6 th day of Rainfall May 5 th 2026. 5k lts saved, water for next 8 days. Cumulative savings so far 45k litres ( water for 65 days for the whole family)
Save Rooftoprainwater with existing sumps for reuse &connect overflow to pits around deadbores. Reduce urban flooding by 80%
ಗಜ - ವ್ಯಾಘ್ರ 🔥
ಅತ್ಯಂತ ಬಲಶಾಲಿಯಾದರೂ ಅತ್ಯಂತ ಶಾಂತ ಹಾಗೂ ಗಂಭೀರವಾದ ತಮ್ಮ ವ್ಯಕ್ತಿತ್ವಗಳಿಂದ ಗಜ ಮತ್ತು ವ್ಯಾಘ್ರ ಎರಡೂ ಪ್ರಾಣಿಗಳು "ದೊಡ್ಡತನ" ಪ್ರದರ್ಶಿಸುತ್ತವೆ.
ಇವೆರಡು ಪ್ರಾಣಿಗಳ ಮಹತ್ವ, ಹೋಲಿಕೆ, ಭಿನ್ನತೆಗಳನ್ನು ತಿಳಿಸುವ ಕೆಲ ಅಂಶಗಳನ್ನು ಕೆಳಗಿನಂತೆ ಪಟ್ಟಿಮಾಡ ಬಹುದು. 1/5