ಐದು ವರ್ಷಗಳ ಸವಿ ನೆನಪು... 'ರಾಬರ್ಟ್' ಚಿತ್ರದ ಮೇಲೆ ನೀವು ತೋರಿಸಿದ ಅಪ್ರತಿಮ ಪ್ರೀತಿಗೆ ನಾನು ಸದಾ ಋಣಿ.
Five years since the roar of Roberrt echoed across the screens. It feels like just yesterday we were pouring our hearts into every frame. To the entire team who lived this dream and the fans who made it a celebration… Thank you for keeping the impact alive🔥
#5YearsOfROBERRT #Dboss @UmapathyFilms@aanandaaudio
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️
ದೂರ ಇದ್ದರೂ ಅಭಿಮಾನ ಪ್ರೀತಿಗೆ ಅಂತರವಿಲ್ಲ,ನಿಮ್ಮ ಹೆಸರೇ ಸಾಕು — ಹೃದಯದಲ್ಲಿ ಭಯವಿಲ್ಲ!
ನಮ್ಮ ಹೃದಯದಲ್ಲಿ ನಿಮ್ಮ ಸ್ಥಾನ ಯಾರೂ ತೆಗೆದುಕೊಳ್ಳಲ್ಲ.
ನಿಮ್ಮ ಸಿನೆಮಾ ನಿಮ್ಮ ಬೆಳವಣಿಗೆ,
ನಿಮ್ಮ ಮಾತು ನಮ್ಮಗೆಲ್ಲ ಪ್ರೇರಣೆ.
ಹುಟ್ಟುಹಬ್ಬದ ಶುಭಾಶಯಗಳು ಬಾಸ್ 😊💐
#HappyBirthdayDBoss#ChallengingStarDarshan@dasadarshan
ಕರುನಾಡ ಹಬ್ಬ - “ ಸೆಲೆಬ್ರೆಟಿಗಳ ಸಂಭ್ರಮ” - “ಡಿ ಉತ್ಸವ” - ೨೦೨೬
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ “ಡಿ”ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ ೦೩ ದಿನಗಳು ಬಾಕಿ. ಅಭಿಮಾನಿಗಳ ಹಬ್ಬಕ್ಕೆ ಕಾತರದಿಂದ ಕಾಯುತ್ತಿದ್ದೆ ನಮ್ಮ ಕರುನಾಡು.🤘
ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ “ಡಿ” ಬಾಸ್😘❤
@dasadarshan
50 days of The Devil’s aura ✨
Grateful for the unstoppable love❤️
Haven’t watched The Devil yet?
Catch it now in theatres near you.
Book your tickets on @bookmyshowin today!
@dasadarshan#TheDevil
ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
Haven’t watched The Devil yet?
Catch it now in theatres near you.
Book your tickets on @bookmyshowin today!
#DBoss#TheDivil@dasadarshan
“𝐓𝐡𝐞 𝐃𝐞𝐯𝐢𝐥” 𝐈𝐧 𝐜𝐢𝐧𝐞𝐦𝐚𝐬 now✨
ಕರುನಾಡ ಹಬ್ಬ - “ಬಾಸ್ ಪರ್ವ” - “ಸುಲ್ತಾನ್ ಸಂಭ್ರಮ” - ೨೦೨೬
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan “ಡಿ”ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ ೨೫ ದಿನಗಳು ಬಾಕಿ. ಅಭಿಮಾನಿಗಳ ಹಬ್ಬಕ್ಕೆ ಕಾತರದಿಂದ ಕಾಯುತ್ತಿದ್ದೆ ನಮ್ಮ ಕರುನಾಡು.🤘
ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ “ಡಿ” ಬಾಸ್😘❤
The Devil successfully completes 6 weeks and stepping into 7th week🔥
Haven’t watched The Devil yet?
Catch it now in theatres near you.
Book your tickets on @bookmyshowin today!
@dasadarshan#TheDevil
“𝐓𝐡𝐞 𝐃𝐞𝐯𝐢𝐥” 𝐈𝐧 𝐜𝐢𝐧𝐞𝐦𝐚𝐬 now✨
ನಮ್ಮನ್ನು ಸದಾ ಬೆಂಬಲಿಸಿದ ಎಲ್ಲರಿಗೂ “ದಿ ಡೆವಿಲ್” ತಂಡದ ಪರವಾಗಿ ಮಕರ ಸಂಕ್ರಾಂತಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು.
ನಿಮ್ಮ ಪ್ರೀತಿ ಹಾಗೂ ಆಶೀರ್ವಾದಗಳು ಸದಾ ನಮ್ಮ ಶಕ್ತಿಯಾಗಿರಲಿ.✨♥️
#DBoss#TheDevil@dasadarshan
“𝐓𝐡𝐞 𝐃𝐞𝐯𝐢l “ successfully completed Blockbuster 5 weeks🔥