Pratap Simha's warning about the infiltration and aggressive expansion of the Malayali population and the resulting pressure on Karnataka and Kannada identity and culture. @mepratap as usual roars
Pratap Simha's warning about the infiltration and aggressive expansion of the Malayali population and the resulting pressure on Karnataka and Kannada identity and culture. @mepratap as usual roars
@DKShivakumar ಇನ್ನು ರಾಜ್ಯ ವಿರೋಧ ಪಕ್ಷದವರು ನಿಮಗಿಂತ ನಾಲಾಯಕ್ ಇದ್ದಾರೆ... ಇನ್ನು ರಾಜ್ಯ ಉದ್ಧಾರ ಆದಂತೆ ಬಿಡಿ.
SM Krishna, BSY, HDD, BANGARAPPA, ARASU, ಅವರ ಕಾಲಕ್ಕೆ ಸೇವಾ ರಾಜಕೀಯ ಮುಗಿದು ಹೋಗಿದೆ. ಈಗ ಏನಿದ್ದರೂ ಸ್ವಾರ್ಥ ರಾಜಕೀಯ... ತೂ...
@DKShivakumar ರೈತರ ಶಾಪ ತಟ್ಟಿದವರು ಯಾವನು ಉದ್ಧಾರ ಆಗಿಲ್ಲ. ರೈತರ ಕಣ್ಣೀರು ನಿಮ್ಮನ್ನ ಸುಮ್ಮನೆ ಬಿಡಲ್ಲ. ಹಾದಿ ಬೀದಿಯಲ್ಲಿ ಹೀಗೆ ಬಾಯಿಗೆ ಬಂದಂತೆ ಬೇಯಿಸಿಕೊಳ್ಳುವ ಜೀವನ ನಿಮಗೆಲ್ಲ ಯಾಕೋ ಅಂತ ತಿಳಿತಿಲ್ಲ. ಚರ್ಮ ದಪ್ಪನೆ ಇದೆ. ಆಶಾ ಗಳು, ರೈತರು ಮತ್ತು ಬಸ್ ಪ್ರಯಾಣಿಕರ ಬೈಗುಳ ಒಂದು ಸಲ ಬಂದು ಕೇಳಿ. ನೀನು ಕುಣಿಕೆ ಹುಡುಕುತ್ತೀರ
@DKShivakumar ಬರ ಪರಿಹಾರ ಕೊಡದೆ ಬರೀ ಸುಳ್ಳು ಹೇಳ್ಕೊಂಡು ತಿರುಗುತ್ತಿರುವ ನಿಮ್ಮಂತ ರಾಜಕಾರಣಿಗಳು ರೈತರಿಗೆ ಮಾರಕ.... ನಿಮಗೆ ಪ್ರತಿ ದಿನ ಭತ್ಯೆ, ಸ್ಯಾಲರಿ ಮತ್ತು ಲಂಚ ಎಲ್ಲಾ ತೂಗೊಂಡು ಆರಾಮಾಗಿ ಇರ್ತೀರಿ. ರೈತರ ಕಷ್ಟ ನಿಮಗೆಲ್ಲಿ ಗೊತ್ತಾಗಬೇಕು. ಆದ್ರೆ ಒಂದಲ್ಲ ಒಂದು ದಿನ ನೀವು ಇದನ್ನೆಲ್ಲ ಕಕ್ಕಲೆ ಬೇಕು. ಹಾಳಾಗಿ ಹೋಗ್ತೀರಿ.
@omaxbaral23@TheOfficialSBI After 2014 india developed in all sectors and sections. But failed to change the SBI work nature and culture. Literally SBI people treats it's customers as slaves. Managers and subordinates talks like anything. SBI is not good for people of India.