't share personal/financial info
✅ Don't invest via social media like WhatsApp
PROTECT YOUR DIGITAL SELF! Be cautious of phishing scams, use strong passwords, use MFA & protect your personal info. Stay vigilant & safeguard your online identity!
🔆ಕಮಿಷನ್ ಆಸೆಗೆ ಬಲಿಯಾಗಬೇಡಿ🔆
ಟೆಲಿಗ್ರಾಮ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಬಾಡಿಗೆಗೆ ಪಡೆದು ಕಾನೂನು ಬಾಹಿರ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ನಿಮ್ಮ ಖಾತೆಯ ದುರ್ಬಳಕೆಗೆ ನೀವೇ ಹೊಣೆಗಾರರಾಗುತ್ತೀರಿ ಎಚ್ಚರ❗️