ನಿಮ್ಮ "ದಿ ಡೆವಿಲ್" ಬಂದಾಯ್ತು ಚಿನ್ನ🔥
Undisputed Mass icon Arrives today as #TheDevil watch Mass Rampage at your nearest Theatres 🎯
"𝐓𝐡𝐞 𝐃𝐞𝐯𝐢𝐥" 𝐈𝐧 𝐜𝐢𝐧𝐞𝐦𝐚𝐬 𝐟𝐫𝐨𝐦 𝐓𝐨𝐝𝐚𝐲.✨
@dasadarshan
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಮೋಸ್ಟ್ ಎಕ್ಸ್ಪೆಕ್ಟೆಡ್ 'ದಿ ಡೆವಿಲ್' ಚಿತ್ರದ ೨ನೇ ಹಾಡು 'ಒಂದೆ ಒಂದು ಸಲ' ಸೂಪರ್ ರೋಮ್ಯಾಂಟಿಕ್ ಟ್ರ್ಯಾಕ್ ಗೆ ಮನಸೋತ ಕನ್ನಡಿಗರು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ!.😍
Song Link :
https://t.co/NMwSRjCTIu
https://t.co/nwHABMWjzB
“ಒಂದೆ ಒಂದು ಸಲ” ಹಾಡು ಈಗ ಬಿಡುಗಡೆಯಾಗಿದೆ!
ನಿಮ್ಮ ಪ್ರೀತಿಯ ಹೊಸ ಲಿರಿಕಲ್ ವಿಡಿಯೋ Starring ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನ ರೈ . 💗
ಇಡೀ ಹಾಡು ನೋಡೋಕೆ ಈಗಲೇ ಕ್ಲಿಕ್ ಮಾಡಿ – Saregama Kannada YouTube ಚಾನೆಲ್ ನಲ್ಲಿ!
“Ondé Ondu Sala” – SONG OUT NOW!
The wait is over! Dive into the melody that touches the soul. 💖
Watch the lyrical video NOW on Saregama Kannada YouTube Channel!
Feel it. Sing it. Share it.
#OndeOnduSala
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ಡೆವಿಲ್’ ಚಿತ್ರದ ಮೊದಲ ಹಾಡು "ಇದ್ರೇ ನೆಮ್ದಿಯಾಗ್ ಇರ್ಬೇಕ್" ಆಗಸ್ಟ್ 24ರಂದು 10:05 ಕ್ಕೆ ಬಿಡುಗಡೆಯಾಗಲಿದೆ. ಈ ಹಾಡು ಕೇಳ್ಕೊಂಡು ಸ್ಟೆಪ್ ಹಾಕುವುದಕ್ಕೆ ಸಿದ್ದರಾಗಿ 🎶💃😍
#ChallengingStarDarshan#BossOfSandalwood#DBoss