ಬೀದರ್ ಶ್ರೀರಂಗಪಟ್ಟಣ ಹೆದ್ದಾರಿ ಸುರಪುರ ತಾಲೂಕಿನ ಶಾಂತಪುರ್ ಕ್ರಾಸ್ ನಲ್ಲಿ ನಡೆದ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ರಸ್ತೆ ಅಗಲಿಕರಣದ ವಿಷಯವಾಗಿ ಸುದ್ದಿಗೋಷ್ಠಿ ನಡೆಸಲಾಯಿತು..
Press meet Yadagir on regular accident issue
#Yadagir.
#KannadaJanmabhoomiYivasene.
ಯಾದಗಿರಿಯ ಎಲ್ಲಾ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು 🙏🏻
ರಾಷ್ಟ್ರಸೇವೆಗೆ ಸಮರ್ಪಿತ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಸಮಸ್ತ ಕಾರ್ಯಕರ್ತ ಬಂಧುಗಳಿಗೆ ಹಾರ್ದಿಕ ಶುಭಾಶಯಗಳು.
#BJPSamstapanaDiwas
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು.
#BiggBoss12Kannada#GilliaNata
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀ ನಿತಿನ್ ನಬಿನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
My heartfelt congratulations to Shri Nitin Nabin ji on being unanimously elected as the President of the Bharatiya Janata Party. Bharatiya Janata Party BJP
Nitin nabin
"It is disgraceful that DGP Ramachandra Rao used the Police Headquarters like a bedroom. The Karnataka Police Department has its own dignity and honor.I appeal to the Chief Minister to take disciplinary action against the DGP, who has socially tarnished this reputation, and dismiss him from service.
The Karnataka Police Department has a long history and prestige. It is the responsibility of the government to ensure that the reputation of the entire department is not damaged by the Ramachandra Rao incident."
#DGPRamachandraRao
@CMofKarnataka
ಈ ವಿಷಯವಾಗಿ ಸಮಾಜದ ಮುಖಂಡರು ಮಾನ್ಯ ಜಿಲ್ಲಾ ವರಿಷ್ಟಾಧಿಕಾರಿಗಳಿಗೆ ಬೇಟಿ ನೀಡಿ ದೂರು ನೀಡಿದ್ದು, ತಕ್ಷಣ ಈ ಬಗ್ಗೆ ತನಿಖೆ ನೀಡಲು ಅದೇಶಿದ್ದಾರೆಂದು ತಿಳಿಸಿದ್ದಾರೆ..
ಸಮಾಜದ ಮೇಲೆ ಯಾವುದೇ ದೌರ್ಜನ್ಯ ಯಾವುದೇ ಕಾರಣಕಕ್ಕೆ ಸಹಿಸುವುದಿಲ್ಲ.
Deputy Commissioner Yadgiri
#SpYadagir..
A sweet 'Rasmalai' victory for BJP Mumbai in the Brihanmumbai Municipal Corporation Election.
Congratulations to CM Shri Devendra Fadnavis Ji and all dedicated karyakartas for their tireless efforts in this victory.
👉 ಮುಖ್ಯಮಂತ್ರಿಗಳೆ,
👉 ವಿರೋಧ ಪಕ್ಷದ ನಾಯಕರೆ,
ಮಲಯಾಳಂ ಭಾಷಾ ಮಸೂದೆ ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗಿಕಾರಗೊಂಡು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ.ಕೇರಳ ಸರಕಾರ ಕಳೆದ ಹಲವು ವರ್ಷಗಳಿಂದ ಈ ವಿಚಾರದಲ್ಲಿ ಆಕ್ರಮಣಕಾರಿ ನಡೆ ಅನುಸರಿಸುತ್ತಿದ್ದರೂ ನೀವಿಬ್ಬರೂ ಇಲ್ಲಿಯವರೆಗೂ ಚಕಾರ ಎತ್ತದೆ ಈಗ ದಿಢೀರ್ ಕಾಸರಗೋಡು ನೆನಪು ಮಾಡಿಕೊಂಡಿರುವುದು ನಮಗೆ ಆಶ್ಚರ್ಯದ ಜೊತೆಗೆ ಸಂತೋಷವಾಗಿದೆ.
ಮಲಯಾಳಂ ಭಾಷಾ ಮಸೂದೆ ಜಾರಿ ಮಾಡ ಬೇಡಿ ಎನ್ನುವ ಸಂವಿಧಾನ ಬದ್ಧ ಅಧಿಕಾರ ಕರ್ನಾಟಕ ಸರಕಾರಕ್ಕೆ ಇಲ್ಲವೇ ಇಲ್ಲ.ಮಸೂದೆಯಿಂದ ಕಾಸರಗೋಡು ಜಿಲ್ಲೆಯನ್ನು ಹೊರಗಿಡಿ ಎಂದು ಕೇಳುವ ಅಧಿಕಾರ ಕರ್ನಾಟಕಕ್ಕೆ ಇದೆ.
ಮಹಾಜನ್ ವರದಿ ವ್ಯಾಪ್ತಿಗೆ ಒಳಪಟ್ಡ ಗಡಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕನ್ನಡ ಸೇರಿದಂತೆ ಇತರೆ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದು ಕೊಳ್ಳದೆ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ,ಕರ್ನಾಟಕ, ಆಂಧ್ರಪ್ರದೇಶ,ಕೇರಳ,ತಮಿಳುನಾಡು ಸರಕಾರಗಳಿಗೆ ಕಳೆದ ೨೦ ವರ್ಷಗಳ ಹಿಂದೆಯೇ ಸ್ಪಷ್ಟವಾಗಿ ನಿರ್ದೇಶನ ನೀಡಿದೆ.
ಕಾಸರಗೋಡು,ಮಂಜೇಶ್ವರದ ಕನ್ನಡಿಗರು ಕೇರಳ ರಾಜ್ಯದ ಭಾಷಾ ಅಲ್ಪಸಂಖ್ಯಾತರು. ಸಂವಿಧಾನದ ಪ್ರಕಾರ ಅವರ ಭಾಷಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಅಧಿಕಾರ ಕೇರಳ ಸರಕಾರಕ್ಕೆ ಇಲ್ಲ.ಕರ್ನಾಟಕ ಸರಕಾರ ಈ ನೆಲೆಯ ಆಧಾರದ ಮೇಲೆ ಕಾನೂನು ಹೋರಾಟ ಮಾಡಬೇಕು ಮತ್ತು ಮಲಯಾಳಂ ಭಾಷಾ ಮಸೂದೆಯಿಂದ ಸಂಪೂರ್ಣ ಕಾಸರಗೋಡು ಜಿಲ್ಲೆಯನ್ನು ಹೊರಗಿಡುವಂತೆ ಆಗ್ರಹಿಸಬೇಕು.
ಅದನ್ನು ಬಿಟ್ಟು ರಾಜಕೀಯ ಕನಸುಗಳು ಬಿದ್ದಾಗ ಮಾತ್ರ ಕಾಸರಗೋಡನ್ನು ಪ್ರಚಾರದ ತೆವಲಿಗಾಗಿ ನೆನಪಿಸಿಕೊಳ್ಳುವ ಕೆಲಸ ಕರ್ನಾಟಕ ಸರಕಾರದಿಂದ ಆಗಬಾರದು.
ಕೇರಳ ಸರಕಾರದ ಈ ಪ್ರಯತ್ನ ಇಂದು ನಿನ್ನೆಯದಲ್ಲ.೨೦೧೬ ರಿಂದಲೂ ಈ ಪ್ರಯತ್ನ ಮಾಡುತ್ತಿದೆ.ಇಲ್ಲಿಯವರೆಗೂ ಕರ್ನಾಟಕ ಸರಕಾರ ಸಂವಿಧಾನಾತ್ಮಕ ಹೋರಾಟ ಕೇರಳದ ವಿರುದ್ಧ ಅವಕಾಶ ಇದ್ದರೂ ಮಾಡಿಲ್ಲ.
ಕಾಸರಗೋಡು ಕನ್ನಡಿಗರ ಭಾವನಾತ್ಮಕ ನೆಲ.ಅಲ್ಲಿ ಕಯ್ಯಾರರ ಕರುಳಿನ ಕೂಗಿದೆ,ಎಮ್ ಗೋವಿಂದ ಪೈಗಳ ಪ್ರಾರ್ಥನೆ ಇದೆ.ಇವುಗಳ ಜೊತೆ ಆಡಳಿತ ಪಕ್ಷ,ವಿರೋಧ ಪಕ್ಷ ಆಟವಾಡಬಾರದು.
#ಕಾಸರಗೋಡು #ಮಲಯಾಳಂಭಾಷಾಮಸೂದೆ
#MalayalamLanguageBill
@CMofKarnataka
https://t.co/P04d65Ljpi
Warm birthday wishes to Minister of External Affairs, Dr. S. Jaishankar.
May he be blessed with good health, a long life, and continued strength to serve the nation.@Jai Shankar
ಬಳ್ಳಾರಿ ಗುಂಡೆಟಿನ ಘಟನೆ ದುರದೃಷ್ಟಕರ.ಒಂದು ಕಾಲದಲ್ಲಿ ಮೌಲ್ಯ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ಜಿಲ್ಲೆ ಇಂದು ಗುಂಡಾ ರಾಜಕಾರಣದ ಗೂಡಾಗುತ್ತಿರುವುದು ಕಳವಳಕಾರಿ ಸಂಗತಿ.ಸಜ್ಜನ ರಾಜಕಾರಣಗಳೆಂದೇ ಹೆಸರುವಾಸಿಗಳಾಗಿದ್ದ ಶ್ರೀಮತಿ ಬಸವರಾಜೇಶ್ವರಿ,ಶ್ರೀ ಎಮ್.ಪಿ.ಪ್ರಕಾಶ ಅವರಂತಹ ಮುತ್ಸದಿಗಳು ಪ್ರತಿನಿಧಿಸಿದ ಬಳ್ಳಾರಿ ಇಂದು ರೌಡಿ ರಾಯಲ್ ಸೀಮಾ ಪದ್ಧತಿ ರಾಜಕಾರಣಕ್ಕೆ ಮೈ ಹಾಸುತ್ತಿರುವುದು ಅಪಾಯಕಾರಿ ಸಂಗತಿ.
ಜಿಲ್ಲೆಯ ಪ್ರಜ್ಞಾವಂತ ನಾಗರಿಕರು,ಪರಮಪೂಜ್ಯ ಮಠಾಧೀಶರು ಇಂತಹ ವಾತಾವರಣದಿಂದ ಬಳ್ಳಾರಿಯನ್ನು ಹೊರತರುವ ಸಂಕಲ್ಪ ಮಾಡಬೇಕಾಗಿದೆ.ರೌಡಿ,ದುರಂಹಕಾರಿ ಮನಸ್ಥಿಯ ರಾಜಕಾರಣಿಗಳನ್ನು ಮುಲಾಜಿಲ್ಲದೆ ಧಿಕ್ಕರಿಸಿ ಭರವಸೆಯ ಬಳ್ಳಾರಿ ಕಟ್ಟುವ ಪಣತೊಡಬೇಕಿದೆ.
ಕನಾ೯ಟಕ ಏಕೀಕರಣ ಹೋರಾಟದ ಸಮಯದಲ್ಲಿ ಬಳ್ಳಾರಿಯನ್ನು ಆಂಧ್ರಪ್ರದೇಶಕ್ಕೆ ಸೇರಿಸುವಂತ್ತೆ ಒತ್ತಾಯಿಸಿ ತೆಲುಗರು ಇದೇ ರೀತಿಯ ಘಟನೆಗಳನ್ನು ಬಳ್ಳಾರಿಯಲ್ಲಿ ಮಾಡುತ್ತಿದ್ದರು ಎಂದು ಹಿರಿಯ ಸಾಹಿತಿ ದಿವಗಂತ ಕೋ ಚನ್ನಬಸಪ್ಪನವರು ಹೇಳುತ್ತಿದ್ದರು.ಆಗಾ ಬಳ್ಳಾರಿಯನ್ನು ತೆಲುಗರ ಅಬ್ಬರದಿಂದ ರಕ್ಷಿಸಿ ಸಾಂಸ್ಕ್ರತಿಕವಾಗಿ,ಸಾಹಿತಿಕವಾಗಿ,
ಭಾಷಿಕವಾಗಿ ಕಟ್ಟಿ ಬೆಳೆಸಿದ್ದು ಅಪ್ಪಟ ಕನ್ನಡ ಹೋರಾಟಗಾರರು,ರೈತರು,ಮಠಾಧೀಶರು,ಜಿಲ್ಲೆಯ ಹಿರಿಯ ನಾಗರಿಕರು.
ಅಂದಿನ ಸಂದಭ೯ ಈಗ ರಾಜಕೀಯವಾಗಿ ಬಳ್ಳಾರಿಯಲ್ಲಿ ನಿಮಾ೯ಣವಾಗುತ್ತಿದೆ.ಈ ಕಳೆಯನ್ನು ಬೇರು ಸಹಿತ ಕಿತ್ತು ಹಾಕುವ ಸಂಕಲ್ಪ ಇಂದಿನ ಬಳ್ಳಾರಿಗರು ಮಾಡಬೇಕಿದೆ.
#BellariViolence #BallariBannerRow #BallariClash @TweetzBallari@BellaryNamma #ಬಳ್ಳಾರಿ
Kannada Bhanduve,
you should know this !
👇
After the Marathas signed the Treaty of Srirangapatna with the British in 1792, the British and Marathas repeatedly attacked and destroyed the Kittur principality for about 25 years.
They not only plundered the wealth of Kittur, but also destroyed the economic, social, political and geographical conditions of Kittur, turning the once prosperous land of Kittur into a barren land.
Do not put the Marathas, who ruled by making an alliance with the British, and the Kittur kings, who proudly stood firm against the British, in the same scale.
Every page of Kittur's history is filled with bravery and adventure. The history of the Marathas and the British is filled with deceit and attacks.
The Srirangapatna Treaty is a dark chapter in the history of Kittur politics.Kannadigas should never forget this.
#KitturHistory #KitturRanichannamma #Belagavi
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ದೃಶ್ಯಗಳನ್ನು ನೋಡಿ ಆಘಾತವಾಯಿತು.ಇದು ನಿಜಕ್ಕೂ ಹೃದಯ ವಿದ್ರಾವಕ ಘಟನೆ. ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೊರಿ ಕಂಬನಿ ಮಿಡಿಯುವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿ,ಕಳಪೆ ನಿರ್ವಹಣೆ,ಸೂಕ್ತ ರಕ್ಷಣಾ ವ್ಯವಸ್ಥೆ ಸೇರಿದಂತೆ ಕೆಲ ಕಾರಣಗಳಿಂದಾಗಿ ರಾಷ್ಟ್ರೀಯ ಹೆದ್ದಾರಿ ೪( ಹಿರಿಯೂರು) ಕರ್ನಾಟಕದ ಮೃತ್ಯು ಕೇಂದ್ರವಾಗಿ ಮಾರ್ಪಟ್ಟಿದೆ.ಹೆದ್ದಾರಿ ನಿರ್ಮಾಣವಾದಾಗಿನಿಂದ ಕರಾಟೆ ಕಿಂಗ್ ಶಂಕರ್ ನಾಗ್ ಸೇರಿದಂತೆ ಅನೇಕ ಅಮೂಲ್ಯ ಜೀವಗಳನ್ನು ಈ ಹೆದ್ದಾರಿ ಆಹುತಿ ಪಡೆದುಕೊಂಡಿದೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇನ್ನೂ ಎಷ್ಟು ಜೀವಗಳ ಬಲಿ ಬೇಕು? ಯಾಕೆ ಈ ರಸ್ತೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಿ ಅಪಘಾತ ತಪ್ಪಿಸಲು ಸಾಧ್ಯವಾಗುತ್ತಿಲ್ಲ? ಕೇಂದ್ರ ರಸ್ತೆ ಸಾರಿಗೆ ಸಚಿವರಾದ ಶ್ರೀ @nitin_gadkari ಅವರು ಇದನ್ನು ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ?
#ChitradurgaBusTragedy #ChitradurgaAccident
ಇದೇ ೨೮ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದ ಎಲ್ಲಾ ಕನ್ನಡ ಪರ ಸಂಘಟನೆಗಳ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಯಲಿರುವ ಜನರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ವೇದಿಕೆ ತಯಾರಿಯ ಪೂರ್ವ ಸಿದ್ಧತೆ ಸಭೆಯಲ್ಲಿ ಭಾಗವಹಿಸಿದೆ.
ಕಾರ್ಯಕ್ರಮದ ರೂವಾರಿಗಳು ಸಹೋದರ ಸನ್ಮೀತ್ರರಾದ ಭೈರಪ್ಪ ಹರೀಶ್ ಕುಮಾರ್,ದಾ.ಪಿ.ಆಂಜನಪ್ಪ ಸೇರಿದಂತೆ ಕನ್ನಡ ಪರ ಸಂಘಟನೆಗಳ ರಾಜ್ಯಾಧ್ಯಕ್ಷರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
| ಕನ್ನಡ ಹೊನ್ನುಡಿ ದೇವಿಯನು
ನಾವು ಪೂಜಿಸುವೆವು ಆರಾಧಿಸುವೆವು |
ಕನ್ನಡ ಚಳುವಳಿ ಮತ್ತು ಚಳುವಳಿಗಾರರ ಹಿರಿಯ ಅಣ್ಣ ಶ್ರೀ ವಾಟಾಳ ನಾಗರಾಜ್ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಇದೇ ೨೮ ರಂದು ಅರಮನೆಯ ಮೈದಾನದಲ್ಲಿ ಕನ್ನಡ ಪರ ಸಂಘಟನೆಗಳ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಜನರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
#ಜನರಾಜ್ಯೋತ್ಸವ೨೦೨೫
Congratulations to Shri Nitin Nabin on being entrusted with the responsibility of National Executive President of the Bharatiya Janata Party (BJP), the world’s largest political organisation. This trust reflects the confidence of the leadership and karyakartas in his commitment,