Wonderful to speak with my dear friend President Trump today. Delighted that Made in India products will now have a reduced tariff of 18%. Big thanks to President Trump on behalf of the 1.4 billion people of India for this wonderful announcement.
When two large economies and the world’s largest democracies work together, it benefits our people and unlocks immense opportunities for mutually beneficial cooperation.
President Trump’s leadership is vital for global peace, stability, and prosperity. India fully supports his efforts for peace.
I look forward to working closely with him to take our partnership to unprecedented heights.
@POTUS@realDonaldTrump
ಇಂದು ವಿರಾಜಪೇಟೆ ಮಂಡಲ ಆಯೋಜಿಸಿದ ಕೊಡಗಿನ ಗೋಣಿಕೊಪ್ಪಲುವಿನಲ್ಲಿ ನಡೆದ ಕಾಂಗ್ರೇಸ್ ಸರಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾನವ ಸರಪಳಿಯ ಮೂಲಕ ಪ್ರತಿಭಟನೆ ನಡೆಸಲಾಯಿತು.ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
@BJP4Karnataka
ಇಂದು ವಿರಾಜಪೇಟೆ ಮಂಡಲ ಆಯೋಜಿಸಿದ ಕೊಡಗಿನ ಗೋಣಿಕೊಪ್ಪಲುವಿನಲ್ಲಿ ನಡೆದ ಕಾಂಗ್ರೇಸ್ ಸರಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾನವ ಸರಪಳಿಯ ಮೂಲಕ ಪ್ರತಿಭಟನೆ ನಡೆಸಲಾಯಿತು.ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
@BJP4Karnataka
ನನ್ನ ಪ್ರೀತಿಯ ಬಿಜೆಪಿ ಕಾರ್ಯಕರ್ತರೇ, ಅಧೀರರಾಗಬೇಡಿ. ಮತದಾರರನ್ನು ದೂಷಿಸಬೇಡಿ. ಮತದಾರ ನಮಗಿಂತ ಬುದ್ಧಿವಂತ. ನಮ್ಮನ್ನು ಎರಡು ಸಲ ಅಧಿಕಾರಕ್ಕೆ ತಂದವರು ಅವರೇ. ಅವರಿಗೆ ಶರಣಾಗಿ ಮತ್ತೆ ವಿಶ್ವಾಸ ಗಳಿಸೋಣ.
ಇಂದು ವಿರಾಜಪೇಟೆ ಮಂಡಲ ಅಮ್ಮತಿ ಗ್ರಾಮ ಪಂಚಾಯತ್ ಪುಲಿಯೇರಿ ಗ್ರಾಮದಲ್ಲಿ ಇತರೆ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲಾಯಿತು.
@CTRavi_BJP@BJP4Karnataka@nalinkateel
ಇಂದು ವಿರಾಜಪೇಟೆ ಮಂಡಲ ಸಿದ್ದಾಪುರ ಶಕ್ತಿ ಕೇಂದ್ರ ವತಿಯಿಂದ ಮಹಾ ಶಕ್ತಿ ಸಂಗಮ ಸಮಾವೇಶ ನಡೆಸಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾಜಿ MLC ಗಣೇಶ್ ಕಾರ್ಣಿಕ್,ಜಿಲ್ಲೆಯ ಶಾಸಕರು ಕೆ.ಜಿ. ಬೋಪಯ್ಯ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರು ರಾಬಿನ್ ದೇವಯ್ಯ,ಯಮುನಾ ಚಂಗಪ್ಪ,ಪಕ್ಷದ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.
@BJP4Karnataka
Humbly remember former Goa Chief Minister and Defence Minister Late Shri Manohar Parrikar ji on his punyatithi 🙏.
His ideals, vision and contributions to the nation will always be worth emulating for us.
#ManoharParrikar#punyatithi