🔥 ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಮಾತುಗಳಿಗೆ ತಕ್ಕ ಉತ್ತರ ಬೇಕು! 🔥
ಇತ್ತೀಚೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವ್ಯಕ್ತಿಯ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ.
ಅಂಬೇಡ್ಕರ್ ಅವರು ಯಾರೊಬ್ಬರ ವೈಯಕ್ತಿಕ ಆಸ್ತಿ ಅಲ್ಲ — ಅವರು ಈ ದೇಶದ ಸಂವಿಧಾನದ ಶಿಲ್ಪಿ, ಸಮಾನತೆಯ ಹೋರಾಟಗಾರ
ಟಿ20 ವಿಶ್ವಕಪ್ ಜಯಿಸಿ ದೇಶದ ಹೆಮ್ಮೆಯನ್ನು ಹೆಚ್ಚಿಸಿದ ನಮ್ಮ ಭಾರತೀಯ ಕ್ರಿಕೆಟ್ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು! 🇮🇳🏆
ಪ್ರತಿಯೊಬ್ಬ ಆಟಗಾರರ ಪರಿಶ್ರಮ, ತಂಡದ ಏಕತೆ ಮತ್ತು ದೇಶಕ್ಕಾಗಿ ಆಡಿದ ಅದ್ಭುತ ಪ್ರದರ್ಶನದಿಂದ ಕೋಟ್ಯಂತರ ಭಾರತೀಯರ ಹೃದಯಗಳಲ್ಲಿ ಸಂತೋಷ ಇಮ್ಮಡಿಗೊಂಡಿದೆ.
ಜೈ ಹಿಂದ್! 🇮🇳🔥
#INDvNZ#T20WorldCup

#INDvNZ#T20WorldCup26