Congratulations sir u and ur team for ur grand victory...We know cm of Karnataka was humanity person and gives more importance to education ..it's our humble and strong request of 15000 #GPSTR aspirant please complete our GPSTR and give orders sir .non_hk_gpstr

#ಶಿಕ್ಷಣವೇ_ಶಕ್ತಿ
ರಾಜ್ಯದ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ ಪ್ರಾರಂಭೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂದು ಆರದೇಶಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆ, ಬಸವನಪುರದ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಜಾಲಿಗೆಯ ಸರ್ಕಾರಿ ಫ್ರೌಢ ಶಾಲೆಗಳಿಗೆ ಭೇಟಿ ನೀಡಿ ಸರ್ಕಾರದ ಪ್ರೋತ್ಸಾಹಕಗಳಾದ ಪಠ್ಯ, ಪುಸ್ತಕ, ಸಮವಸ್ತ್ರವನ್ನು ಮಕ್ಕಳಿಗೆ ವಿತರಿಸಿ
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸುವ ಮೂಲಕ ಸಚಿವರ ಜವಾಬ್ದಾರಿಯನ್ನು ನಾನು ಆರಂಭಿಸಿದ್ದೇನೆ. ಇಲಾಖೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಸವಾಲಿನ ಜವಾಬ್ದಾರಿ ನನ್ನ ಮೇಲಿದ್ದು, ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸುತ್ತೆನೆ...!
ಮಾನ್ಯ ಶಿಕ್ಷಣ ಸಚಿವರೇ GPSTR 2022 ನೆ ನೇಮಕಾತಿ ಮಿಕ್ಕೂಳ್ಳಿದ 3 ವೃಂದಗಳಿಗೆ ಯಾವುದೇ ತೊಂದರೆಗಳೀಲ್ಲ ಯಾವುದೇ ಅಡೆತಡೆಗಳಿಲ್ಲ ಅದನಾದ್ರು ಪೂರ್ಣಗೊಳಿಸೀ ಮುಂದಿನ ಪ್ರಕ್ರಿಯೆಯನ್ನು ಮಾಡಿ ಆದೇಶ ಪ್ರತಿ ನೀಡಿ ಇನ್ನು ಯಾರೋ ತಪ್ಪಿಗೇ 13000 ಶಿಕ್ಷಕರು ಏನೂ ಮಾಡಬೇಕು ?????
#pmmodi#bsbommai#bcnagesh#BJPGovernment#prjawani
@BCNagesh_bjp ತಡೆಯಾಜ್ಞೆ,circular 1/2/23 ಗೆ ಅನ್ವಯಿಸಿದ್ದು, ಕಲ್ಯಾಣ ಕರ್ನಾಟಕ ಹೊರತು ಪಡಿಸಿ ಬೇರೆ ಜಿಲ್ಲೆಗಳಿಗೆ ಈ circular ಸಂಬಂಧಿಸಿಲ್ಲ ಮತ್ತು ಅನ್ವಯಿಸಿಲ್ಲ. ಆದ ಕಾರಣ ಉಳಿದ ಜಿಲ್ಲೆಗಳ ಮೇಲಿನ stay ತೆರುವುಗೊಳಿಸಿ, ಕೌನ್ಸೆಲಿಂಗ್ ನಡೆಸಬೇಕೆಂದು ಕೇಳಿಕೊಳ್ಳುತ್ತೇನೆ ಸರ್ ದಯಮಾಡಿ ಗಮನಹರಿಸಿ🙏🙏🙏🙏
@BCNagesh_bjp@ShalaShikshana@CMofKarnataka
ಮಾನ್ಯ ಶಿಕ್ಷಣ ಸಚಿವರಲ್ಲಿ ವಿನಂತಿ. GPSTR ಗೆ ಸಂಬಂಧಿಸಿದಂತೆ ಹೈಕೋ್ಟಿನ ತೀರ್ಪು ಪ್ರಕಟವಾಗಿರುವುದ್ರಿಂದ, ಮುಂದಿನ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಬೇಗ ಮುಗಿಸಿ ಆದೇಶ ಪ್ರತಿ ನೀಡುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನೀವು ಕೈಗೊಂಡ ದಿಟ್ಟ ನಿರ್ಧಾರದ ಕನಸನ್ನು ನನಸಾಗಿಸಿ #GPSTR
@BCNagesh_bjp BCNagesh_bjp @ShalaShikshana@CMofKarnataka ಮಾನ್ಯ ಶಿಕ್ಷಣ ಸಚಿವರಲ್ಲಿ ವಿನಂತಿ. GPSTR ಗೆ ಸಂಬಂಧಿಸಿದಂತೆ ಹೈಕೋ್ಟಿನ ತೀರ್ಪು ಪ್ರಕಟವಾಗಿರುವುದ್ರಿಂದ, ಮುಂದಿನ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಬೇಗ ಮುಗಿಸಿ ಆದೇಶ ಪ್ರತಿ ನೀಡುವ ಮೂಲಕ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನೀವು ಕೈಗೊಂಡ ದಿಟ್ಟ ನಿರ್ಧಾರದ ಕನಸನ್ನು ನನಸಾಗಿಸಿ🙏🙏