ನನ್ನ ಹೈಸ್ಕೂಲ್ 10ನೆ ಕ್ಲಾಸ್ ನಲ್ಲಿ ಇವರ ಕನ್ನೆಶ್ವರರಾಮ ನಾನು ನೋಡಿದ ಮೊದಲಚಿತ್ರ ಆಗ ನನಗೆ ಅನ್ನಿಸಿದ್ದು ಇವರ ಕನ್ನಡ ಏನು ಹಿಂಗಿದೆ
ಅಂತ!! ಶೇಷಾದ್ರಿಪುರ ಕಾಲೇಜಿಗೆ ಸೇರಿದಾಗ ಸ್ವಸ್ತಿಕ್ ಚಿತ್ರಮಂದಿರ ಬಹಳ ಹತ್ತಿರ ಅಲ್ಲಿ ನಾ ನೋಡಿದ್ದು ಚಂದನದಗೊಂಬೆ,ಮುಂದೆ ನಾ ನಿನ್ನ ಬಿಡಲಾರೆ ನೋಡಿದ ಮೇಲೆ ಫಿದ... ಅಲ್ಲಿಂದ ನಾನು ಇವರ ಚಿತ್ರ ಬಂದರೆ ತಪ್ಪದೆ ನೋಡುತ್ತಿದ್ದೆ... ಮುಂದೆ ನಾನು ನಟ ಆದಮೇಲೆ ಅವರೊಟ್ಟಿಗೆ ನಟಿಸುವ ಅನೇಕ ಅವಕಾಶ ಸಿಕ್ಕಿತು ಶಾರದೆಕೃಪೆ ಎಂದು ಭಾವಿಸುವೆ..
ಇಷ್ಟು ಧೀರ್ಘಕಾಲ ನಟಿಸಿ ಕನ್ನಡಿಗರ ರಂಜಿಸಿದ ನಮ್ಮ ನೆಚ್ಚಿನ ಹಿರಿಯ ನಟ ಅನಂತಣ್ಣನಿಗೆ ಕೇಂದ್ರ ಸರ್ಕಾರ ದಾದಾಪಾಲ್ಕೆ ಪ್ರಶಸ್ತಿ ನೀಡಿ ಕನ್ನಡ ಚಿತ್ರರಂಗದ ಮೆರಗು ಹೆಚ್ಚಿಸಿದರು🙏..
ಅಭಿನಂದನೆಗಳು ಅನಂತಣ್ಣ🙏
ಕನ್ನಡ ಚಿತ್ರರಂಗದ ಹೆಮ್ಮೆಯ ಕಲಾವಿದ, ಸಹಜ ಅಭಿನಯದ ಸಾಕಾರಮೂರ್ತಿ, ಹಿರಿಯ ನಟ ಶ್ರೀ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ ಒಲಿದಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಹಾಗೂ ಸಂತಸದ ಕ್ಷಣ.
ಪಾತ್ರ ಯಾವುದೇ ಇರಲಿ, ಅದಕ್ಕೆ ಜೀವ ತುಂಬುವ ಸರಳತೆ, ಭಾವನೆಗಳನ್ನು ಅಬ್ಬರವಿಲ್ಲದೆ ಪ್ರೇಕ್ಷ���ರ ಹೃದಯಕ್ಕೆ ತಲುಪಿಸುವ ಸಹಜ ನಟನೆ, ಸಂಭಾಷಣೆಯಲ್ಲಿನ ನೈಜತೆ — ಇವೆಲ್ಲವೂ ಅನಂತ್ ನಾಗ್ ಅವರ ಕಲಾ ಪಯಣದ ವೈಶಿಷ್ಟ್ಯತೆ ಗಳು.
ದಶಕಗಳ ಕಾಲ ತಮ್ಮ ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಅವರು, ಭಾರತೀಯ ಚಿತ್ರರಂಗದಲ್ಲಿಯೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ತಮ್ಮ ಸಹೋದರ, ದಿವಂಗತ ಶ್ರೀ ಶಂಕರ್ ನಾಗ್ ಅವರೊಂದಿಗೆ ಅನಂತ್ ನಾಗ್ ಅವರು, ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಇಬ್ಬರೂ ಸಹೋದರರ ಪ್ರತಿಭೆ, ಸೃಜನಶೀಲತೆ ಮತ್ತು ಕನ್ನಡದ ಮೇಲಿನ ಅಪಾರ ಪ್ರೀತಿ, ಕನ್ನಡ ಸಿನಿರಂಗದಲ್ಲಿ ಒಂದು ಸುವರ್ಣ ಅಧ್ಯಾಯವನ್ನೇ ��ಿರ್ಮಿಸಿದೆ.
ತೆರೆಯ ಮೇಲಿನ ಅಭಿನಯದಿಂದ ಹಿಡಿದು ವಿಭಿನ್ನ ಪ್ರಯೋಗಗಳವರೆಗೆ, ನಾಗ್ ಸಹೋದರರ ಕಲಾ ಪಯಣ ಇಂದಿಗೂ ಅಸಂಖ್ಯಾತ ಕಲಾವಿದರಿಗೆ ಸ್ಫೂರ್ತಿಯಾಗಿದೆ.
ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಅನಂತ್ ನಾಗ್ ಅವರು ರಂಗಭೂಮಿಯಿಂದ ಬೆಳ್ಳಿತೆರೆಗೆ ಪಯಣಿಸಿ, ತಮ್ಮ ಪರಿಶ್ರಮ, ಪ್ರತಿಭೆ ಹಾಗೂ ಸರಳತೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅವರ ಅಭಿನಯದಲ್ಲಿ ಕೃತಕತೆಯಿಲ್ಲ; ಪ್ರತಿಯೊಂದ��� ಪಾತ್ರದಲ್ಲೂ ಬದುಕಿನ ಸಹಜತೆಯಿದೆ. ಇದೇ ಅವರ ಕಲಾ ಬದುಕಿನ ಬಹುದೊಡ್ಡ ಶಕ್ತಿ.
ವರನಟ ಡಾ. ರಾಜ್ ಕುಮಾರ್ ನಂತರ ಶ್ರೀ ಅನಂತ್ ನಾಗ್ ರವರಿಗೆ ಈ ಪ್ರಶಸ್ತಿ ಲಭಿಸಿದ್ದು,
ಇಂತಹ ಅಪರೂಪದ ಕಲಾವಿದನ ದೀರ್ಘಕಾಲದ ಕಲಾ ಸೇವೆಯನ್ನು ಗೌರವಿಸಿ ಪ್ರತಿಷ್ಠಿತ ಪುರಸ್ಕಾರಕ್ಕೆ ಆಯ್ಕೆ ಮಾಡಿರುವ, ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು.
ಕನ್ನಡದ ಕಲಾವಿದನಿಗೆ ರಾಷ್ಟ್ರಮಟ್ಟದಲ್ಲಿ ಸಲ್ಲುತ್ತಿರುವ ಈ ಗೌರವವು ಕನ್ನಡ ನಾಡು, ನುಡಿ, ಕಲೆ ಮತ್ತು ಸಂಸ್ಕೃತಿಗೆ ಸಲ್ಲುತ್ತಿರುವ ಗೌರವವೂ ಹೌದು.
#DadasahebPhalkeAward
Never felt prouder as an Indian. President Putin. President Xi. And our Magnificent Prime Minister Narendra Modi together in Mother India. International diplomacy like never before. Take a Bow. Modi Ji
At the Disha meeting in Mandi, the MP Kangana Ranaut reportedly questioned officials over the delay in spending the MP fund.
Honestly, this is the kind of questioning elected representatives should do.
Public funds are meant for public work — if there’s a delay, officials should be asked to explain why.
@KanganaTeam
आज भोपाल निवास में सागर जिले के प्रतिभाशाली युवा बुंदेली गायक श्री सुनील लोधी जी एवं उनके माता-पिता का सम्मान किया।
फिल्म 'हनुमान अंश' में उनके लोकप्रिय गीत न��� जन-जन को भाव-विभोर किया है। उन्हें ₹1 लाख की सम्मान निधि दी जाएगी। श्री लोधी की आंखों की रोशनी लाने के लिए जांच भी कराएंगे।
My deepest gratitude to everyone who took the time to reach out, convey your wishes, and shower me with love and affection on my birthday.
I am humbled by the warmth and goodwill extended by the Hon’ble Prime Minister, Union Ministers, Chief Ministers, leaders from across political parties, members of the film fraternity, and countless well-wishers from across Bharat.
To JSP leaders ,alliance partners and every JanaSainik, fan, and supporter, who celebrated this day with such immense love and enthusiasm, I have no words adequate enough to express what your affection means to me. It is a bond that I cherish deeply.
I receive all your wishes with humility, gratitude, and an even greater sense of responsibility. Your love is not merely something I celebrate; it is something I carry with me. It reminds me of the responsibility that comes with the trust people place in me, both in public life and beyond.
From the bottom of my heart, thank you to each and every one of you. Your love will always remain a source of strength.