ಸುಳ್ಯಕಳಂಜಕೆದಿಲ ಮಾಪಲಗುಂಡಿ ರಸ್ತೆಗೆ ಕಾಂಕ್ರೀಟ್ ಮಾಡಿಸಿಕೊಡದ ಸುಳ್ಯದ ಆಡಳಿತ. ಚುನಾವಣಾ ಸಮಯದಲ್ಲಿ ಇದ್ದ ಮಾತು ಈಗ ಇಲ್ಲ. ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸಿದ ಈ ಸರ್ಕಾರಕ್ಕೆ ಚುನಾವಣಾ ಬಹಿಷ್ಕಾರ ಶತಸಿದ್ಧ. ರಾಜಕೀಯ ಮಾಡಿಯೇ ಇಷ್ಟು ವರ್ಷ ಕಳೆದ ಆಡಳಿತ. @BJP4Karnataka@CaptBrijesh@CMofKarnataka@JoshiPralhad@PMOIndia
ಸುಳ್ಯ ತಾ'ಕಳಂಜ ಕೆದಿಲ ಮಪಳಗುಂಡಿ ರಸ್ತೆಗೆ ಕಾಂಕ್ರೀಟ್ ರಸ್ತೆ ಮಾಡಲು ಹಲವು ಬಾರಿ ಮನವಿ ಕೊಟ್ಟರೂ ಈವರೆಗೆ ಆಗಿಲ್ಲ. ಈ ಜೂನ್ ಒಳಗಾಗಿ ರಸ್ತೆಆಗದೆ ಇದ್ದಲ್ಲಿ ಚುನಾವಣಾ ಬಹಿಷ್ಕಾರ.ಇಲ್ಲಿಯಜನರಿಗೆ ಜೀವಕ್ಕೆ ಅಪಾಯವಾಗಿ ಆಸ್ಪತ್ರೆತಲುಪದೇಜೀವ ಹಾನಿಯಾದಲ್ಲಿ ಸುಳ್ಯದ ಜನಪ್ರತಿನಿಧಿನೇರ ಹೊಣೆ @BJPBhagirathi@CMofKarnataka@narendramodi
@KishorPuttur ಸುಳ್ಯ ತಾಲೂಕಿನ ಕಳಂಜ ಗ್ರಾಮದ ಕೆದಿಲ ಮಾಪಲಗುಂಡಿ ಸಂಪರ್ಕ ರಸ್ತೆಯ ಕಾಂಕ್ರೀಟ್ ಮಾಡಿಸಿ, ನರೇಂದ್ರ ಮೋದಿ ಹೆಸರಿನಲ್ಲಿ ಬಿಜೆಪಿ ಗೆದ್ದು ಆಡಳಿತ ನಡೆಸಬಹುದೆ ಹೊರತು ಸ್ಥಳೀಯ ಬಿಜೆಪಿ ಆಡಳಿತವಿಫಲ, ಸುಳ್ಯದ ಅಭಿವೃದ್ಧಿ ಈ ಸರ್ಕಾರದ ಅವಧಿಯಲ್ಲಿ ಏನೂ ಇಲ್ಲ. ಜನರೇ ಉತ್ತರಿಸುತ್ತಾರೆ. @CaptBrijesh@BJP4Karnataka@PMOIndia@RAshokaBJP
@narendramodi ಸುಳ್ಯ ತಾಲೂಕಿನ ಕಳಂಜ ಗ್ರಾಮದ ಕೆದಿಲ ಮಾಪಲಗುಂಡಿ ರಸ್ತೆಗೆ ಕಾಂಕ್ರೀಟ್ ಮಾಡಲು ಮನವಿ ಕೊಟ್ಟರೂ ಕಣ್ಣು ಹಾಯಿಸಿ ನೋಡದ ಸ್ಥಳೀಯ ಆಡಳಿತ. ಮುಂದಿನ ಬಾರಿ ಬಿಜೆಪಿ ಸುಳ್ಯದಲ್ಲಿ ಕನಸು ಮಾತ್ರ, ಅಭಿವೃದ್ಧಿ ಇಲ್ಲದ ಸುಳ್ಯದ ಬಿಜೆಪಿ ಆಡಳಿತ, ಜನರೇ ತಿರಸ್ಕರಿಸಲು ತಯಾರಾಗಿದ್ದಾರೆ.@CaptBrijesh@BJP4Karnataka@BJPBhagirathi@KishorPuttur
Kedila Mapalagundi road in Sullia taluk is in very poor condition. During rainy season, travel becomes almost impossible. Despite repeated complaints, no proper action has been taken. Request immediate attention from authorities @BJPBhagirathi@PMOIndia@MoRD_GoI@CMofKarnataka
ಸುಳ್ಯ ತಾಲೂಕಿನಲ್ಲಿ ಬಿಜೆಪಿ ಆಡಳಿತ ಜನರಿಂದ ತಿರಸ್ಕರಿಸಲ್ಪಟ್ಟಿದೆ. ಹೊಸ ಶಾಸಕರು ಗ್ರಾಮೀಣ ಅಭಿವೃದ್ಧಿಗೆ ಯಾವ ಸಹಾಯ ಇಲ್ಲ. ಈಗ ಪ್ರಚಾರ ಬಿಟ್ಟು ಅಭಿವೃದ್ಧಿ ಇಲ್ಲ. ಸುಳ್ಯದ ಜನತೆ ಇನ್ನು ಚುನಾವಣೆಗೆ ಮತದಾನ ಮಾಡುವಾಗ ಬಹಳ ಯೋಚಿಸಬೇಕಿದೆ. @BJP4Karnataka@PMOIndia@CMofKarnataka@CaptBrijesh
@siddaramaiah ಸುಳ್ಯ ತಾಲೂಕಿನ ಅಭಿವೃದ್ಧಿ ಗೆ ಸರ್ಕಾರದ ಬಳಿ ಹಣವಿಲ್ಲವೇ? ಅಲ್ಲ ಇಲ್ಲಿನ ಶಾಸಕರ ಅಸಡ್ಡೆಯ, ಸುಳ್ಯ ಕಳಂಜ ಗ್ರಾಮದ ಕೆದಿಲ ಮಾಪಲಗುಂಡಿ ಸಂಪರ್ಕ ರಸ್ತೆಯ ಅವ್ಯವಸ್ಥೆ. 600 mts ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಆಗುವುದಿಲ್ಲವೇ. ?@INCKarnataka@BJP4Karnataka@CaptBrijesh
600 mts ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ವಿಫಲವಾದ ಸುಳ್ಯದ ಸ್ಥಳೀಯ ಆಡಳಿತ. ಗ್ರಾಮೀಣ ಭಾಗದ ಜನರ ನಿರ್ಲಕ್ಷ್ಯ, ಇಲ್ಲಿಯ ಜನರಿಗೆ ಹೆಚ್ಚು ಕಡಿಮೆ ಆದಲ್ಲಿ ಸುಳ್ಯದ ಜನಪ್ರತಿನಿಧಿಗಳು ಆಡಳಿತವೇ ನೇರ ಹೊಣೆ ಹೊರಬೇಕು. ಕೆದಿಲ ಮಪಲಗುಂಡಿ ರಸ್ತೆಯ ಬಗ್ಗೆ ಶಾಸಕರು ಈ ವರೆಗೆ ಪರಿಶೀಲಿಸಲು ಬಂದಿಲ್ಲ, ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದಾದರೆ
ಕೆದಿಲ ಮಪಲಗುಂಡಿ ರಸ್ತೆಯ ಬಗ್ಗೆ ಸುಳ್ಯದ ಸ್ಥಳೀಯ ಆಡಳಿತದ ವಿಫಲ. ಮಾತು ಕೊಟ್ಟು ಈ ವರೆಗೆ ರಸ್ತೆಗೆ ಅನುದಾನ ನೀಡದ ಸರ್ಕಾರ, ಕಳಂಜ ಗ್ರಾಮದ ಕೆದಿಲ ಮಾಪಲಗುಂಡಿ ರಸ್ತೆಗೆ ಅನುದಾನ ಕೊಡದೆ ಇರುವ ಇಲ್ಲಿನ ಜನಪ್ರತಿನಿಧಿಗಳ ಬಗ್ಗೆ ಇಲ್ಲಿಯ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. @CMofKarnataka@PMOIndia@CaptBrijesh@BJPBhagirathi
ಅಭಿವೃದ್ಧಿ ಕಾಣದ ಸುಳ್ಯದ ಗ್ರಾಮೀಣ ರಸ್ತೆಗಳು, ಶಾಸಕರ ಗಮನಕ್ಕೆ ಹಲವುಬಾರಿ ಕೊಟ್ಟ ಮನವಿಗೂ ಸ್ಪಂದನೆ ಇಲ್ಲ. ಸುಳ್ಯದ ಈ ಆಡಳಿತವನ್ನು ಬದಲಿಸುವ ಬಗ್ಗೆ ಯೋಚಿಸಬೇಕಿದೆ, ಸುಳ್ಯವಿಧಾನಸಭಾ ಕ್ಷೇತ್ರ ಬಿಜೆಪಿ ಹೆಸರಲ್ಲಿ ಇನ್ನೆಷ್ಟು ವರ್ಷ ಹೀಗೆ ಇರಬಹುದು ಎಂಬುದನ್ನು ಯೋಚಿಸಿ?
ಸುಳ್ಯದ ಅಭಿವೃದ್ಧಿ ಮಾಡಲಾಗದ ಚುನಾಯಿತ ಪ್ರತಿನಿಧಿಯನ್ನು ಪ್ರಶ್ನೆ ಮಾಡುವವರು ಇಲ್ಲವಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸುಳ್ಯ ತಾಲೂಕಿನ ಸ್ಥಳೀಯ ಆಡಳಿತ ಪ್ರಯೋಜನ ಇಲ್ಲದಾಗಿದೆ. @CMofKarnataka@BJP4Karnataka@PMOIndia@CaptBrijesh
ಮಾನ್ಯ ಶಾಸಕರೇ ಕೆದಿಲ ಮಪಲಗುಂಡಿ ರಸ್ತೆಗೆ ಅನುದಾನ ಎಲ್ಲಿ, 1 ವರ್ಷದಿಂದ ಕೊಟ್ಟ ನಿರಂತರ ಮನವಿಗೆ ಸ್ಪಂದನೆ ಮೊದಲು ಹಿಂದೇಟು ಯಾಕೆ? ಚುನಾವಣೆಗೆ ಮಾತ್ರ ಸೀಮಿತವಾಯಿತೇ ಸುಳ್ಯದ ರಾಜಕೀಯ? ವರ್ಷದ ಹಿಂದೆ ಹೇಳಿದ ಮಾತು ಈವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ. ಅಭಿವೃದ್ಧಿ ಬೇಕೇ ಹೊರತು ರಾಜಕೀಯ ಅಲ್ಲ. @BJPBhagirathi@BJP4Karnataka@PMOIndia