@INCKarnataka Upa ಅವಧಿಯಲ್ಲಿ ನಿಮ್ಮ ಹತ್ತಿರ ಇರುವ ಆಸ್ತಿ,ಬಂಗಾರ, ಮನೆ,ಬಂಗಲೆ ಬೆಲೆ ಎಷ್ಷು ಇತ್ತು.ಮತ್ತು ಈಗ ಎಷ್ಟು ಮತ್ತು ನಿಮ್ಮ ಹತ್ತಿರ ಇರುವ ಹಣ ಈಗ ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ ಎನ್ನುವ ಬಗ್ಗೆಯು ಪೊಸ್ಟ್ ಮಾಡಿ.
@siddaramaiah ಜನಾದೇಶದಿಂದ ಆಯ್ಕೆಯಾಗಿರುವೇ ಎಂದು .ಮನಬಂದ ಹಾಗೆ ಮಾಡಿದರೆ ಇದೆ ಗತಿ. ಸುಳ್ಳು ಹೇಳಿ ಜನರನ್ನು ಮೂರ್ಖ ಮಾಡುತ್ತಿದಿರಿ. ರಾಜಿನಾಮೆ ಕೊಟ್ಟು ತನಿಖೆ ಎದುರಿಸಿ..ಉಪ್ಪು ತಿಂದ ಮೇಲೆ ನೀರು ಕೂಡಿಯಬೇಕಲ್ಲ
@siddaramaiah ಕರ್ನಾಟಕವನ್ನು ದಿವಾಳಿ ಮಾಡಿದ ನೀವು ಅಧಿಕಾರ ಆಸೆಗೆ ಪುಕ್ಕಟೆ ಘೊಷಣೆ ಮಾಡಿ. ನಿಗಮದ ಹಣವನ್ನು ನುಂಗಿ ಸರ್ಕಾರ ನಡೆಸುವ ನೀವು ಮತ್ತು ಮುಡಾ ಕೇಸಿನಲ್ಲಿ ರಾಜಪಾಲರು ಒಪ್ಪಿಗೆ ಕೋಟ್ಟ ನಂತರ. ನೀವು ನಡೆದುಕೊಂಡ ರೀತಿ ಎಷ್ಷು ಸರಿ ಇಷ್ಟ ಇದ್ದು ಮೋದಿ ಸಾಲದ ಬಗ್ಗೆ ಮಾತನಾಡುವ ಅರ್ಹತೆ ಇದೆಯೇ?