Pump owner/worker Worst behaviour with customers abusing and using badwords
There is no major facility,air,washroom, re-filling staff pls take serious action in this dealership
Thank you
I am humbled and grateful for all the support and good wishes. I am glad to let you know that my surgery was a success. The road to recovery has begun and I am ready for the challenges ahead.
Thank you to the @BCCI , @JayShah & government authorities for their incredible support.
“Pay your bill now or no electricity tonight” 🚩🚩🚩🚩🚩
Rana Daggubati throwing some light on one of the most common scams🔦#RahoDoKadamAagey by never sharing your bank details or clicking on unknown links.
ಕಷ್ಟಪಟ್ಟು ಓದಿ, KAS ಪಾಸು ಮಾಡಿ ದುಡಿದು ಇನ್ನೋವಾ ಕ್ರಿಸ್ಟ ತೆಗೆದುಕೊಂಡ ಪುನೀತ್ ಕೆರೆಹಳ್ಳಿ ಅವರಿಗೆ ಅಭಿನಂದನೆಗಳು.
ಹಾಗೆ ಪುನೀತ್ ಅವ್ರು ಕಾರು ಟೆಗೆದುಕೊಳ್ಳಲು ಫೋನ್ ಪೇ ,ಗೂಗಲ್ ಪೇ ಮಾಡಿ ಇನ್ನೂ ಸೈಕಲ್ ಅಲ್ಲೇ ಓಡಾಡುತ್ತಿರುವ ಸಮಸ್ತ ಹಿಂದೂ ಸಹೋದರರ ತ್ಯಾಗಕ್ಕೂ ನಮನಗಳು🍗..
ಕನ್ನಡಿಗರು ಅಂದ್ರೆ ಆಗಲ್ಲ ಬರೀ ಗುಲಾಮಗಿರಿ ಮಾತ್ರ ಗೊತ್ತಿರೋದು.
ಮೇಲಿಂದ ಆಜ್ಞೆ ಬರ್ಲಿಲ್ವ ಮಾಡೋಕೆ.
ಹಣ ಇಲ್ಲವಂತೆ ಜಯಂತಿ ಆಚರಣೆ ಮಾಡೋಕೆ.
ರಾತ್ರೋರಾತ್ರಿ ರಸ್ತೆ ನಿರ್ಮಾಣಕ್ಕೆ ಎಲ್ಲಿಂದ ಬಂತು ಹಣ.
ವರ್ಷಪೂರ್ತಿ ಬರೀ ಗುಜ್ಜುಗಳು ಮಾರ್ವಾಡಿಗಳು,ಸಾವರ್ಕರ್ ಅಂದುಕೊಂಡು ಕೂತಿರುತ್ತೀರಾ ಕನ್ನಡಿಗರು ಕಾಣುತ್ತಿಲ್ಲವೇ
ನಾಚಿಕೆ ಆಗ್ಬೇಕು😡